ಶುಕ್ರವಾರ, 4 ಜುಲೈ 2025
×
ADVERTISEMENT

Rangamandhira

ADVERTISEMENT

ಮಾಲೂರು | ರಂಗಮಂದಿರ: ಸೌಕರ್ಯ ಕೊರತೆ, ಕೇಳದ ಸಾಂಸ್ಕೃತಿಕ ನಿನಾದ

ಪಾಳು ಬೀಳುತ್ತಿದೆ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರಂಗಮಂದಿರ
Last Updated 10 ಫೆಬ್ರುವರಿ 2025, 6:44 IST
ಮಾಲೂರು | ರಂಗಮಂದಿರ: ಸೌಕರ್ಯ ಕೊರತೆ, ಕೇಳದ ಸಾಂಸ್ಕೃತಿಕ ನಿನಾದ

500 ಆಸನಗಳ ರಂಗಮಂದಿರ ನಿರ್ಮಿಸಿ: ಸರ್ಕಾರಕ್ಕೆ ರಂಗಕರ್ಮಿ ಬಿ.ಜಯಶ್ರೀ ಮನವಿ

‘ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 500 ಆಸನಗಳ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಬಿ. ಜಯಶ್ರೀ ಅವರು ಸರ್ಕಾರಕ್ಕೆ ಮನವಿ ಮಾಡಿದರು.
Last Updated 6 ಫೆಬ್ರುವರಿ 2025, 16:21 IST
500 ಆಸನಗಳ ರಂಗಮಂದಿರ ನಿರ್ಮಿಸಿ: ಸರ್ಕಾರಕ್ಕೆ ರಂಗಕರ್ಮಿ ಬಿ.ಜಯಶ್ರೀ ಮನವಿ

ವಿಜಯನಗರ: KKRDBಯಿಂದ ಬಂದ ₹2 ಕೋಟಿ PWDಯಲ್ಲೇ ಉಳಿಕೆ; ಇನ್ನೂ ₹6 ಕೋಟಿಗೆ ಬೇಡಿಕೆ

ಬಳ್ಳಾರಿಯಿಂದ ಪ್ರತ್ಯೇಕಗೊಂಡು ವಿಜಯನಗರ ಜಿಲ್ಲೆ ರಚನೆಯಾಗಿ ಮೂರು ವರ್ಷ ಕಳೆದಿದ್ದು, ಜಿಲ್ಲಾ ರಂಗಮಂದಿರ ಇನ್ನೂ ನಿರ್ಮಾಣಗಾಗಿಲ್ಲ. ಅದಕ್ಕಾಗಿ ಕೆಕೆಆರ್‌ಡಿಬಿಯಿಂದ ಬಂದ ₹2 ಲೋಕೋಪಯೋಗಿ ಇಲಾಖೆಯಲ್ಲೇ ಉಳಿದಿದ್ದು, ಹೆಚ್ಚುವರಿ ಅನುದಾನದ ಬೇಡಿಕೆ ಈಡೇರಿಕೆಗಾಗಿ ಜಿಲ್ಲೆ ಕಾಯುತ್ತಿದೆ.
Last Updated 24 ಡಿಸೆಂಬರ್ 2024, 5:50 IST
ವಿಜಯನಗರ: KKRDBಯಿಂದ ಬಂದ ₹2 ಕೋಟಿ PWDಯಲ್ಲೇ ಉಳಿಕೆ; ಇನ್ನೂ ₹6 ಕೋಟಿಗೆ ಬೇಡಿಕೆ

ಹಾವೇರಿ | ಅಧಿಕಾರಿಗಳ ನಿರ್ಲಕ್ಷ್ಯ: ಕಮರುತ್ತಿದೆ ‘ಹೈಟೆಕ್ ರಂಗಮಂದಿರ’ ಕನಸು

ಹಾವೇರಿ ನಗರದ ಹೃದಯಭಾಗದಲ್ಲಿ ಮನಮೋಹಕ ನೋಟದ ಭವ್ಯ ಕಟ್ಟಡ. ಅಲ್ಲಲ್ಲಿ ಗಾಜಿನ ಬಾಗಿಲುಗಳ ಅಲಂಕಾರ. ವಿಶಾಲವಾದ ಸಭಾಭವನ. ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ. ಇಷ್ಟೆಲ್ಲ ವ್ಯವಸ್ಥಿತವಾಗಿ ನಿರ್ಮಿಸಿರುವ ‘ಹೈಟೆಕ್‌ ರಂಗಮಂದಿರ’ ಇದೀಗ ಪಾಳು ಬಿದ್ದಿದೆ.
Last Updated 18 ನವೆಂಬರ್ 2024, 6:05 IST
ಹಾವೇರಿ | ಅಧಿಕಾರಿಗಳ ನಿರ್ಲಕ್ಷ್ಯ: ಕಮರುತ್ತಿದೆ ‘ಹೈಟೆಕ್ ರಂಗಮಂದಿರ’ ಕನಸು

ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
Last Updated 21 ಅಕ್ಟೋಬರ್ 2024, 6:14 IST
ಧಾರವಾಡ | ನಿರ್ವಹಣೆ, ಮೂಲಸೌಕರ್ಯ ಕೊರತೆ: ಅವಳಿನಗರದ ರಂಗಮಂದಿರ ದುಸ್ಥಿತಿ

ಇಳಕಲ್ | ‘ಪ್ರತಿಧ್ವನಿ’ಸುವ ರಂಗಮಂದಿರ; ಬಳಕೆಗೆ ಅನುಪಯುಕ್ತ

ಅಗತ್ಯ ಸೌಲಭ್ಯಗಳ ಕೊರತೆ, ಕ್ರಮವಹಿಸದ ಅಧಿಕಾರಿಗಳು: ರಂಗಕರ್ಮಿಗಳ ಅಸಮಾಧಾನ
Last Updated 7 ಅಕ್ಟೋಬರ್ 2024, 7:03 IST
ಇಳಕಲ್ | ‘ಪ್ರತಿಧ್ವನಿ’ಸುವ ರಂಗಮಂದಿರ; ಬಳಕೆಗೆ ಅನುಪಯುಕ್ತ

ಉತ್ತರ ಕನ್ನಡ | ಜಿಲ್ಲಾ ರಂಗಮಂದಿರಕ್ಕೆ ಶಾಶ್ವತ ಬೀಗ?

ಶಿಥಿಲಗೊಂಡ ಕಟ್ಟಡ ತೆರವಿಗೆ ಸಲಹೆ:ಹೊಸ ಯೋಜನೆಗೆ ಪ್ರಸ್ತಾವ
Last Updated 11 ಸೆಪ್ಟೆಂಬರ್ 2024, 4:31 IST
ಉತ್ತರ ಕನ್ನಡ | ಜಿಲ್ಲಾ ರಂಗಮಂದಿರಕ್ಕೆ ಶಾಶ್ವತ ಬೀಗ?
ADVERTISEMENT

ಕುವೆಂಪು ರಂಗಮಂದಿರ; ಸುಣ್ಣ ಬಣ್ಣ ಕಾಣದೆ ಅತಂತ್ರ

ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯ ನೆಲೆ
Last Updated 2 ನವೆಂಬರ್ 2022, 7:21 IST
ಕುವೆಂಪು ರಂಗಮಂದಿರ; ಸುಣ್ಣ ಬಣ್ಣ ಕಾಣದೆ ಅತಂತ್ರ

ಉಡುಪಿ: ರಂಗಕರ್ಮಿಗಳ ದಶಕಗಳ ಕನಸು ನನಸು

ಆದಿ ಉಡುಪಿಯಲ್ಲಿ ನಿರ್ಮಾಣವಾಗಲಿದೆ ಸುಸಲ್ಜಿತ ಜಿಲ್ಲಾ ರಂಗಮಂದಿರ: ಇಂದು ಶಂಕುಸ್ಥಾಪನೆ
Last Updated 1 ಅಕ್ಟೋಬರ್ 2022, 19:30 IST
ಉಡುಪಿ: ರಂಗಕರ್ಮಿಗಳ ದಶಕಗಳ ಕನಸು ನನಸು

ಜಿಲ್ಲಾ ರಂಗಮಂದಿರ: ಅನುದಾನಕ್ಕೆ ₹3 ಕೋಟಿ ಮಿತಿ- ಸಚಿವ ವಿ. ಸುನಿಲ್‌ ಕುಮಾರ್‌

ಜಿಲ್ಲಾ ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 3 ಕೋಟಿ ಮತ್ತು ತಾಲ್ಲೂಕು ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 1 ಕೋಟಿ ಅನುದಾನವನ್ನು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.
Last Updated 15 ಸೆಪ್ಟೆಂಬರ್ 2022, 16:05 IST
ಜಿಲ್ಲಾ ರಂಗಮಂದಿರ: ಅನುದಾನಕ್ಕೆ ₹3 ಕೋಟಿ ಮಿತಿ- ಸಚಿವ ವಿ. ಸುನಿಲ್‌ ಕುಮಾರ್‌
ADVERTISEMENT
ADVERTISEMENT
ADVERTISEMENT