ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ranji Trophy 2018

ADVERTISEMENT

ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಸೋಲುಣಿಸಿ ಫೈನಲ್‌ ಗೆದ್ದ ಫಜಲ್‌ ಪಡೆ

ವಿದರ್ಭಕ್ಕೆ ಸತತ ಎರಡನೇ ಪ್ರಶಸ್ತಿ
Last Updated 7 ಫೆಬ್ರುವರಿ 2019, 9:35 IST
ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಸೋಲುಣಿಸಿ ಫೈನಲ್‌ ಗೆದ್ದ ಫಜಲ್‌ ಪಡೆ

ಕ್ರಿಕೆಟ್‌ಪ್ರಿಯರ ಮನ ಗೆಲ್ಲದ ಪೂಜಾರ ಶತಕ

ರಣಜಿ ಟ್ರೋಫಿ ಸೆಮಿಫೈನಲ್: ಸೋಲಿನ ಸನಿಹ ಕರ್ನಾಟಕ; ಸೌರಾಷ್ಟ್ರ ಗೆಲುವಿಗೆ ಬೇಕು 55 ರನ್ ಮಾತ್ರ
Last Updated 27 ಜನವರಿ 2019, 20:15 IST
ಕ್ರಿಕೆಟ್‌ಪ್ರಿಯರ  ಮನ ಗೆಲ್ಲದ ಪೂಜಾರ ಶತಕ

ರಣಜಿ ಕ್ರಿಕೆಟ್ ಸೆಮಿಫೈನಲ್: ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ಕರ್ನಾಟಕ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಎದುರು ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳ ಮುನ್ನಡೆ ಸಾಧಿಸಿತು.
Last Updated 26 ಜನವರಿ 2019, 7:23 IST
ರಣಜಿ ಕ್ರಿಕೆಟ್ ಸೆಮಿಫೈನಲ್: ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ರಣಜಿ ಟ್ರೋಫಿ: ಸಂಯಮಿ ಬೆಳಗಾವಿ ಹುಡುಗ ರೋನಿತ್ ಮೋರೆ ಸಾಧನೆ

2012ರ ನವೆಂಬರ್‌ನಲ್ಲಿ ಮೀರತ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ ರಣಜಿ ಪಂದ್ಯಾವಳಿಗೆ ಅವರು ಕಾಲಿಟ್ಟದ್ದು. ಅಂದಿನಿಂದ ಇದುವರೆಗೆ ಆಡಲು ಸಾಧ್ಯವಾಗಿರುವುದು ಬರೀ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ (ಆ ಪೈಕಿ ಈ ಋತುವಿನ ರಣಜಿ ಪಂದ್ಯಗಳೇ ನಾಲ್ಕು).
Last Updated 6 ಜನವರಿ 2019, 19:30 IST
ರಣಜಿ ಟ್ರೋಫಿ: ಸಂಯಮಿ ಬೆಳಗಾವಿ ಹುಡುಗ ರೋನಿತ್ ಮೋರೆ ಸಾಧನೆ

ರಣಜಿ ಟ್ರೋಫಿ: ವಿನಯ್ ಬಳಗಕ್ಕೆ ಇನಿಂಗ್ಸ್‌ ಹಿನ್ನಡೆ

ಸೌರಾಷ್ಟ್ರ ಎದುರಿನ ಕ್ರಿಕೆಟ್‌ ಪಂದ್ಯ: ಬ್ಯಾಟಿಂಗ್‌ ವೈಫಲ್ಯ ಕಂಡ ವಿನಯ್‌ ಪಡೆ
Last Updated 7 ಡಿಸೆಂಬರ್ 2018, 18:16 IST
ರಣಜಿ ಟ್ರೋಫಿ: ವಿನಯ್ ಬಳಗಕ್ಕೆ ಇನಿಂಗ್ಸ್‌ ಹಿನ್ನಡೆ

ರಣಜಿ ಕ್ರಿಕೆಟ್: ಕರ್ನಾಟಕಕ್ಕೆ ಜಯದ ಅವಕಾಶ

ಈ ರಣಜಿ ಕ್ರಿಕೆಟ್‌ ಋತುವಿನ ಮೊದಲ ಗೆಲುವು ಸಾಧಿಸಲು ಕರ್ನಾಟಕಕ್ಕೆ ಈಗ ಬೇಕಿರುವುದು 130 ರನ್‌. ಕೈಯಲ್ಲಿ ಎಲ್ಲ 10 ವಿಕೆಟ್‌ಗಳು ಇವೆ. ಮೊದಲ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ತಂಡ ಈಗ ಜಯದ ಕನಸು ಕಾಣುತ್ತಿದೆ.
Last Updated 30 ನವೆಂಬರ್ 2018, 19:17 IST
fallback

ಸುಚಿತ್, ರೋನಿತ್ ಬೌಲಿಂಗ್ ಮೋಡಿ

ರಣಜಿ ಟ್ರೋಫಿ ಕ್ರಿಕೆಟ್: ಮಹಾರಾಷ್ಟ್ರ 113 ರನ್‌ಗಳಿಗೆ ಆಲೌಟ್
Last Updated 28 ನವೆಂಬರ್ 2018, 19:40 IST
ಸುಚಿತ್, ರೋನಿತ್ ಬೌಲಿಂಗ್ ಮೋಡಿ
ADVERTISEMENT

ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಗೆಲುವಿನ ನಿರೀಕ್ಷೆ

ರಣಜಿ ಕ್ರಿಕೆಟ್: ಕರ್ನಾಟಕ–ಮಹಾರಾಷ್ಟ್ರ ಪಂದ್ಯ ಇಂದಿನಿಂದ
Last Updated 27 ನವೆಂಬರ್ 2018, 19:24 IST
ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಗೆಲುವಿನ ನಿರೀಕ್ಷೆ

ರಣಜಿ ಕ್ರಿಕೆಟ್: ಬಿನ್ನಿಗೆ ಕೊಕ್, ದೇವದತ್‌ಗೆ ಅವಕಾಶ

ಸತತ ವೈಫಲ್ಯ ಅನುಭವಿಸಿರುವ ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ ಅವರನ್ನು ಕರ್ನಾಟಕ ಕ್ರಿಕೆಟ್ ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಯುವ ಆಟಗಾರ ದೇವದತ್ತ ಪಡಿಕ್ಕಲ್ ಅವರನ್ನು ಸೇರ್ಪಡೆ ಮಾಡಲಾಗಿದೆ.
Last Updated 26 ನವೆಂಬರ್ 2018, 20:15 IST
ರಣಜಿ ಕ್ರಿಕೆಟ್: ಬಿನ್ನಿಗೆ ಕೊಕ್, ದೇವದತ್‌ಗೆ ಅವಕಾಶ

ರಣಜಿ: ‘ಶತಕ’ದ ಸಿದ್ದಾರ್ಥ್‌...

ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿಯಿದೆ. ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಆಟವಾಡಬೇಕಾದ ಸವಾಲು ಕೂಡ ಇದೆ. ಇದನ್ನು ಭರವಸೆಯ ಹೊಸ ಪ್ರತಿಭೆ ಕೆ.ವಿ. ಸಿದ್ದಾರ್ಥ್‌ ಸಾಬೀತು ಮಾಡಿ ತೋರಿಸಿದ್ದಾರೆ.
Last Updated 25 ನವೆಂಬರ್ 2018, 19:30 IST
ರಣಜಿ: ‘ಶತಕ’ದ ಸಿದ್ದಾರ್ಥ್‌...
ADVERTISEMENT
ADVERTISEMENT
ADVERTISEMENT