ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟ: ಐಐಟಿ ದೆಹಲಿಗೆ 123ನೇ ಸ್ಥಾನ
QS University Rankings: ಲಂಡನ್ ಮೂಲದ ಕ್ವಾಕೆರಲಿ ಸೈಮಂಡ್ಸ್ (ಕ್ಯೂಎಸ್) ಬಿಡುಗಡೆಗೊಳಿಸಿದ 2026ರ ಶ್ರೇಯಾಂಕದಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯು ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.Last Updated 19 ಜೂನ್ 2025, 23:30 IST