ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi Poojary

ADVERTISEMENT

ರವಿ ಪೂಜಾರಿ ಜಾಮೀನು ಅರ್ಜಿ ವಜಾ

ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.
Last Updated 27 ಜುಲೈ 2023, 15:52 IST
ರವಿ ಪೂಜಾರಿ ಜಾಮೀನು ಅರ್ಜಿ ವಜಾ

ಬೆಂಗಳೂರು | ರವಿ ಪೂಜಾರಿ ಪ್ರಕರಣ; ಕೇಂದ್ರಕ್ಕೆ ನೋಟಿಸ್

ಸೆನೆಗಲ್‌ನಿಂದ ಹಸ್ತಾಂತರಿಸುವ ಸಂದರ್ಭದಲ್ಲಿ ಸೆನೆಗಲ್ ನ್ಯಾಯಾಲಯ ನನ್ನ ವಿರುದ್ಧ ಉಲ್ಲೇಖಿಸಿರುವ ಪ್ರಕರಣಗಳಡಿ ಮಾತ್ರವೇ ನನ್ನನ್ನು ವಿಚಾರಣೆಗೆ ಒಳಪಡಿಸಿ ಶೀಘ್ರ ವಿಲೇವಾರಿ ಮಾಡಬೇಕು ಎಂದು ಕೋರಿ ಭೂಗತ ಪಾತಕಿ ರವಿ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 26 ಜುಲೈ 2023, 16:49 IST
ಬೆಂಗಳೂರು | ರವಿ ಪೂಜಾರಿ ಪ್ರಕರಣ; ಕೇಂದ್ರಕ್ಕೆ ನೋಟಿಸ್

ಮಾ.9ರವರೆಗೆ ಮುಂಬೈ ಪೊಲೀಸರ ವಶಕ್ಕೆ ಭೂಗತಪಾತಕಿ ರವಿ ಪೂಜಾರಿ

ಮುಂಬೈನಲ್ಲಿ 2016ರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿ ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿನಿಂದ ಕರೆತಂದ ಮುಂಬೈ ಪೊಲೀಸರು, ಇಲ್ಲಿನ ವಿಶೇಷ ನ್ಯಾಯಾಲಯದ ಎದುರು ಮಂಗಳವಾರ ಹಾಜರು ಪಡಿಸಿದರು.
Last Updated 23 ಫೆಬ್ರುವರಿ 2021, 11:40 IST
ಮಾ.9ರವರೆಗೆ ಮುಂಬೈ ಪೊಲೀಸರ ವಶಕ್ಕೆ ಭೂಗತಪಾತಕಿ ರವಿ ಪೂಜಾರಿ

ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣ: ಪ್ರಮುಖ ಆರೋಪಿ ಕವಿರಾಜ್‌ ಭೂಗತ ಪಾತಕಿಯ ಸಹಚರ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಕವಿರಾಜ್‌ ಈ ಹಿಂದೆ ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 13 ಡಿಸೆಂಬರ್ 2020, 16:38 IST
ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣ: ಪ್ರಮುಖ ಆರೋಪಿ ಕವಿರಾಜ್‌ ಭೂಗತ ಪಾತಕಿಯ ಸಹಚರ

ಮುಂಬೈ ಪೊಲೀಸರಿಗೆ ಹಸ್ತಾಂತರ ಪ್ರಶ್ನಿಸಿದ ರವಿ ಪೂಜಾರಿ

ವಿಚಾರಣೆಗೆ ಕರೆದೊಯ್ದರೆ ಸೂಕ್ತ ಭದ್ರತೆಗೆ ಹೈಕೋರ್ಟ್‌ ಸೂಚನೆ
Last Updated 25 ನವೆಂಬರ್ 2020, 21:33 IST
ಮುಂಬೈ ಪೊಲೀಸರಿಗೆ ಹಸ್ತಾಂತರ ಪ್ರಶ್ನಿಸಿದ ರವಿ ಪೂಜಾರಿ

ಜೋಡಿ ಹತ್ಯೆ ಪ್ರಕರಣ: ರವಿ ಪೂಜಾರಿ ಸಹಚರ ಬಂಧನ

ತಿಲಕ್‌ನಗರ ಠಾಣೆ ವ್ಯಾಪ್ತಿಯ ಶಬನಮ್ ಡೆವಲಪರ್ಸ್ ಕಚೇರಿ ಮೇಲೆ ದಾಳಿ ನಡೆಸಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಭೂಗತ ಪಾತಕಿ ರವಿ ಪೂಜಾರಿಯ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 7 ಆಗಸ್ಟ್ 2020, 8:37 IST
ಜೋಡಿ ಹತ್ಯೆ ಪ್ರಕರಣ: ರವಿ ಪೂಜಾರಿ ಸಹಚರ ಬಂಧನ

ಯುಟಿವಿ ಕಚೇರಿಯಲ್ಲಿ ದಾಂದಲೆ: ರವಿಪೂಜಾರಿ ವಿರುದ್ಧ ಚಾರ್ಜ್‌ಶೀಟ್‌

ಇಲ್ಲಿನ ಇಂದಿರಾನಗರ ಸಿಎಂಎಚ್‌ ರಸ್ತೆಯಲ್ಲಿರುವ ಯುಟಿವಿ ಕಚೇರಿಗೆ ನುಗ್ಗಿ ದಾಂದಲೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಕುಖ್ಯಾತ ರೌಡಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
Last Updated 10 ಜುಲೈ 2020, 22:18 IST
ಯುಟಿವಿ ಕಚೇರಿಯಲ್ಲಿ ದಾಂದಲೆ: ರವಿಪೂಜಾರಿ ವಿರುದ್ಧ ಚಾರ್ಜ್‌ಶೀಟ್‌
ADVERTISEMENT

ರವಿ ಪೂಜಾರಿ ಸಹಚರ, ಶಾರ್ಪ್‌ ಶೂಟರ್‌ ಯೂಸುಫ್ ಬಚಾ ಖಾನ್ ಸಿಸಿಬಿ ವಶಕ್ಕೆ

ಭೂಗತ ಪಾತಕಿ ರವಿ ಪೂಜಾರಿ ಸಹಚರ, ಶಾರ್ಪ್ ಶೂಟರ್ ಯೂಸುಫ್ ಬಚಾ ಖಾನ್‌ನನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 22 ಜೂನ್ 2020, 10:29 IST
ರವಿ ಪೂಜಾರಿ ಸಹಚರ, ಶಾರ್ಪ್‌ ಶೂಟರ್‌ ಯೂಸುಫ್ ಬಚಾ ಖಾನ್ ಸಿಸಿಬಿ ವಶಕ್ಕೆ

ಜೋಡಿ ಕೊಲೆ: ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಎರಡು ಪ್ರಕರಣಗಳಲ್ಲಿ ನಗರದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Last Updated 5 ಜೂನ್ 2020, 10:39 IST
fallback

ಭೂಗತರ ನಡುವಿನ ಕೊಂಡಿ ಈ ಗುಲಾಂ!

ಬಂಧನದಲ್ಲಿರುವ ಪಾತಕಿ ರವಿ ಪೂಜಾರಿಯ ಬಂಟ * ಪೊಲೀಸರಿಗೂ ಮಾಹಿತಿದಾರ
Last Updated 3 ಜೂನ್ 2020, 22:26 IST
ಭೂಗತರ ನಡುವಿನ ಕೊಂಡಿ ಈ ಗುಲಾಂ!
ADVERTISEMENT
ADVERTISEMENT
ADVERTISEMENT