Ramayana Teaser | ರಾಮನನ್ನು ಪ್ರತಿನಿಧಿಸಲು ಬಂದಿಲ್ಲ: ನಟ ರಣಬೀರ್ ಕಪೂರ್
Ranbir Kapoor: ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ನಟಿಸಿರುವ ಬಹುನಿರೀಕ್ಷಿತ ’ರಾಮಾಯಣ‘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದೀಗ, ಈ ಸಿನಿಮಾ ಕುರಿತು ಚಿತ್ರತಂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.Last Updated 2 ಏಪ್ರಿಲ್ 2026, 7:39 IST