ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramesh

ADVERTISEMENT

ಗಾರೆ ಕೆಲಸದಿಂದ ಸಿನಿಮಾ ನಿರ್ಮಾಣದವರೆಗೆ ರೆಡ್ಡಿ ಹಾದಿ

1982ರಲ್ಲಿ ಗಾರೆ ಕೆಲಸಕ್ಕೆಂದು ಬಂದು ಇದೀಗ ಸ್ಯಾಂಡಲ್ವುಡ್ ನಿರ್ಮಾಪಕರಲ್ಲಿ ಒಬ್ಬನಾಗಿದ್ದೇನೆ. ಕಟ್ಟಡ ಗುತ್ತಿಗೆದಾರನಾಗಿ ಈ ಹಂತಕ್ಕೆ ನಾನು ಬಂದಿದ್ದೇನೆ ಎಂದರೆ ಅದಕ್ಕೆ ದೇವರೇ ಕಾರಣ. ಆ ದೇವರು ಬೇರೆ ಯಾರೂ ಅಲ್ಲ ಇನ್ಫೋಸಿಸ್‌ನ ಸುಧಾಮೂರ್ತಿ ಅಮ್ಮ ಎಂದಿದ್ದಾರೆ ರೆಡ್ಡಿ
Last Updated 6 ಡಿಸೆಂಬರ್ 2020, 15:02 IST
ಗಾರೆ ಕೆಲಸದಿಂದ ಸಿನಿಮಾ ನಿರ್ಮಾಣದವರೆಗೆ ರೆಡ್ಡಿ ಹಾದಿ

ಅಧಿಕಾರಿಗಳಿಗೆ ಪೊಲೀಸರ ನೋಟಿಸ್

ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವು ಪ್ರಕರಣ
Last Updated 18 ಅಕ್ಟೋಬರ್ 2019, 20:16 IST
fallback

ಬಿಜೆಪಿ ವಕ್ತಾರ ಸುಲಿಗೆಕೋರ: ಪಾಲಿಕೆ ಅಧಿಕಾರಿ ಆರೋಪ

ಹಣಕ್ಕಾಗಿ ಬ್ಲ್ಯಾಕ್‌ಮೇಲ್‌: ಲೋಕಾಯುಕ್ತಕ್ಕೆ ಪತ್ರ ಬರೆದ ಅಧಿಕಾರಿ
Last Updated 16 ಅಕ್ಟೋಬರ್ 2019, 19:55 IST
ಬಿಜೆಪಿ ವಕ್ತಾರ ಸುಲಿಗೆಕೋರ: ಪಾಲಿಕೆ ಅಧಿಕಾರಿ ಆರೋಪ

ರಮೇಶ್‌ ಸಾವು: ಮುಂದುವರಿದ ಗೊಂದಲ; ಶೋಧ ಕಾರ್ಯ ಸ್ಥಗಿತ

ವೈದ್ಯಕೀಯ ಸೀಟು ಅಕ್ರಮ ಮಾರಾಟ ಪ್ರಕರಣದ ತನಿಖೆಗೆ ಕೊಂಚ ಹಿನ್ನಡೆ
Last Updated 15 ಅಕ್ಟೋಬರ್ 2019, 20:23 IST
ರಮೇಶ್‌ ಸಾವು: ಮುಂದುವರಿದ ಗೊಂದಲ; ಶೋಧ ಕಾರ್ಯ ಸ್ಥಗಿತ

ಪರಮೇಶ್ವರ ಆಪ್ತ ರಮೇಶ್ ಡೈರಿಗಳು ಪತ್ತೆ?

ನಿಗೂಢವಾಗಿ ಮೃತಪಟ್ಟಿರುವ ರಮೇಶ್ ಅವರು ಬರೆದಿದ್ದಾರೆ ಎನ್ನಲಾದ ಡೈರಿಗಳು ಪೊಲೀಸರಿಗೆ ಸಿಕ್ಕಿರುವುದಾಗಿ ಗೊತ್ತಾಗಿದೆ. ಅವುಗಳ ಪರಿಶೀಲನೆ ನಡೆಯುತ್ತಿದೆ.
Last Updated 15 ಅಕ್ಟೋಬರ್ 2019, 5:38 IST
ಪರಮೇಶ್ವರ ಆಪ್ತ ರಮೇಶ್ ಡೈರಿಗಳು ಪತ್ತೆ?

ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು

'ಅವರು ಟಾರ್ಚರ್ ಕೊಡ್ತಿದ್ರು. ಏನು ಹೇಳಿ ಅಂತ ಟಾರ್ಚರ್ ಕೊಡ್ತಿದ್ರು. ಹೀಗೆ ಟಾರ್ಚರ್ ಕೊಟ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ನನ್ನ ಮುಂದೆಯೇ ಪತಿ ಅಧಿಕಾರಿಗಳಿಗೆ ಹೇಳಿದ್ರು' ಎಂದು ರಮೇಶ್ ಪತ್ನಿ ಸೌಮ್ಯಾ ಅಳಲು ತೋಡಿಕೊಂಡರು.
Last Updated 14 ಅಕ್ಟೋಬರ್ 2019, 21:05 IST
ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು

ಸಾವಿಗೂ ಮುನ್ನ ವರದಿಗಾರನಿಗೆ ಕರೆ: ಅನುಮಾನಕ್ಕೆ ಕಾರಣವಾದ ರಮೇಶ್‌ ಹೇಳಿಕೆ

ಕಾಂಗ್ರೆಸ್‌ ಶಾಸಕ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವಿನ ತನಿಖೆಯನ್ನು ಪಶ್ಚಿಮ ವಿಭಾಗದ ಪೊಲೀಸರು ಚುರುಕುಗೊಳಿಸಿದ್ದು, ಸಾವಿಗೂ ಮುನ್ನ ವರದಿಗಾರರೊಬ್ಬರಿಗೆ ಕರೆ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.
Last Updated 14 ಅಕ್ಟೋಬರ್ 2019, 20:34 IST
ಸಾವಿಗೂ ಮುನ್ನ ವರದಿಗಾರನಿಗೆ ಕರೆ: ಅನುಮಾನಕ್ಕೆ ಕಾರಣವಾದ ರಮೇಶ್‌ ಹೇಳಿಕೆ
ADVERTISEMENT

ರಮೇಶ್ ಆತ್ಮಹತ್ಯೆ ರಾಜಕೀಯಕರಣ ಬೇಡ: ಬೊಮ್ಮಾಯಿ

‘ಶಾಸಕ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ವಿಷಯವನ್ನು ರಾಜಕೀಯಕರಣಗೊಳಿಸುವುದು ಬೇಡ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 13 ಅಕ್ಟೋಬರ್ 2019, 15:18 IST
fallback

ಆತ್ಮಹತ್ಯೆಗೂ ಸರ್ಕಾರಕ್ಕೂ ಸಂಬಂಧವಿಲ್ಲ: ಸಚಿವ ಬಿ. ಶ್ರೀರಾಮುಲು

‘ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ ಆತ್ಮಹತ್ಯೆಗೂ ನಮ್ಮ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
Last Updated 13 ಅಕ್ಟೋಬರ್ 2019, 10:59 IST
fallback

‘ಆತ್ಮಹತ್ಯೆಗೂ ಸರ್ಕಾರಕ್ಕೂ ಸಂಬಂಧವಿಲ್ಲ’

‘ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ ಆತ್ಮಹತ್ಯೆಗೂ ನಮ್ಮ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
Last Updated 13 ಅಕ್ಟೋಬರ್ 2019, 8:36 IST
fallback
ADVERTISEMENT
ADVERTISEMENT
ADVERTISEMENT