ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranu mondal

ADVERTISEMENT

ರಾನು ಮೇಕಪ್‌ ಚಿತ್ರ ನೆಟ್ಟಿಗರ ಕೈಚಳಕ

ಇದಾದ ಕೆಲವೇ ಹೊತ್ತಿನಲ್ಲಿ ರಾನು ಅವರ ಮೇಕಪ್‌ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಗುರಿಯಾದವು. ವಿಪರೀತ ಮೇಕಪ್‌ನ ಚಿತ್ರಗಳೂ ಕಾಡ್ಗಿಚ್ಚಿನಂತೆ ಸಾಮಾಜಿಕ ತಾಣವನ್ನು ಆವರಿಸಿದ್ದವು.
Last Updated 26 ನವೆಂಬರ್ 2019, 19:45 IST
ರಾನು ಮೇಕಪ್‌ ಚಿತ್ರ ನೆಟ್ಟಿಗರ ಕೈಚಳಕ

ಮೇಕ್‌ಓವರ್ ಮೂಲಕ ಮತ್ತೆ ಸುದ್ದಿಯಾದ ಗಾಯಕಿ ರಾನು ಮಂಡಲ್

ಗಾಯಕಿ ರಾನು ಮಂಡಲ್‌ಗೆ ಮೇಕ್‌ಓವರ್. ಗಾಢ ಮೇಕಪ್ ಹಚ್ಚಿ ಲೆಹಂಗಾ ಧರಿಸಿಮಿಂಚಿದ ರಾನು. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ ರಾನು ಮೇಕ್‌ಓವರ್ ಲುಕ್.
Last Updated 17 ನವೆಂಬರ್ 2019, 4:00 IST
ಮೇಕ್‌ಓವರ್ ಮೂಲಕ ಮತ್ತೆ ಸುದ್ದಿಯಾದ ಗಾಯಕಿ ರಾನು ಮಂಡಲ್

ಮಹಿಳಾ ಅಭಿಮಾನಿ ಜತೆ ರಾನು ಮಂಡಲ್‌ ಕಿರಿಕ್‌!

ರಾತ್ರೋರಾತ್ರಿ ಸ್ಟಾರ್‌ ಗಾಯಕಿಯಾದಇಂಟರ್‌ನೆಟ್‌ ಸೆನ್ಸೇಷನ್‌ ರಾನು ಮಂಡಲ್‌ ಈಗ ಸಾಮಾನ್ಯ ಹೆಣ್ಣು ಮಗಳಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಕೋಲ್ಕತ್ತದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನುಗೆ ಏಕಾಏಕಿ ಅದೃಷ್ಟದ ಬಾಗಿಲು ತೆರೆದು ಬಾಲಿವುಡ್‌ ಗಾಯಕಿಯಾದ ಕತೆ ಎಲ್ಲರಿಗೂ ಗೊತ್ತಿದೆ.
Last Updated 10 ನವೆಂಬರ್ 2019, 19:35 IST
ಮಹಿಳಾ ಅಭಿಮಾನಿ ಜತೆ ರಾನು ಮಂಡಲ್‌ ಕಿರಿಕ್‌!

ಸಿಂಗಿಂಗ್ ಸ್ಟಾರ್ ರಾನು ಮಂಡಲ್‌ಗೆ ₹ 55 ಲಕ್ಷದ ಮನೆ ನೀಡಿದರೇ ಸಲ್ಮಾನ್ ಖಾನ್?

ಸಿಂಗಿಂಗ್ ಸ್ಟಾರ್ರಾನು ಮಂಡಲ್ ಅವರಿಗೆ ಬಾಲಿವುಡ್‌ ನಟ ಸಲ್ಮಾನ್ ಖಾನ್ ₹ 55 ಲಕ್ಷ ಮೌಲ್ಯದ ಮನೆಯೊಂದನ್ನು ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ.
Last Updated 29 ಆಗಸ್ಟ್ 2019, 1:59 IST
ಸಿಂಗಿಂಗ್ ಸ್ಟಾರ್ ರಾನು ಮಂಡಲ್‌ಗೆ ₹ 55 ಲಕ್ಷದ ಮನೆ ನೀಡಿದರೇ ಸಲ್ಮಾನ್ ಖಾನ್?

ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!

ಸುಮಾರು 60 ದಾಟಿರುವ ಆ ಮಹಿಳೆ ದಿನಬೆಳಗಾಗುವುದರಲ್ಲಿ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿದ್ದಾರೆ. ಆಕೆ ದನಿಯಾದ ಚಿತ್ರಗೀತೆಯ ವಿಡಿಯೊ ಫೇಸ್‌ಬುಕ್‌, ಟ್ವಿಟರ್‌ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 29 ಆಗಸ್ಟ್ 2019, 1:59 IST
ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!
ADVERTISEMENT
ADVERTISEMENT
ADVERTISEMENT
ADVERTISEMENT