ಗುರುವಾರ, 3 ಜುಲೈ 2025
×
ADVERTISEMENT

Rebel

ADVERTISEMENT

South korea | ಯೂನ್ ವಿರುದ್ಧ ಕ್ರಮಕ್ಕೆ ಶಿಫಾರಸು

ತನಿಖಾ ವರದಿ ಸಲ್ಲಿಕೆ l ದಂಗೆ, ಅಧಿಕಾರ ದುರುಪಯೋಗದ ಆರೋಪ
Last Updated 23 ಜನವರಿ 2025, 12:47 IST
South korea | ಯೂನ್ ವಿರುದ್ಧ ಕ್ರಮಕ್ಕೆ ಶಿಫಾರಸು

ಶಿಗ್ಗಾವಿ ಉಪ ಚುನಾವಣೆ: ಕಾಂಗ್ರೆಸ್‌ ವಿರುದ್ಧ ಖಾದ್ರಿ ಬಂಡಾಯ– ನಾಮಪತ್ರ ಸಲ್ಲಿಕೆ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
Last Updated 25 ಅಕ್ಟೋಬರ್ 2024, 9:52 IST
ಶಿಗ್ಗಾವಿ ಉಪ ಚುನಾವಣೆ: ಕಾಂಗ್ರೆಸ್‌ ವಿರುದ್ಧ ಖಾದ್ರಿ ಬಂಡಾಯ– ನಾಮಪತ್ರ ಸಲ್ಲಿಕೆ

ಗಿನಿಯಲ್ಲಿ ಕ್ಷಿಪ್ರಕ್ರಾಂತಿ; ಸರ್ಕಾರ ವಿಸರ್ಜನೆ, ಅಧ್ಯಕ್ಷರನ್ನು ಬಂಧಿಸಿದ ಸೇನೆ

ಕೊನಕ್ರಿ (ಗಿನಿ): ಪಶ್ಚಿಮ ಆಫ್ರಿಕಾದ ಗಿನಿ ರಾಷ್ಟ್ರದಲ್ಲಿ ಬಂಡಾಯ ಎದ್ದಿರುವ ಯೋಧರು, ಅಧ್ಯಕ್ಷ ಆಲ್ಫಾ ಕೊಂಡೆ (83) ಅವರನ್ನು ಭಾನುವಾರ ಬಂಧಿಸಿದ್ದಾರೆ. ಅಧ್ಯಕ್ಷೀಯ ಸೌಧದ ಸಮೀಪ ಹಲವು ಗಂಟೆಗಳು ಗುಂಡಿನ ಮಳೆಗರೆದು, ಕ್ಷಿಪ್ರಕ್ರಾಂತಿಯಿಂದಾಗಿ ಸರ್ಕಾರದ ವಿಸರ್ಜನೆಯಾಗಿದೆ ಎಂದು ಸರ್ಕಾರಿ ಟಿವಿ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
Last Updated 6 ಸೆಪ್ಟೆಂಬರ್ 2021, 3:29 IST
ಗಿನಿಯಲ್ಲಿ ಕ್ಷಿಪ್ರಕ್ರಾಂತಿ; ಸರ್ಕಾರ ವಿಸರ್ಜನೆ, ಅಧ್ಯಕ್ಷರನ್ನು ಬಂಧಿಸಿದ ಸೇನೆ

ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ರಂಗಪ್ರವೇಶ?

ದೂರ ಉಳಿದ ಗವಿಯಪ್ಪ, ರಾಣಿ ಸಂಯುಕ್ತಾ; ಭಿನ್ನಮತ ಹೆಚ್ಚಿಸಿದ ಬಿಜೆಪಿ ಚಿಂತೆ
Last Updated 19 ನವೆಂಬರ್ 2019, 19:30 IST
ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ರಂಗಪ್ರವೇಶ?

ಒಗ್ಗೂಡಿದ ‘ಕೈ’ ಅತೃಪ್ತರು

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನ ಅತೃಪ್ತ ಶಾಸಕರು ಒಟ್ಟುಗೂಡಿ ಚರ್ಚೆ ನಡೆಸಿದ್ದು, ಭಿನ್ನಮತದ ಚಟುವಟಿಕೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.
Last Updated 15 ಜೂನ್ 2019, 20:15 IST
ಒಗ್ಗೂಡಿದ ‘ಕೈ’ ಅತೃಪ್ತರು

ದಂಗೆ ಎದ್ದ ಮಕ್ಕಳು!

ಕಿಸ್ಯಾಗಿನ ರೊಕ್ಕ ಖಾಲಿಯಾಗಿದ್ದರಿಂದ ಬೈಕ್‌ಗೆ ಪೆಟ್ರೋಲ್‌ ತುಂಬಸಾಕ ಕೈಗಡ ಕೇಳಬೇಕಂತ ಪ್ರಭ್ಯಾನ್‌ ಮನಿ ಬಾಗಿಲಿಗೆ ಹೋದಾಗ ಪಡಸಾಲಿಯಿಂದ ದೊಡ್ಡ ಸದ್ದು ಕೇಳಿ ಬರಾಕತ್ತಿತ್ತು. ಹತ್ತೆಂಟು ಹುಡುಗರು ಜೋರು ದನಿಯಲ್ಲಿ ಕೂಗಾಡುತ್ತಿದ್ದರು.
Last Updated 5 ಅಕ್ಟೋಬರ್ 2018, 19:46 IST
ದಂಗೆ ಎದ್ದ ಮಕ್ಕಳು!
ADVERTISEMENT
ADVERTISEMENT
ADVERTISEMENT
ADVERTISEMENT