ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Reliance Industries

ADVERTISEMENT

‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ಮುಂಬೈ ನಗರದ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
Last Updated 10 ಮಾರ್ಚ್ 2024, 7:21 IST
‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

₹20 ಲಕ್ಷ ಕೋಟಿ ದಾಟಿದ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ

ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹20 ಲಕ್ಷ ಕೋಟಿ ದಾಟಿದೆ.
Last Updated 13 ಫೆಬ್ರುವರಿ 2024, 15:46 IST
₹20 ಲಕ್ಷ ಕೋಟಿ ದಾಟಿದ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ

ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ಪ್ರಮುಖ 10 ಸಂಸ್ಥೆಗಳ 6 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಕಳೆದ ವಾರ ₹70,527 ಕೋಟಿಗೆ ಏರಿಕೆಯಾಗಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅತಿ ಹೆಚ್ಚು ಲಾಭಗಳಿಸಿದೆ.
Last Updated 15 ಅಕ್ಟೋಬರ್ 2023, 15:31 IST
ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ; ಹಿಂದುಜಾ ಬಿಡ್‌ಗೆ ಒಲವು

ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ಸಲ್ಲಿಸಿರುವ ಪುನಶ್ಚೇತನ ಯೋಜನೆಗೆ ಸಾಲ ನೀಡಿರುವ ಸಂಸ್ಥೆಗಳು ಒಪ್ಪಿಗೆ ನೀಡಿವೆ ಎಂದು ಮೂಲಗಳು ಹೇಳಿವೆ.
Last Updated 29 ಜೂನ್ 2023, 16:55 IST
ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ; ಹಿಂದುಜಾ ಬಿಡ್‌ಗೆ ಒಲವು

ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ, 100 ಶತಕೋಟಿ ಡಾಲರ್ ಒಡೆಯ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ 100 ಶತಕೋಟಿ ಡಾಲರ್‌ (7.59 ಲಕ್ಷ ಕೋಟಿ ರೂಪಾಯಿ) ನ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಜಾಗತಿಕ ಸೂಚ್ಯಂಕದಲ್ಲಿ ಅದಾನಿ 10ನೇ ಸ್ಥಾನದಲ್ಲಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 11 ನೇ ಸ್ಥಾನಕ್ಕೆ ಇಳಿದಿದ್ದಾರೆ.
Last Updated 3 ಏಪ್ರಿಲ್ 2022, 2:42 IST
ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ, 100 ಶತಕೋಟಿ ಡಾಲರ್ ಒಡೆಯ

ಮುಕೇಶ್‌ ಅಂಬಾನಿ ಕುಟುಂಬ ಲಂಡನ್‌ನಲ್ಲಿ ವಾಸಿಸಲಿದೆ ಎಂಬ ವರದಿ ಅಲ್ಲಗಳೆದ ರಿಲಯನ್ಸ್

ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್‌ನ ಸ್ಟೋಕ್‌ ಪಾರ್ಕ್‌ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ಅಲ್ಲಗಳೆದಿದೆ.
Last Updated 5 ನವೆಂಬರ್ 2021, 17:31 IST
ಮುಕೇಶ್‌ ಅಂಬಾನಿ ಕುಟುಂಬ ಲಂಡನ್‌ನಲ್ಲಿ ವಾಸಿಸಲಿದೆ ಎಂಬ ವರದಿ ಅಲ್ಲಗಳೆದ ರಿಲಯನ್ಸ್

ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ (49) ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
Last Updated 14 ಮಾರ್ಚ್ 2021, 8:39 IST
ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ADVERTISEMENT

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಇನೋವಾ ಕಾರು ಎನ್‌ಐಎ ವಶಕ್ಕೆ

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಭಾನುವಾರ ಬಿಳಿ ಬಣ್ಣದ ಇನೋವಾ ಕಾರನ್ನು ವಶಕ್ಕೆ ಪಡೆದಿದೆ.
Last Updated 14 ಮಾರ್ಚ್ 2021, 8:26 IST
ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಇನೋವಾ ಕಾರು ಎನ್‌ಐಎ ವಶಕ್ಕೆ

ರಿಲಯನ್ಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಹೆಚ್ಚಳ

ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಹೊಂದಿರುವ ಪಾಲು ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಶೇ 25.2 ರಷ್ಟಾಗಿದೆ.
Last Updated 22 ಅಕ್ಟೋಬರ್ 2020, 14:48 IST
ರಿಲಯನ್ಸ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಹೆಚ್ಚಳ

ರಿಲಯನ್ಸ್‌ ರಿಟೇಲ್‌: ಸಿಲ್ವರ್‌ ಲೇಕ್‌ನಿಂದ ₹ 7,500 ಕೋಟಿ ಹೂಡಿಕೆ

ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ನಲ್ಲಿ (ಆರ್‌ಆರ್‌ವಿಎಲ್‌) ಅಮೆರಿಕದ ಸಿಲ್ವರ್‌ ಲೇಕ್‌ ಪಾರ್ಟ್ನರ್ಸ್‌ ಕಂಪನಿಯು ₹ 7,500 ಕೋಟಿ ಹೂಡಿಕೆ ಮಾಡಿದೆ ಎಂದು ರಿಲಯನ್ಸ್‌ ಇಂಡಸ್ಟ್ರಿಸ್‌ ಶನಿವಾರ ತಿಳಿಸಿದೆ.
Last Updated 26 ಸೆಪ್ಟೆಂಬರ್ 2020, 10:49 IST
ರಿಲಯನ್ಸ್‌ ರಿಟೇಲ್‌: ಸಿಲ್ವರ್‌ ಲೇಕ್‌ನಿಂದ ₹ 7,500 ಕೋಟಿ ಹೂಡಿಕೆ
ADVERTISEMENT
ADVERTISEMENT
ADVERTISEMENT