ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ration scam

ADVERTISEMENT

ಪಡಿತರ ಅಕ್ರಮ: 90 ಸಾವಿರ ಕ್ವಿಂಟಲ್‌ ಆಹಾರಧಾನ್ಯ ವಶ, ಮಂಡ್ಯ, ಕೋಲಾರದಲ್ಲೇ ಹೆಚ್ಚು

ಅನ್ನಭಾಗ್ಯ’ ಯೋಜನೆ ಯಲ್ಲಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, 14 ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 90 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
Last Updated 27 ಜೂನ್ 2022, 4:38 IST
ಪಡಿತರ ಅಕ್ರಮ: 90 ಸಾವಿರ ಕ್ವಿಂಟಲ್‌ ಆಹಾರಧಾನ್ಯ ವಶ, ಮಂಡ್ಯ, ಕೋಲಾರದಲ್ಲೇ ಹೆಚ್ಚು

ಗಜೇಂದ್ರಗಡ: ಹೊಲದಲ್ಲಿ ಪಡಿತರ ಅಕ್ಕಿ ದಾಸ್ತಾನು, 44.3 ಕ್ವಿಂಟಲ್ ಅಕ್ಕಿ ಜಪ್ತಿ

216 ಪ್ಯಾಕೆಟ್‌ಗಳ 44.3 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿದ ಅಧಿಕಾರಿಗಳು
Last Updated 1 ಮಾರ್ಚ್ 2022, 5:11 IST
ಗಜೇಂದ್ರಗಡ: ಹೊಲದಲ್ಲಿ ಪಡಿತರ ಅಕ್ಕಿ ದಾಸ್ತಾನು, 44.3 ಕ್ವಿಂಟಲ್ ಅಕ್ಕಿ ಜಪ್ತಿ

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮನೆಮನೆಗೆ ಓಡಾಡಿ ಪಡಿತರ ಅಕ್ಕಿ ಖರೀದಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 19 ಮೇ 2021, 4:06 IST
ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಪಡಿತರ ಸುಧಾರಣೆ ಎಂಬ ಮಹಾಮೋಸ, ಶೋಷಣೆಯ ನಾನಾ ಮುಖಗಳು...

ಸರಿ ದಾರಿಗೆ ತರಲು ಏನು ಮಾಡಬೇಕು?
Last Updated 8 ಡಿಸೆಂಬರ್ 2018, 20:00 IST
ಪಡಿತರ ಸುಧಾರಣೆ ಎಂಬ ಮಹಾಮೋಸ, ಶೋಷಣೆಯ ನಾನಾ ಮುಖಗಳು...

ಪಡಿತರ ವಿತರಣೆ ಮಾಫಿಯಾ, ಅಸಲಿ ನಕಲಿ ಆಟದಲ್ಲಿ ಬಡವರು ಬಲಿಪಶು

ಒಳನೋಟ
Last Updated 8 ಡಿಸೆಂಬರ್ 2018, 19:56 IST
ಪಡಿತರ ವಿತರಣೆ ಮಾಫಿಯಾ, ಅಸಲಿ ನಕಲಿ ಆಟದಲ್ಲಿ ಬಡವರು ಬಲಿಪಶು

ಚಿಟಗುಪ್ಪ: ಅಕ್ರಮ ಧಾನ್ಯ ದಾಸ್ತಾನು, ದೂರು ದಾಖಲು

ಪಡಿತರ ಅಕ್ಕಿ, ಗೋಧಿ, ಹಾಲಿನ ಪುಡಿ ಅಕ್ರಮ ದಾಸ್ತಾನು ಮತ್ತು ಸಾಗಣೆ ಆರೋಪದ ಮೇರೆಗೆ ಪಟ್ಟಣದ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯ ಅಕ್ಕಿ ವ್ಯಾಪಾರಿ ಮಧುಕರ ವೀರಶೆಟ್ಟಿ ಬಗ್ದಲಕರ್ ಎಂಬುವರ ವಿರುದ್ಧ ತಾಲ್ಲೂಕು ಆಹಾರ ನಿರೀಕ್ಷಕಿ ನೀಲಮ್ಮ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 29 ಸೆಪ್ಟೆಂಬರ್ 2018, 12:44 IST
ಚಿಟಗುಪ್ಪ: ಅಕ್ರಮ ಧಾನ್ಯ ದಾಸ್ತಾನು, ದೂರು ದಾಖಲು

ಕೊಳ್ಳೇಗಾಲ ಪಡಿತರ ಅವ್ಯವಹಾರ ಪ್ರಕರಣ: ತಲೆಮರೆಸಿಕೊಂಡ ಗೋದಾಮು ಅಧಿಕಾರಿ

ಪೊಲೀಸರು ಸಿದ್ದರಾಜು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ‘ಗುರುವಾರ ಅವರ ಮನೆ ಬಳಿ ಹೋಗಿ ಪರಿಶೀಲನೆ ಮಾಡಿದ್ದೇವೆ. ಅವರು ಅಲ್ಲಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಸೆಪ್ಟೆಂಬರ್ 2018, 15:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT