ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

rate cut

ADVERTISEMENT

ದುಬಾರಿ ಮದ್ಯ ನಾಳೆಯಿಂದ ಅಗ್ಗ: ಯಾವ ಬ್ರ್ಯಾಂಡ್ ದರ ಎಷ್ಟು ಇಳಿಕೆ?

ಸ್ಲ್ಯಾಬ್‌ಗಳ ಸಂಖ್ಯೆ ಇಳಿಕೆ
Last Updated 26 ಆಗಸ್ಟ್ 2024, 16:16 IST
ದುಬಾರಿ ಮದ್ಯ ನಾಳೆಯಿಂದ ಅಗ್ಗ: ಯಾವ ಬ್ರ್ಯಾಂಡ್ ದರ ಎಷ್ಟು ಇಳಿಕೆ?

ಬೇಳೆಕಾಳು ಚಿಲ್ಲರೆ ದರ ಇಳಿಸಿ: ಸಣ್ಣ ವ್ಯಾಪಾರಿಗಳ ಒಕ್ಕೂಟದ ಜತೆ ಕೇಂದ್ರ ಚರ್ಚೆ

ಕಳೆದ ಒಂದು ತಿಂಗಳಿನಿಂದಲೂ ದೇಶದ ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ತೊಗರಿ, ಉದ್ದು ಮತ್ತು ಕಡಲೆ ಬೇಳೆ ಬೆಲೆಯು ಶೇ 4ರಷ್ಟು ಇಳಿಕೆಯಾಗಿದೆ. ಹಾಗಾಗಿ, ಚಿಲ್ಲರೆ ಮಾರಾಟಗಾರರು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
Last Updated 16 ಜುಲೈ 2024, 15:39 IST
ಬೇಳೆಕಾಳು ಚಿಲ್ಲರೆ ದರ ಇಳಿಸಿ: ಸಣ್ಣ ವ್ಯಾಪಾರಿಗಳ ಒಕ್ಕೂಟದ ಜತೆ ಕೇಂದ್ರ ಚರ್ಚೆ

ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ: 10 ಗ್ರಾಂ ಶುದ್ಧ ಬಂಗಾರಕ್ಕೆ ₹72,650

ಚಿನಿವಾರ ಪೇಟೆಯಲ್ಲಿ ಸತತ ಮೂರನೇ ದಿನವಾದ ಶುಕ್ರವಾರವೂ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಕಂಡಿದೆ.
Last Updated 24 ಮೇ 2024, 13:40 IST
ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ: 10 ಗ್ರಾಂ ಶುದ್ಧ ಬಂಗಾರಕ್ಕೆ  ₹72,650

ಜುಲೈ 1ರಿಂದ ಬದಲಾಗುವ ಬಡ್ಡಿದರದ ಉಳಿತಾಯ ಬಾಂಡ್‌

ಕೇಂದ್ರ ಸರ್ಕಾರವು ಬದಲಾಗುವ ಬಡ್ಡಿದರದ ಉಳಿತಾಯ (ತೆರಿಗೆಗೆ ಒಳಪಡುವ) ಬಾಂಡ್‌ಗಳನ್ನು ಜುಲೈ 1ರಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ.
Last Updated 27 ಜೂನ್ 2020, 16:28 IST
ಜುಲೈ 1ರಿಂದ ಬದಲಾಗುವ ಬಡ್ಡಿದರದ ಉಳಿತಾಯ ಬಾಂಡ್‌

ಚಿನ್ನದ ಬೆಲೆ ಇಳಿಕೆ

ದೇಶದ ಚಿನಿವಾರ ಪೇಟೆಗಳಲ್ಲಿ ಸೋಮವಾರ ಆರೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ತುಸು ಇಳಿಕೆಯಾಗಿದೆ.
Last Updated 8 ಜನವರಿ 2020, 2:36 IST
ಚಿನ್ನದ ಬೆಲೆ ಇಳಿಕೆ

ಬಡ್ಡಿದರ ತಗ್ಗಿಸಿದ ಅಮೆರಿಕದ ಫೆಡರಲ್‌ ರಿಸರ್ವ್‌

2019ರಲ್ಲಿ ಮೂರನೇ ಬಾರಿಗೆ ಬಡ್ಡಿದರದಲ್ಲಿ ಇಳಿಕೆ
Last Updated 31 ಅಕ್ಟೋಬರ್ 2019, 11:17 IST
ಬಡ್ಡಿದರ ತಗ್ಗಿಸಿದ ಅಮೆರಿಕದ ಫೆಡರಲ್‌ ರಿಸರ್ವ್‌
ADVERTISEMENT
ADVERTISEMENT
ADVERTISEMENT
ADVERTISEMENT