ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RBI Board

ADVERTISEMENT

ಟೋಕನೈಸೇಷನ್‌ ವ್ಯವಸ್ಥೆ ಸಿದ್ಧ: ಆರ್‌ಬಿಐ

ಕ್ರೆಡಿಟ್ ಹಾಗೂ ಡೆಬಿಟ್‌ ಕಾರ್ಡ್‌ ವಿವರಗಳನ್ನು ಟೋಕನ್ ರೂಪದಲ್ಲಿ ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬ ನಿಯಮವು ಶನಿವಾರದಿಂದ ಜಾರಿಗೆ ಬರಲಿದ್ದು, ಅಂದಾಜು 35 ಕೋಟಿ ಕಾರ್ಡ್‌ಗಳ ವಿವರವು ಈ ರೂಪದಲ್ಲಿ ಸಂಗ್ರಹವಾಗಿದೆ ಎಂದು ಆರ್‌ಬಿಐ ಹೇಳಿದೆ.
Last Updated 30 ಸೆಪ್ಟೆಂಬರ್ 2022, 16:21 IST
fallback

ಸಾಲ ವಸೂಲಿ ಹೊರಗುತ್ತಿಗೆ ನಿಷೇಧಿಸಿಲ್ಲ: ಆರ್‌ಬಿಐ

ಸಾಲ ನೀಡುವ ಸಂಸ್ಥೆಗಳು ಸಾಲ ವಸೂಲಿ ಕೆಲಸವನ್ನು ಮೂರನೆಯ ವ್ಯಕ್ತಿಗಳಿಗೆ ವಹಿಸುವುದಕ್ಕೆ ತನ್ನ ವಿರೋಧ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಸ್ಪಷ್ಟಪಡಿಸಿದೆ.
Last Updated 30 ಸೆಪ್ಟೆಂಬರ್ 2022, 11:15 IST
fallback

ಬೇಡಿಕೆ ಹೆಚ್ಚಳ, ಹೂಡಿಕೆ ಇದ್ದರೆ ಬೆಳವಣಿಗೆ: ಆರ್‌ಬಿಐ

ಸಾಂಕ್ರಾಮಿಕದ ಅಲೆಯು ತಗ್ಗಿದ ನಂತರದಲ್ಲಿ ಆರ್ಥಿಕ ಬೆಳವಣಿಗೆ ಸುಸ್ಥಿರ ಆಗಬೇಕು ಎಂದಾದರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹೇಳಿದೆ.
Last Updated 27 ಮೇ 2021, 15:19 IST
ಬೇಡಿಕೆ ಹೆಚ್ಚಳ, ಹೂಡಿಕೆ ಇದ್ದರೆ ಬೆಳವಣಿಗೆ: ಆರ್‌ಬಿಐ

ಬ್ಯಾಂಕ್‌ ವಿಲೀನ: ಗ್ರಾಹಕರ ಸಮೀಕ್ಷೆಗೆ ಆರ್‌ಬಿಐ ನಿರ್ಧಾರ

ಈಚೆಗೆ ಆಗಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನವು ಗ್ರಾಹಕರಿಗೆ ಎಷ್ಟು ತೃಪ್ತಿ ನೀಡಿದೆ ಎನ್ನುವ ಕುರಿತು ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧರಿಸಿದೆ.
Last Updated 26 ಏಪ್ರಿಲ್ 2021, 15:28 IST
ಬ್ಯಾಂಕ್‌ ವಿಲೀನ: ಗ್ರಾಹಕರ ಸಮೀಕ್ಷೆಗೆ ಆರ್‌ಬಿಐ ನಿರ್ಧಾರ

ಆರ್‌ಬಿಐ ಮೀಸಲು ನಿಧಿ ವರ್ಗಾವಣೆ ರಚನಾತ್ಮಕವಾಗಿ ಬಳಕೆಯಾಗಲಿ

ತನ್ನ ಬೊಕ್ಕಸ ಭರ್ತಿ ಮಾಡಲಿರುವ ಆರ್‌ಬಿಐನ ಮೀಸಲು ನಿಧಿಯಲ್ಲಿನ ಹೆಚ್ಚುವರಿ ಮೊತ್ತವನ್ನು ವೆಚ್ಚ ಮಾಡುವಲ್ಲಿ ಕೇಂದ್ರ ಸರ್ಕಾರ ಹೆಚ್ಚು ಜಾಣ್ಮೆ ತೋರಬೇಕಾಗಿದೆ.
Last Updated 3 ಸೆಪ್ಟೆಂಬರ್ 2019, 8:54 IST
ಆರ್‌ಬಿಐ ಮೀಸಲು ನಿಧಿ ವರ್ಗಾವಣೆ ರಚನಾತ್ಮಕವಾಗಿ ಬಳಕೆಯಾಗಲಿ

ಆರ್‌ಬಿಐ ಆಡಳಿತ ಸ್ವರೂಪ ಪರಾಮರ್ಶೆಗೆ ನಿರ್ಧಾರ

ಶಕ್ತಿಕಾಂತ್‌ ದಾಸ್‌ಗೆ ದೊರೆತ ಸಮಯಾವಕಾಶ
Last Updated 14 ಡಿಸೆಂಬರ್ 2018, 18:30 IST
ಆರ್‌ಬಿಐ ಆಡಳಿತ ಸ್ವರೂಪ ಪರಾಮರ್ಶೆಗೆ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT