ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravana

ADVERTISEMENT

‘ರಾವಣ’ ಪೋಸ್ಟರ್‌: ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌

ರಾಹುಲ್‌ ಗಾಂಧಿ ಅವರನ್ನು ‘ರಾವಣ‘ನಂತೆ ಚಿತ್ರಿಸಿದ ಪೋಸ್ಟರ್‌ಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಮಿತ್ ಮಾಳವೀಯಾ ಅವರ ವಿರುದ್ಧ ರಾಜಸ್ಥಾನ ಕಾಂಗ್ರೆಸ್‌ ನಾಯಕ ಜಸ್ವಂತ್ ಗುರ್ಜರ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
Last Updated 7 ಅಕ್ಟೋಬರ್ 2023, 11:30 IST
‘ರಾವಣ’ ಪೋಸ್ಟರ್‌: ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌

ಛತ್ತೀಸ್‌ಗಡ: ದಹನವಾಗದ ರಾವಣನ 10 ತಲೆಗಳು– ಪಾಲಿಕೆ ಸಿಬ್ಬಂದಿ ಅಮಾನತು

ದಸರಾ ಅಥವಾ ವಿಜಯದಶಮಿಯು ವಾರ್ಷಿಕ ದುರ್ಗಾಪೂಜಾ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಇದರಲ್ಲಿ ದುಷ್ಟರ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತವಾಗಿ ರಾವಣನ ಪ್ರತಿಕೃತಿಗಳನ್ನು ದೇಶದ ಹಲವೆಡೆ ದಹಿಸಲಾಗುತ್ತದೆ.
Last Updated 7 ಅಕ್ಟೋಬರ್ 2022, 10:01 IST
ಛತ್ತೀಸ್‌ಗಡ: ದಹನವಾಗದ ರಾವಣನ 10 ತಲೆಗಳು– ಪಾಲಿಕೆ ಸಿಬ್ಬಂದಿ ಅಮಾನತು

ಬೀದರ್: ವಿವಿಧೆಡೆ ಪಲ್ಲಕ್ಕಿ, ದೇವಿಮೂರ್ತಿ ಮೆರವಣಿಗೆ, ರಾವಣ ದಹನ

ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ವಿಜಯ ದಶಮಿ ಆಚರಣೆ
Last Updated 5 ಅಕ್ಟೋಬರ್ 2022, 13:25 IST
ಬೀದರ್: ವಿವಿಧೆಡೆ ಪಲ್ಲಕ್ಕಿ, ದೇವಿಮೂರ್ತಿ ಮೆರವಣಿಗೆ, ರಾವಣ ದಹನ

ಸೀತಾಪಹರಣ ದೃಶ್ಯ ನೋಡಿ ಅತ್ತಿದ್ದ ಈ ‘ರಾವಣ‘: ನಟ ಅರವಿಂದ ತ್ರಿವೇದಿ ನೆನಪು

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ‘ದಲ್ಲಿನ ರಾವಣ ಪಾತ್ರ ತ್ರಿವೇದಿ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ವೃತ್ತಿ ಜೀವನ ತೊರೆದ ನಂತರ ಕೆಲಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು, ಮಾಡಿದ್ದ ಪಾತ್ರ ರಾವಣನಾದರೂ ಆ ಪಾತ್ರಕ್ಕೆ ಅವರು ನಿಜಜೀವನದಲ್ಲಿ ತದ್ವಿರುದ್ದವಾಗಿದ್ದರು ಎಂದು ಅವರ ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.
Last Updated 6 ಅಕ್ಟೋಬರ್ 2021, 8:28 IST
ಸೀತಾಪಹರಣ ದೃಶ್ಯ ನೋಡಿ ಅತ್ತಿದ್ದ ಈ ‘ರಾವಣ‘: ನಟ ಅರವಿಂದ ತ್ರಿವೇದಿ ನೆನಪು

ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯ 'ಇ-ರಾವಣ'ರ ಬಗ್ಗೆ ಎಚ್ಚರವಹಿಸಿ: ಅಖಿಲೇಶ್

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಬಿಜೆಪಿಯ 'ಇ-ರಾವಣ'ರ ಬಗ್ಗೆ ಎಚ್ಚರವಹಿಸಿ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2021, 1:02 IST
ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯ 'ಇ-ರಾವಣ'ರ ಬಗ್ಗೆ ಎಚ್ಚರವಹಿಸಿ: ಅಖಿಲೇಶ್

ವಿಶ್ಲೇಷಣೆ: ರಾವಣ ಎಂಬ ಮಹಾನ್‌ ರೂಪಕ

ಯಶಸ್ಸಿನ ರಣಕಹಳೆಗೆ ಬುದ್ಧಿಮಾತಿನ ಕೊಳಲಗಾನ ಬಂಡುಕೋರತನವಾಗಿ ಕೇಳಿಸುತ್ತಿರುತ್ತದೆ
Last Updated 4 ಮಾರ್ಚ್ 2021, 19:30 IST
ವಿಶ್ಲೇಷಣೆ: ರಾವಣ ಎಂಬ ಮಹಾನ್‌ ರೂಪಕ

ರಾಮನ ಭಾರತದಲ್ಲಿ ಪೆಟ್ರೋಲ್‌ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ

ಪೆಟ್ರೋಲ್‌ ದರ ಏರಿಕೆ ಬಗ್ಗೆ ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
Last Updated 2 ಫೆಬ್ರುವರಿ 2021, 9:13 IST
ರಾಮನ ಭಾರತದಲ್ಲಿ ಪೆಟ್ರೋಲ್‌ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ
ADVERTISEMENT

ಅಯೋಧ್ಯೆ ರಾಮ ಮಂದಿರದಲ್ಲಿ ರಾವಣನ ಪ್ರತಿಮೆ ನಿರ್ಮಿಸಿ: ಪ್ರಧಾನಿಗೆ ಪತ್ರ

‘ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರದಲ್ಲಿ ರಾವಣನ ಪ್ರತಿಮೆಯನ್ನು ನಿರ್ಮಿಸಬೇಕು’ ಎಂದು ಲಂಕೇಶ್‌ ಭಕ್ತ ಮಂಡಳಿ ಶುಕ್ರವಾರ ಒತ್ತಾಯಿಸಿದೆ.
Last Updated 22 ಜನವರಿ 2021, 19:41 IST
ಅಯೋಧ್ಯೆ ರಾಮ ಮಂದಿರದಲ್ಲಿ ರಾವಣನ ಪ್ರತಿಮೆ ನಿರ್ಮಿಸಿ: ಪ್ರಧಾನಿಗೆ ಪತ್ರ

ರಾಮ ಮಂದಿರ ಶಿಲಾನ್ಯಾಸದ ದಿನವೇ ಟ್ರೆಂಡ್ ಆಗ್ತಿದೆ #LandOfRavanan

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ದಿನವೇ ಟ್ವಿಟರ್‌ನಲ್ಲಿ #LandOfRavanan (ರಾವಣನ ಭೂಮಿ), #TamilsPrideRavanaa (ತಮಿಳರ ಹೆಮ್ಮೆ ರಾವಣ) ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ.
Last Updated 5 ಆಗಸ್ಟ್ 2020, 6:07 IST
ರಾಮ ಮಂದಿರ ಶಿಲಾನ್ಯಾಸದ ದಿನವೇ ಟ್ರೆಂಡ್ ಆಗ್ತಿದೆ #LandOfRavanan

50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ

50 ಅಡಿ ಎತ್ತರದ ರಾವಣ– ಕುಂಭಕರ್ಣ ಪ್ರತಿಕೃತಿಗಳನ್ನು ಸುಡುವ ಮೂಲಕ, ಆ ಎರಡು ವ್ಯಕ್ತಿತ್ವಗಳ ಕೆಟ್ಟ ಗುಣಗಳನ್ನು ತ್ಯಜಿಸೋಣ ಎಂಬ ಸಂದೇಶ ಸಾರಲಾಯಿತು.
Last Updated 8 ಅಕ್ಟೋಬರ್ 2019, 20:00 IST
50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ
ADVERTISEMENT
ADVERTISEMENT
ADVERTISEMENT