ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ration

ADVERTISEMENT

ಪೊಂಗಲ್ ಉಡುಗೊರೆ ವಿತರಣೆಗೆ ಚಾಲನೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್

ಪೊಂಗಲ್ ಹಬ್ಬದ ಅಂಗವಾಗಿ ರಾಜ್ಯ ಎರಡು ಕೋಟಿ ಪಡಿತರ ಕಾರ್ಡುದಾರರಿಗೆ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಇರುವ ಶ್ರೀಲಂಕಾದ ತಮಿಳರಿಗೆ ಉಡುಗೊರೆ ವಿತರಿಸುವ ಕಾರ್ಯಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಬುಧವಾರ ಚಾಲನೆ ನೀಡಿದರು.
Last Updated 10 ಜನವರಿ 2024, 13:19 IST
ಪೊಂಗಲ್ ಉಡುಗೊರೆ ವಿತರಣೆಗೆ ಚಾಲನೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್

ತೆಕ್ಕಲಕೋಟೆ | ಪಡಿತರ ಅಕ್ಕಿ ನುಚ್ಚಾಗಿ ಪರಿವರ್ತನೆ: ಗಿರಣಿ ಮೇಲೆ ದಾಳಿ

ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಬೇರೆ ಬೇರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಿಟ್ಟಿನ ಗಿರಣಿಗಳು ಪಡಿತರ ಅಕ್ಕಿಯನ್ನು ನುಚ್ಚಾಗಿ ಪರಿವರ್ತಿಸಿ ಮಾರಾಟ ಮಾಡುವ ದಂಧೆ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.
Last Updated 21 ಡಿಸೆಂಬರ್ 2023, 16:25 IST
fallback

ಹುಬ್ಬಳ್ಳಿ | ಸಿಸಿಬಿ ದಾಳಿ: ₹4.42 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಇಲ್ಲಿನ ಅಮರಗೋಳದ ಎಪಿಎಂಸಿಯ ಗೋದಾಮಿನ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ, ₹4.42 ಲಕ್ಷ ಮೌಲ್ಯದ 130 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2023, 7:53 IST
ಹುಬ್ಬಳ್ಳಿ | ಸಿಸಿಬಿ ದಾಳಿ: ₹4.42 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ

ಪಡಿತರ ಅಕ್ಕಿ ನುಸಿಗಳ ಪಾಲು; ಗೋದಾಮುಗಳ ಸುತ್ತಲಿನ ನಿವಾಸಿಗಳ ಗೋಳಾಟ

ನವನಗರದಲ್ಲಿರುವ ರಾಜ್ಯ ಉಗ್ರಾಣ ನಿಗಮದಲ್ಲಿನ ಸಾವಿರಾರು ಟನ್‌ ಪಡಿತರ ಅಕ್ಕಿ ನುಸಿಗಳ ಪಾಲಾಗುತ್ತಿದೆ. ಅವುಗಳ ಹಾವಳಿ ಸುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿದ್ದು, ಅಲ್ಲಿನ ನಿವಾಸಿಗಳಿಗೆ ಮನೆಯಲ್ಲಿ ವಾಸಿಸುವುದು ಕಷ್ಟವಾಗಿದೆ.
Last Updated 30 ನವೆಂಬರ್ 2023, 21:12 IST
ಪಡಿತರ ಅಕ್ಕಿ ನುಸಿಗಳ ಪಾಲು; ಗೋದಾಮುಗಳ ಸುತ್ತಲಿನ ನಿವಾಸಿಗಳ ಗೋಳಾಟ

90 ವರ್ಷ ಮೇಲ್ಪಟ್ಟವರ ಮನೆಗೆ ಪಡಿತರ: ಸಚಿವ ಕೆ.ಎಚ್‌. ಮುನಿಯಪ್ಪ

ರಾಜ್ಯದಲ್ಲಿ ‘ಅನ್ನ ಸುವಿಧಾ’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, 90 ವರ್ಷ ಮೇಲ್ಪಟ್ಟವರ ಮನೆಗೇ ಪಡಿತರವನ್ನು ತಲುಪಿಸಲಾಗುತ್ತಿದೆ ಎಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಮಾಹಿತಿ ನೀಡಿದರು.
Last Updated 6 ನವೆಂಬರ್ 2023, 11:31 IST
90 ವರ್ಷ ಮೇಲ್ಪಟ್ಟವರ ಮನೆಗೆ ಪಡಿತರ: ಸಚಿವ ಕೆ.ಎಚ್‌. ಮುನಿಯಪ್ಪ

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಹೋಬಳಿಯ ಜಾಜೂರು ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಹೋಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವುದಕ್ಕೆ ಅರ್ಜಿ ಅಹ್ವಾನಿಸಿದ್ದು ಡಿಸೆಂಬರ್ 1 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.
Last Updated 3 ನವೆಂಬರ್ 2023, 14:09 IST
ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ | 193 ಹಿರಿಯರ ಮನೆಗೆ ಪಡಿತರ: ಆಹಾರ ಮತ್ತು ನಾಗರಿಕ ಇಲಾಖೆಯ ಕ್ರಮ

‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 90 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಮುಂದಾಗಿದೆ.
Last Updated 30 ಅಕ್ಟೋಬರ್ 2023, 14:32 IST
ಚಿಕ್ಕಬಳ್ಳಾಪುರ | 193 ಹಿರಿಯರ ಮನೆಗೆ ಪಡಿತರ: ಆಹಾರ ಮತ್ತು ನಾಗರಿಕ ಇಲಾಖೆಯ ಕ್ರಮ
ADVERTISEMENT

75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

ರಾಜ್ಯದಲ್ಲಿ ಹಿರಿಯ ನಾಗರಿಕ ಸ್ನೇಹಿ ಯೋಜನೆ ಜಾರಿಗೆ ಸಿದ್ಧತೆ
Last Updated 11 ಅಕ್ಟೋಬರ್ 2023, 22:47 IST
75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ

ಚಿಟಗುಪ್ಪ: ರಾಜ್ಯ ಸರ್ಕಾರ ಪಡಿತರ ಚೀಟಿದಾರ ಫಲಾನುಭವಿಗಳಿಗೆ 5 ಕೆ.ಜಿ ಆಹಾರ ಧಾನ್ಯಕ್ಕೆ ಪ್ರತಿ ಕೆ.ಜಿಗೆ ₹34 ರಂತೆ ಪಡಿತರ ಚೀಟಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಮಾಡಲು ಆದೇಶ ಹೊರಡಿಸಿದೆ.
Last Updated 12 ಜುಲೈ 2023, 13:23 IST
fallback

ಚಿಕ್ಕಮಗಳೂರು | 2.13 ಲಕ್ಷ ಕುಟುಂಬಕ್ಕೆ ಧನಭಾಗ್ಯ

ಅನ್ನಭಾಗ್ಯದ 5 ಕೆ.ಜಿ ಅಕ್ಕಿ ಬದಲಿಗೆ ಧನಭಾಗ್ಯಕ್ಕೆ ಜಿಲ್ಲೆಯಲ್ಲಿ 2.13 ಲಕ್ಷ ಕುಟುಂಬಗಳ ಯಜಮಾನಿಯ ಖಾತೆಗೆ ನೇರ ನಗದು ವರ್ಗಾವಣೆ(ಡಿಬಿಟಿ) ಆಗುತ್ತಿದ್ದು, ಆಧಾರ್ ಸಂಖ್ಯೆ ಜೋಡಣೆಯಾಗದ 25 ಸಾವಿರ ಕುಟುಂಬಗಳು ಈ ಯೋಜನೆಯ ಲಾಭವನ್ನು ಮೊದಲ ಕಂತಿನಲ್ಲಿ ಪಡೆಯುತ್ತಿಲ್ಲ.
Last Updated 12 ಜುಲೈ 2023, 0:30 IST
ಚಿಕ್ಕಮಗಳೂರು | 2.13 ಲಕ್ಷ ಕುಟುಂಬಕ್ಕೆ ಧನಭಾಗ್ಯ
ADVERTISEMENT
ADVERTISEMENT
ADVERTISEMENT