ಭಾನುವಾರ, 7 ಡಿಸೆಂಬರ್ 2025
×
ADVERTISEMENT

rave party

ADVERTISEMENT

ಕೆಂಗೇರಿ ಬಳಿ ಹೋಂ ಸ್ಟೇಯಲ್ಲಿ ಜೆನ್‌ಜಿಗಳ ರೇವ್ ಪಾರ್ಟಿ: 90 ಜನರ ವಿರುದ್ಧ ಕೇಸ್!

ಹೋಂ ಸ್ಟೇಯಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಪೊಲೀಸ್ ದಾಳಿ; ಮಾಲೀಕ, ಆಯೋಜಕನ ಬಂಧನ
Last Updated 3 ನವೆಂಬರ್ 2025, 2:46 IST
ಕೆಂಗೇರಿ ಬಳಿ ಹೋಂ ಸ್ಟೇಯಲ್ಲಿ ಜೆನ್‌ಜಿಗಳ ರೇವ್ ಪಾರ್ಟಿ: 90 ಜನರ ವಿರುದ್ಧ ಕೇಸ್!

ರಾಮನಗರ | ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 90 ಮಂದಿ ವಿರುದ್ಧ ಪ್ರಕರಣ

Rave Party Crackdown: ಕೆಂಗೇರಿ ಬಳಿ ಹೋಂ ಸ್ಟೇಯಲ್ಲಿ ಶುಕ್ರವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿದ್ದ 90 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 1 ನವೆಂಬರ್ 2025, 5:06 IST
ರಾಮನಗರ | ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 90 ಮಂದಿ ವಿರುದ್ಧ ಪ್ರಕರಣ

ಪುಣೆಯಲ್ಲಿ ರೇವ್ ಪಾರ್ಟಿ: ಮಾದಕ ದ್ರವ್ಯ ಪತ್ತೆ; 7 ಮಂದಿ ಬಂಧನ

ಭಾನುವಾರ ಮುಂಜಾನೆ ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಮಾದಕ ದ್ರವ್ಯ, ಹುಕ್ಕಾ ಸೆಟಪ್‌ಗಳು ಮತ್ತು ಮದ್ಯವನ್ನು ವಶಪಡಿಸಿಕೊಂಡು ಏಳು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2025, 7:53 IST
ಪುಣೆಯಲ್ಲಿ ರೇವ್  ಪಾರ್ಟಿ: ಮಾದಕ ದ್ರವ್ಯ ಪತ್ತೆ;  7 ಮಂದಿ ಬಂಧನ

ಬೆಂಗಳೂರು | ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ: 31 ಮಂದಿ ವಶಕ್ಕೆ, ವಿಚಾರಣೆ

ದೇವನಹಳ್ಳಿ ತಾಲ್ಲೂಕಿನ‌ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
Last Updated 25 ಮೇ 2025, 19:26 IST
ಬೆಂಗಳೂರು | ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ: 31 ಮಂದಿ ವಶಕ್ಕೆ, ವಿಚಾರಣೆ

ರೇವ್‌ ಪಾರ್ಟಿ: ತೆಲುಗು ನಟಿ ಹೇಮಾ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಕೊಲ್ಲ ಹೇಮಾ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 1 ಜನವರಿ 2025, 16:10 IST
ರೇವ್‌ ಪಾರ್ಟಿ: ತೆಲುಗು ನಟಿ ಹೇಮಾ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

ಮೈಸೂರು | ಮೀನಾಕ್ಷಿಪುರದಲ್ಲಿ ‘ರೇವ್‌ ಪಾರ್ಟಿ’: 60 ಮಂದಿ ವಶಕ್ಕೆ

ಮೈಸೂರು ತಾಲ್ಲೂಕಿನ ಮೀನಾಕ್ಷಿಪುರ ಕೆಆರ್‌ಎಸ್‌ ಹಿನ್ನೀರು ಪ್ರದೇಶದ ಸಮೀಪದ ಖಾಸಗಿ ಜಾಗದಲ್ಲಿ ಶನಿವಾರ ರಾತ್ರಿ ಆಯೋಜನೆಗೊಂಡಿದ್ದ ‘ರೇವ್ ಪಾರ್ಟಿ’ ಮೇಲೆ ಇಲವಾಲ ಠಾಣೆ ಪೊಲೀಸರು ದಾಳಿ ನಡೆಸಿ, ಯುವತಿಯರು ಸೇರಿದಂತೆ 60 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Last Updated 29 ಸೆಪ್ಟೆಂಬರ್ 2024, 19:23 IST
ಮೈಸೂರು | ಮೀನಾಕ್ಷಿಪುರದಲ್ಲಿ ‘ರೇವ್‌ ಪಾರ್ಟಿ’: 60 ಮಂದಿ ವಶಕ್ಕೆ

ರೇವ್‌ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಷರತ್ತುಬದ್ಧ ಜಾಮೀನು

ಆನೇಕಲ್‌ ತಾಲ್ಲೂಕಿನ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತೆಲುಗು ಚಿತ್ರನಟಿ ಹೇಮಾ ಅವರಿಗೆ ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
Last Updated 12 ಜೂನ್ 2024, 20:02 IST
ರೇವ್‌ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಷರತ್ತುಬದ್ಧ ಜಾಮೀನು
ADVERTISEMENT

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ

ಆನೇಕಲ್‌ ತಾಲ್ಲೂಕಿನ ಜಿಆರ್ ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ವಿಡಿಯೊ ಮಾಡಿ ಹರಿಬಿಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲುಗು ನಟಿ ಹೇಮಾ ಅವರನ್ನು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
Last Updated 6 ಜೂನ್ 2024, 15:13 IST
ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ

ಸಂಗತ | ಶ್‌... ರೇವ್‌ಪಾರ್ಟಿ ನಡೆಯುತ್ತಿದೆ!

ಯುವಜನರಿಗೆ ರೇವ್‍ಪಾರ್ಟಿಗಳು ಆಕರ್ಷಕ ಎನಿಸುತ್ತಿವೆಯಾದರೂ ಅವುಗಳಲ್ಲಿ ಪಾಲ್ಗೊಳ್ಳುವುದರಿಂದ ಆಗುವ ಅಪಾಯಗಳ ಪಟ್ಟಿ ದೊಡ್ಡದು
Last Updated 30 ಮೇ 2024, 23:33 IST
ಸಂಗತ | ಶ್‌... ರೇವ್‌ಪಾರ್ಟಿ ನಡೆಯುತ್ತಿದೆ!

ರೇವ್‌ಪಾರ್ಟಿ: ನಟಿ ಹೇಮಾಗೆ ಮತ್ತೆ ನೋಟಿಸ್‌

ಆನೇಕಲ್‌ ತಾಲ್ಲೂಕಿನ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.
Last Updated 30 ಮೇ 2024, 0:10 IST
ರೇವ್‌ಪಾರ್ಟಿ: ನಟಿ ಹೇಮಾಗೆ ಮತ್ತೆ ನೋಟಿಸ್‌
ADVERTISEMENT
ADVERTISEMENT
ADVERTISEMENT