ಶುಕ್ರವಾರ, 7 ನವೆಂಬರ್ 2025
×
ADVERTISEMENT

Ramayana

ADVERTISEMENT

ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ: ಪ್ರಸನ್ನಾನಂದಪುರಿ ಸ್ವಾಮೀಜಿ

Social Harmony: ಕೊಟ್ಟೂರಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಜಾತಿಗೆ ಅಲ್ಲ, ನೀತಿಗೆ ಸೀಮಿತವಾದಾಗ ಮಾತ್ರ ಸಮತೋಲನದ ಸಮಾಜ ನಿರ್ಮಾಣ ಸಾಧ್ಯವೆಂದು ತಿಳಿಸಿದರು.
Last Updated 29 ಅಕ್ಟೋಬರ್ 2025, 5:40 IST
ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ: ಪ್ರಸನ್ನಾನಂದಪುರಿ ಸ್ವಾಮೀಜಿ

ರಾಮಾಯಣ ಸಾರ್ವತ್ರಿಕ ಗ್ರಂಥ: ಪ್ರೊ.ಬಟ್ಟು ಸತ್ಯನಾರಾಯಣ

ಕರ್ನಾಟಕ ಕೇಂದ್ರೀಯ ವಿವಿ ಉಪಕುಲಪತಿ ಅಭಿಮತ
Last Updated 9 ಅಕ್ಟೋಬರ್ 2025, 5:12 IST
ರಾಮಾಯಣ ಸಾರ್ವತ್ರಿಕ ಗ್ರಂಥ: ಪ್ರೊ.ಬಟ್ಟು ಸತ್ಯನಾರಾಯಣ

ರಾಮನಗರ: ಸಮಾಜಕ್ಕೆ ಕನ್ನಡಿ ಹಿಡಿಯುವ ರಾಮಾಯಣ ಪಾತ್ರಗಳು

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ ಅಭಿಪ್ರಾಯ
Last Updated 9 ಅಕ್ಟೋಬರ್ 2025, 2:03 IST
ರಾಮನಗರ: ಸಮಾಜಕ್ಕೆ ಕನ್ನಡಿ ಹಿಡಿಯುವ ರಾಮಾಯಣ ಪಾತ್ರಗಳು

ಸಂಗತ: ರಾಮಾಯಣದಲ್ಲಿ ‘ಪ್ರಜಾತಂತ್ರ’ದ ಪಠ್ಯಗಳು

ವಾಲ್ಮೀಕಿ ರಾಮಾಯಣವನ್ನು ಆರಾಧನೆಯ ದೃಷ್ಟಿಯಿಂದ ನೋಡುವುದರ ಬದಲು, ಪ್ರಜಾತಂತ್ರದ ಪಠ್ಯದಂತೆ ನೋಡಿದರೆ ಹೆಚ್ಚಿನ ಉಪಯೋಗಗಳಿವೆ.
Last Updated 7 ಅಕ್ಟೋಬರ್ 2025, 0:07 IST
ಸಂಗತ: ರಾಮಾಯಣದಲ್ಲಿ ‘ಪ್ರಜಾತಂತ್ರ’ದ ಪಠ್ಯಗಳು

PHOTOS | ತಂಗಿ ಜತೆ ಕಡಲ ತೀರದಲ್ಲಿ ಪೋಟೊ ಕ್ಲಿಕ್ಕಿಸಿಕೊಂಡ ನಟಿ ಸಾಯಿ ಪಲ್ಲವಿ

Sai Pallavi Sister: ಕಡಲ ತೀರದಲ್ಲಿ ನಟಿ ಸಾಯಿ ಪಲ್ಲವಿ ತಮ್ಮ ತಂಗಿ ಪೂಜಾ ಕಣ್ಣನ್ ಜೊತೆ ಕುಳಿತು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಮರನ್ ಬಳಿಕ ಬಿಡುವಿನಲ್ಲಿರುವ ನಟಿಯ ಕಡಲ ತೀರದ ಪೋಟೊಗಳಿಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 20 ಸೆಪ್ಟೆಂಬರ್ 2025, 12:28 IST
PHOTOS | ತಂಗಿ ಜತೆ ಕಡಲ ತೀರದಲ್ಲಿ  ಪೋಟೊ ಕ್ಲಿಕ್ಕಿಸಿಕೊಂಡ ನಟಿ ಸಾಯಿ ಪಲ್ಲವಿ
err

ಸೀತೆಯಿಂದ ದೂರವಾದ ರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಕವಿ ವೈರಮುತ್ತು ವಿವಾದ

‘ಸೀತೆಯಿಂದ ದೂರವಾದ ಬಳಿಕ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ’ ಎಂದು ತಮಿಳಿನ ಖ್ಯಾತ ಕವಿ ವೈರಮುತ್ತು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
Last Updated 13 ಆಗಸ್ಟ್ 2025, 5:07 IST
ಸೀತೆಯಿಂದ ದೂರವಾದ ರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಕವಿ ವೈರಮುತ್ತು ವಿವಾದ

‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ

Ramayana Movie: ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾದ ಫಸ್ಟ್ ಲುಕ್ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ, 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ
Last Updated 3 ಜುಲೈ 2025, 11:27 IST
‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ
ADVERTISEMENT

ಮಹಾರಾಷ್ಟ್ರದ ಲೇಖಕ, ವಿದ್ವಾಂಸ ದಾಜಿ ಪನ್ಶೀಕರ್‌ ನಿಧನ

Daji Panashikar Death: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ವಾಂಸ, ಲೇಖಕ ದಾಜಿ ಪನ್ಶೀಕರ್‌ ಅವರು ಥಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 7 ಜೂನ್ 2025, 5:01 IST
ಮಹಾರಾಷ್ಟ್ರದ ಲೇಖಕ, ವಿದ್ವಾಂಸ ದಾಜಿ ಪನ್ಶೀಕರ್‌ ನಿಧನ

ಕಿಳಿಪ್ಪಾಟಿನ ನಾಡಿಗೆ ಕುವೆಂಪು ‘ದರ್ಶನಂ’

Malayalam Translation: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಕಿಳಿಪ್ಪಾಟ್ ಶೈಲಿಯಲ್ಲಿ ಮಲಯಾಳಂ ಭಾಷೆಗೆ ಎ.ಎಂ. ಶ್ರೀಧರನ್ ಅನುವಾದಿಸಿದ್ದಾರೆ
Last Updated 31 ಮೇ 2025, 22:30 IST
ಕಿಳಿಪ್ಪಾಟಿನ ನಾಡಿಗೆ ಕುವೆಂಪು ‘ದರ್ಶನಂ’

ಅರೇಬಿಕ್ ಭಾಷೆಗೆ ಮಹಾಭಾರತ–ರಾಮಾಯಣ: ಕುವೈತ್‌ನಲ್ಲಿ ಅನುವಾದಕರ ಭೇಟಿ ಮಾಡಿದ ಮೋದಿ

ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಅರೇಬಿಕ್‌ ಭಾಷೆಗೆ ಅನುವಾದಿಸಿದ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನೆಸೆಫ್ ಅವರನ್ನು ಭೇಟಿ ಮಾಡಿದ್ದಾರೆ.
Last Updated 21 ಡಿಸೆಂಬರ್ 2024, 15:44 IST
ಅರೇಬಿಕ್ ಭಾಷೆಗೆ ಮಹಾಭಾರತ–ರಾಮಾಯಣ: ಕುವೈತ್‌ನಲ್ಲಿ ಅನುವಾದಕರ ಭೇಟಿ ಮಾಡಿದ ಮೋದಿ
ADVERTISEMENT
ADVERTISEMENT
ADVERTISEMENT