ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranu mandal

ADVERTISEMENT

‘ನಾನು ರಾನು ಮಂಡಲ್ ಮ್ಯಾನೇಜರ್‌ ಅಲ್ಲ...’ರೇಗಿದ ರೇಷಮಿಯಾ

ರಾನು ಮಂಡಲ್‌ ವಿವಾದಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ತಾಳ್ಮೆ ಕಳೆದುಕೊಂಡ ನಟ, ಗಾಯಕ ಹಿಮೇಶ್‌ ರೇಷಮಿಯಾ ಈಚೆಗೆ ಪತ್ರಕರ್ತರ ಮೇಲೆ ರೇಗಾಡಿದ ಘಟನೆ ನಡೆದಿದೆ.
Last Updated 16 ಡಿಸೆಂಬರ್ 2019, 19:45 IST
‘ನಾನು ರಾನು ಮಂಡಲ್ ಮ್ಯಾನೇಜರ್‌ ಅಲ್ಲ...’ರೇಗಿದ ರೇಷಮಿಯಾ

ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್‌ ಪುತ್ರಿ

ನನ್ನ ತಾಯಿಯ ವರ್ತನೆಯಲ್ಲಿ ಸಮಸ್ಯ ಇದೆ. ಹಾಗಾಗಿಯೇ ಆಕೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ, ಜೀವನದಲ್ಲಿ ನೊಂದು ಬೆಂದು ಈಗಷ್ಟೇ ಯಶಸ್ಸಿನ ಕಡೆ ನೋಡುತ್ತಿರುವವರನ್ನು ಈ ಹಂತಕ್ಕೆ ಗೇಲಿ ಮಾಡಬಾರದು
Last Updated 30 ನವೆಂಬರ್ 2019, 7:47 IST
ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್‌ ಪುತ್ರಿ

ರಾನು ಮಂಡಲ್‌ ಮೇಕಪ್‌ ಚಿತ್ರ ಸುಳ್ಳು, ಅಸಲಿ ಬೇರೆಯೇ ಇದೆ

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌, ಟ್ರೋಲ್‌ಗೆ ಗುರಿಯಾಗಿರುವ ಗಾಯಕಿ ರಾನು ಮಂಡಲ್‌ ಅವರ ಮೇಕಪ್‌ ಚಿತ್ರದ ಕುರಿತು ಮೇಕಪ್ ಕಲಾವಿದೆ ಸಂಧ್ಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಟ್ರೋಲ್‌ ಆಗುತ್ತಿರುವ ಚಿತ್ರ ನಕಲಿ ಎಂದಿರುವ ಅವರು, ನೈಜ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಅವರು ಕೋರಿದ್ದಾರೆ.
Last Updated 30 ನವೆಂಬರ್ 2019, 7:44 IST
ರಾನು ಮಂಡಲ್‌ ಮೇಕಪ್‌ ಚಿತ್ರ ಸುಳ್ಳು, ಅಸಲಿ ಬೇರೆಯೇ ಇದೆ

ಹೊಸ ಅವತಾರದಲ್ಲಿ ರಾನು

ಸೆಲ್ಫಿ ತೆಗಿಸಿಕೊಳ್ಳಲು ಬಂದ ಅಭಿಮಾನಿ ಮೇಲೆ ರೇಗುವ ಮೂಲಕ ಸುದ್ದಿಯಾಗಿದ್ದ ರಾನು ಮಂಡಲ್‌ಮತ್ತೆ ಸುದ್ದಿಯಲ್ಲಿದ್ದಾರೆ! ಈ ಬಾರಿ ಅತಿ ಎನಿಸುವಷ್ಟು ಮೇಕಪ್‌ ಮಾಡಿಕೊಳ್ಳುವ ಮೂಲಕ ನೆಟ್ಟಿಗರು ಮತ್ತು ಟ್ರೋಲಿಗರಿಗೆ ಆಹಾರವಾಗಿದ್ದಾರೆ.
Last Updated 19 ನವೆಂಬರ್ 2019, 19:45 IST
ಹೊಸ ಅವತಾರದಲ್ಲಿ ರಾನು

ಮೇಕ್‌ಓವರ್ ಮೂಲಕ ಮತ್ತೆ ಸುದ್ದಿಯಾದ ಗಾಯಕಿ ರಾನು ಮಂಡಲ್

ಗಾಯಕಿ ರಾನು ಮಂಡಲ್‌ಗೆ ಮೇಕ್‌ಓವರ್. ಗಾಢ ಮೇಕಪ್ ಹಚ್ಚಿ ಲೆಹಂಗಾ ಧರಿಸಿಮಿಂಚಿದ ರಾನು. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ ರಾನು ಮೇಕ್‌ಓವರ್ ಲುಕ್.
Last Updated 17 ನವೆಂಬರ್ 2019, 4:00 IST
ಮೇಕ್‌ಓವರ್ ಮೂಲಕ ಮತ್ತೆ ಸುದ್ದಿಯಾದ ಗಾಯಕಿ ರಾನು ಮಂಡಲ್

ಗಾಯಕಿ ರಾನು ಮಂಡಲ್ ಕುರಿತ ಬಂಗಾಳಿ ಬಯೋಪಿಕ್‌ ತೆರೆಗೆ

ಇಂಟರ್‌ನೆಟ್‌ನಲ್ಲಿ ಸಿಂಗಿಂಗ್‌ ಸ್ಟಾರ್‌ ಎಂಬ ಪಟ್ಟ ಗಿಟ್ಟಿಸಿಕೊಂಡ ರಾನು ಮಂಡಲ್‌ ಬಗ್ಗೆ ಸದ್ಯದಲ್ಲೇ ಬಂಗಾಳಿ ಭಾಷೆಯಲ್ಲಿ ಬಯೋಪಿಕ್‌ ತಯಾರಾಗಲಿದೆ.
Last Updated 29 ಸೆಪ್ಟೆಂಬರ್ 2019, 19:30 IST
ಗಾಯಕಿ ರಾನು ಮಂಡಲ್ ಕುರಿತ ಬಂಗಾಳಿ ಬಯೋಪಿಕ್‌ ತೆರೆಗೆ

ರಾನೂಗೆ ಅವಕಾಶಗಳ ಮಹಾಪೂರ

‘ತೇರಿ ಮೇರಿ ಕಹಾನಿ’ ಮೂಲಕ ರಾನೂ ಮಂಡಲ್‌ಗೆ ಬ್ರೇಕ್‌ ನೀಡಿದ್ದ ಗಾಯಕ ಹಿಮೇಶ್ ರೇಷಮಿಯಾ ಮುಂಬರುವ ‘ಹ್ಯಾಪಿ ಹಾರ್ಡಿ ಆ್ಯಂಡ್‌ ಹೀರ್‌’ ಚಿತ್ರಕ್ಕಾಗಿ ಮೂರನೇ ಹಾಡು ಹಾಡಲು ಆಫರ್ ಕೊಟ್ಟಿದ್ದಾರೆ.
Last Updated 4 ಸೆಪ್ಟೆಂಬರ್ 2019, 19:30 IST
ರಾನೂಗೆ ಅವಕಾಶಗಳ ಮಹಾಪೂರ
ADVERTISEMENT
ADVERTISEMENT
ADVERTISEMENT
ADVERTISEMENT