ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ratnamanjari

ADVERTISEMENT

ರತ್ನಮಂಜರಿಯ ಅಸ್ತವ್ಯಸ್ತ ಪುರಾಣ

ಸಿನಿಮಾಗಳು ನೋಡುಗರಲ್ಲಿ ಒಂದು ಬಗೆಯ ದೆವ್ವದ ಕಲ್ಪನೆ ಮೂಡಿಸಿವೆ. ಮಹಿಳೆಯೇ ಗೆಜ್ಜೆ ಸದ್ದು ಮಾಡುತ್ತಾ ಕಾಟ ಕೊಡುವುದು ಸಾಮಾನ್ಯ.
Last Updated 17 ಮೇ 2019, 11:24 IST
ರತ್ನಮಂಜರಿಯ ಅಸ್ತವ್ಯಸ್ತ ಪುರಾಣ

ಈ ವಾರ ತೆರೆಗೆ ಬರುವ ಸಿನಿಮಾಗಳಿವು...

ಈ ವಾರ ತೆರೆಗೆ ಬರುವ ಕನ್ನಡ ಚಿತ್ರಗಳು
Last Updated 16 ಮೇ 2019, 19:51 IST
ಈ ವಾರ ತೆರೆಗೆ ಬರುವ ಸಿನಿಮಾಗಳಿವು...

‘ರತ್ನಮಂಜರಿ’ಯಲ್ಲಿ ಡಿಂಪಲ್ ಸುಂದರಿ

ಡಿಂಪಲ್ ಕ್ವೀನ್, ಸ್ಮೈಲಿ ಕ್ವೀನ್‌ ಅಖಿಲಾ ಪ್ರಕಾಶ್ ಅಭಿನಯದ ‘ರತ್ನಮಂಜರಿ’ ಮೇ 17ರಂದು ಬಿಡುಗಡೆ ಆಗುತ್ತಿದೆ. ಅವರ ಬರ್ತ್‌ಡೇ ಮೇ 16ಕ್ಕಿದೆ. ಬರ್ತ್‌ಡೇ ಮಾರನೆಯ ದಿನವೇ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
Last Updated 16 ಮೇ 2019, 19:31 IST
‘ರತ್ನಮಂಜರಿ’ಯಲ್ಲಿ ಡಿಂಪಲ್ ಸುಂದರಿ

ಥಿಯೇಟರ್‌ಗೆ ಬಂದಳು ‘ರತ್ನಮಂಜರಿ’

ಅರವತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ಚಿತ್ರ ‘ರತ್ನಮಂಜರಿ’. ಈ ಚಿತ್ರದ ‘ಯಾರು ಯಾರು ನೀ ಯಾರು’ ಹಾಡು ಇಂದಿಗೂ ಜನರ ನಾಲಿಗೆ ಮೇಲೆ ನಲಿದಾಡುತ್ತಿದೆ. ಅಂದಹಾಗೆ ಇದೇ ಟೈಟಲ್‌ ಇಟ್ಟುಕೊಂಡು ಚಿತ್ರಮಂದಿರಕ್ಕೆ ಇದೇ ಶುಕ್ರವಾರ ಲಗ್ಗೆ ಇಡುತ್ತಿದ್ದಾಳೆ ಆಧುನಿಕ ‘ರತ್ನಮಂಜರಿ’.
Last Updated 15 ಮೇ 2019, 10:28 IST
ಥಿಯೇಟರ್‌ಗೆ ಬಂದಳು ‘ರತ್ನಮಂಜರಿ’

ಮೂವರಲ್ಲಿ ರತ್ನಮಂಜರಿ ಯಾರು?

ಚಿತ್ರದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ‘ಇದರಲ್ಲಿ ನಾನು ಎನ್‌ಆರ್‌ಐ ಕನ್ನಡಿಗನಾಗಿ ಅಭಿನಯಿಸಿದ್ದೇನೆ. ಚಿತ್ರದಲ್ಲಿ ಆ್ಯಕ್ಷನ್‌ ದೃಶ್ಯಗಳು ಸಾಕಷ್ಟಿವೆ. ಚಿತ್ರಕ್ಕಾಗಿ ಆರು ತಿಂಗಳು ತರಬೇತಿ ಪಡೆದಿದ್ದೇನೆ. ದೊಡ್ಡ ಬಜೆಟ್‌ನ ಸಿನಿಮಾ ಇದು’ ಎಂದು ನಾಯಕ ನಟ ಚರಣ್ ರಾಜ್.
Last Updated 28 ಮಾರ್ಚ್ 2019, 19:31 IST
ಮೂವರಲ್ಲಿ ರತ್ನಮಂಜರಿ ಯಾರು?
ADVERTISEMENT
ADVERTISEMENT
ADVERTISEMENT
ADVERTISEMENT