ಬಮುಲ್: ಕೆ.ರತ್ನಂ ಸಲಹೆ ಪಡೆಯಲು ₹1.09 ಕೋಟಿ ವೆಚ್ಚ ಮಾಡಲಿದೆ ಒಕ್ಕೂಟ
ಹೈನುಗಾರರ ಪ್ರಬಲ ವಿರೋಧದ ನಡುವೆಯೂ ಬಮುಲ್ ಬೆಂಗಳೂರು ಡೇರಿಗೆ ಒಂದು ವರ್ಷದ ಅವಧಿಗೆ ಹೈನುಗಾರಿಕಾ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆ ಸೇವೆಗಳ ಸಲಹೆಗಾರರನ್ನಾಗಿ ಕೆ.ರತ್ನಂ ಅವರನ್ನು ನೇಮಿಸಿಕೊಂಡಿದೆ.Last Updated 22 ಸೆಪ್ಟೆಂಬರ್ 2018, 20:29 IST