ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Ranbir Kapoor

ADVERTISEMENT

Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

Ranbir Kapoor Film: ಹದಿನೆಂಟು ವರ್ಷಗಳ ಬಳಿಕ ಮತ್ತೊಮ್ಮೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಸಿನಿಮಾವೊಂದನ್ನು ಮಾಡಲು ನಟ ರಣ್‌ಬೀರ್‌ ಕಪೂರ್ ಸಜ್ಜಾಗಿದ್ದಾರೆ.
Last Updated 29 ಸೆಪ್ಟೆಂಬರ್ 2025, 23:30 IST
Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ

Ramayana Movie: ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾದ ಫಸ್ಟ್ ಲುಕ್ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ, 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ
Last Updated 3 ಜುಲೈ 2025, 11:27 IST
‘ರಾಮಾಯಣ’ ಫಸ್ಟ್ ಲುಕ್‌ ಬಿಡುಗಡೆ: ರಾಮನಾಗಿ ರಣಬೀರ್‌, ರಾವಣನಾಗಿ ಯಶ್‌ ಮುಖಾಮುಖಿ

ಪ್ರಧಾನಿ ನರೇಂದ್ರ ಮೋದಿ ಅದ್ಭುತ ವಾಗ್ಮಿ ಎಂದ ಬಾಲಿವುಡ್‌ ನಟ ರಣಬೀರ್‌ ಕಪೂರ್‌

ಪ್ರಧಾನಿ ನರೇಂದ್ರ ಮೋದಿ ಅದ್ಭುತ ವಾಗ್ಮಿ, ಜನರನ್ನು ತಮ್ಮತ್ತ ಸೆಳೆಯುವಂತಹ ಗುಣ ಹೊಂದಿದ್ದಾರೆ ಎಂದು ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹೇಳಿದ್ದಾರೆ.
Last Updated 29 ಜುಲೈ 2024, 7:12 IST
ಪ್ರಧಾನಿ ನರೇಂದ್ರ ಮೋದಿ ಅದ್ಭುತ ವಾಗ್ಮಿ ಎಂದ ಬಾಲಿವುಡ್‌ ನಟ ರಣಬೀರ್‌ ಕಪೂರ್‌

ರಣಬೀರ್‌ – ಆಲಿಯಾ ಮಗಳು ರಾಹಾ

ರಣಬೀರ್‌ ತುಂಟ ಮಗ. ಆದರೆ ತುಂಬಾನೆ ಒಳ್ಳೆಯ ಅಪ್ಪ ಅಂತ ನೀತು ಕಪೂರ್‌ ಆಗಾಗ ಎಲ್ಲ ಸಂದರ್ಶನಗಳಲ್ಲಿಯೂ ಹೇಳುತ್ತಿರುತ್ತಾರೆ.
Last Updated 12 ಜುಲೈ 2024, 19:30 IST
ರಣಬೀರ್‌ – ಆಲಿಯಾ ಮಗಳು ರಾಹಾ

ಕಪೂರ್ ಕುಟುಂಬದ ಕಣ್ಮಣಿ ರಾಹಾ

ಕಪೂರ್‌ ಖಾಂದಾನ್‌ ಕಣ್ಮಣಿ ರಾಹಾ ಕಪೂರ್‌ ಮತ್ತೊಮ್ಮೆ ಇನ್‌ಸ್ಟಾಗ್ರಾಂನಲ್ಲಿ ಎಲ್ಲರ ಗಮನಸೆಳೆದಿದ್ದಾಳೆ. ರಾಹಾ ಕಪೂರ್‌ ತನ್ನಜ್ಜ ರಿಷಿ ಕಪೂರ್‌ ತೋಳುಗಳ ಮೇಲೆ ಕುಳಿತಿರುವ ಫೋಟೊ ವೈರಲ್‌ ಆಗಿದೆ. ಈ ಫೋಟೊ ಎಡಿಟ್‌ ಮಾಡಿರುವ ವಿಡಿಯೊ ಅಭಿಮಾನಿಗಳಲ್ಲಿ ಪ್ರೀತಿಯಿಂದಲೇ ಹರಿದಾಡುತ್ತಿದೆ.
Last Updated 16 ಫೆಬ್ರುವರಿ 2024, 15:48 IST
ಕಪೂರ್ ಕುಟುಂಬದ ಕಣ್ಮಣಿ ರಾಹಾ

Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

ಗುಜರಾತ್‌ನಲ್ಲಿ ನಡೆದ 69ನೇ ಫಿಲ್ಮ್‌ಫೇರ್‌ ಅವಾರ್ಡ್ಸ್‌ 2024ರಲ್ಲಿ ‘ಅನಿಮಲ್‌’ ಹಾಗೂ ‘ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
Last Updated 30 ಜನವರಿ 2024, 7:04 IST
Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು

ಅನಿಮಲ್‌ ಚಿತ್ರದ ಸಕ್ಸಸ್‌ ಬಳಿಕ ನಟ ರಣಬೀರ್‌ ಕಪೂರ್‌ ವಿವಾದಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.
Last Updated 28 ಡಿಸೆಂಬರ್ 2023, 4:27 IST
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು
ADVERTISEMENT

ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಅಲಿಯಾ–ರಣಬೀರ್ ದಂಪತಿ

ಬಾಲಿವುಡ್‌ ಜನಪ್ರಿಯ ದಂಪತಿ ಅಲಿಯಾ ಭಟ್‌ – ರಣಬೀರ್‌ ಕಪೂರ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಕ್ರಿಸ್‌ಮಸ್‌ ದಿನವೇ ರಾಹಾ ಕಪೂರ್ ಮುಖ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 25 ಡಿಸೆಂಬರ್ 2023, 11:32 IST
ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಅಲಿಯಾ–ರಣಬೀರ್ ದಂಪತಿ

5 ದಿನದಲ್ಲಿ ₹425 ಕೋಟಿ ಗಳಿಸಿದ ರಣಬೀರ್‌ –ರಶ್ಮಿಕಾ ಅಭಿನಯದ ‘ಅನಿಮಲ್‌’

ಬಾಲಿವುಡ್ ನಟ ರಣಬೀರ್ ಕಪೂರ, ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್’ ಚಿತ್ರ ಡಿಸೆಂಬರ್ 1ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಐದೇ ದಿನಗಳಲ್ಲಿ ಜಾಗತಿಕವಾಗಿ ಬಾಕ್ಸ್ ಆಫಿಸ್‌ನಲ್ಲಿ ₹425 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.
Last Updated 6 ಡಿಸೆಂಬರ್ 2023, 7:01 IST
5 ದಿನದಲ್ಲಿ ₹425 ಕೋಟಿ ಗಳಿಸಿದ ರಣಬೀರ್‌ –ರಶ್ಮಿಕಾ ಅಭಿನಯದ ‘ಅನಿಮಲ್‌’

ಮೊದಲ ದಿನವೇ ₹116 ಕೋಟಿ ಗಳಿಸಿದ ರಣಬೀರ್‌ –ರಶ್ಮಿಕಾ ಅಭಿನಯದ ‘ಅನಿಮಲ್‌’

ನಟ ರಣಬೀರ್‌ ಕಪೂರ್‌ ನಟಿಸಿರುವ ‘ಅನಿಮಲ್‌’ ಚಿತ್ರವು ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು ₹116 ಕೋಟಿ ಗಳಿಸಿಕೊಂಡಿದೆ. ಆ ಮೂಲಕ ತಮ್ಮ ಕೆರಿಯರ್‌ನಲ್ಲೇ ರಣಬೀರ್ ಭರ್ಜರಿ ಓಪನಿಂಗ್ ಪಡೆದಿದ್ದಾರೆ.
Last Updated 2 ಡಿಸೆಂಬರ್ 2023, 10:07 IST
ಮೊದಲ ದಿನವೇ ₹116 ಕೋಟಿ ಗಳಿಸಿದ ರಣಬೀರ್‌ –ರಶ್ಮಿಕಾ ಅಭಿನಯದ ‘ಅನಿಮಲ್‌’
ADVERTISEMENT
ADVERTISEMENT
ADVERTISEMENT