ಮುಳಬಾಗಿಲು: ಅತ್ಯಾಚಾರ ಆರೋಪಿಗೆ 30 ವರ್ಷ ಜೈಲು
ಕಳೆದ ವರ್ಷ 2022ರ ಅಕ್ಟೋಬರ್ 9ರಂದು ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗೆ ಕೋಲಾರ ಸೆಷನ್ಸ್ ನ್ಯಾಯಾಲಯ 30ವರ್ಷ ಜೈಲು ಶಿಕ್ಷೆ ಮತ್ತು ₹50 ದಂಡ ವಿಧಿಸಿ ಆದೇಶ ನೀಡಿದೆ.Last Updated 3 ಜೂನ್ 2023, 16:39 IST