ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Reliance Jio

ADVERTISEMENT

4ಜಿ ಫೋನ್‌ ಬಿಡುಗಡೆ: ₹999ಕ್ಕೆ ಜಿಯೊ ಭಾರತ್ ಫೋನ್

ರಿಲಯನ್ಸ್ ಜಿಯೊ ಕಂಪನಿಯು ಇಂಟರ್ನೆಟ್ ಸಂಪರ್ಕ ಇರುವ ‘ಜಿಯೊ ಭಾರತ್’ ಹೆಸರಿನ 4ಜಿ ಫೋನ್‌ ಬಿಡುಗಡೆ ಮಾಡಿದೆ.
Last Updated 3 ಜುಲೈ 2023, 23:35 IST
4ಜಿ ಫೋನ್‌ ಬಿಡುಗಡೆ: ₹999ಕ್ಕೆ ಜಿಯೊ ಭಾರತ್ ಫೋನ್

ಚಾರ್ ಧಾಮ ತ್ರೀರ್ಥಯಾತ್ರಿಕರಿಗೆ ಜಿಯೊ 5ಜಿ ಸೇವೆ ಆರಂಭ

ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಬದರೀನಾಥ ದೇಗುಲ ಇಂದು(ಏ.27) ಬೆಳಿಗ್ಗೆ ತೀರ್ಥಯಾತ್ರಿಕರಿಗೆ ತೆರೆಯಲಾಯಿತು. ಈ ವಿಶೇಷ ಸಂದರ್ಭ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೊ ತನ್ನ 5ಜಿ ನೆಟ್ವರ್ಕ್ ಸೇವೆಯನ್ನು ಚಾರ್‌ ಧಾಮಗಳಲ್ಲಿ ಆರಂಭಿದೆ ಎಂದು ಘೋಷಿಸಿದೆ.
Last Updated 27 ಏಪ್ರಿಲ್ 2023, 13:28 IST
ಚಾರ್ ಧಾಮ ತ್ರೀರ್ಥಯಾತ್ರಿಕರಿಗೆ ಜಿಯೊ 5ಜಿ ಸೇವೆ ಆರಂಭ

5 ಬಿಲಿಯನ್ ಡಾಲರ್ ಸಾಲ ಸಂಗ್ರಹಿಸಿದ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ದೂರಸಂಪರ್ಕ ಸೇವಾ ಕಂಪನಿಯಾಗಿರುವ ಜಿಯೊ ಇನ್ಫೊಕಾಮ್‌ ವಿವಿಧ ಬ್ಯಾಂಕ್‌ಗಳಿಂದ ಒಟ್ಟು 5 ಬಿಲಿಯನ್ ಡಾಲರ್ (₹ 40 ಸಾವಿರ ಕೋಟಿ) ಸಾಲ ಸಂಗ್ರಹಿಸಿದೆ.
Last Updated 5 ಏಪ್ರಿಲ್ 2023, 15:26 IST
5 ಬಿಲಿಯನ್ ಡಾಲರ್ ಸಾಲ ಸಂಗ್ರಹಿಸಿದ ರಿಲಯನ್ಸ್

5ಜಿ ವೇಗದ ನೆಟ್‌ವರ್ಕ್‌ ನೀಡಲು 1 ಲಕ್ಷ ಮೊಬೈಲ್‌ ಟವರ್ ಅಳವಡಿಸಿದ ಜಿಯೊ

5ಜಿ ಅಡಿ ವೇಗದ ಇಂಟರ್ನೆಟ್ ನೀಡುವ ಸಲುವಾಗಿ ಇಷ್ಟು ಪ್ರಮಾಣದ ಹೊಸ ಮೊಬೈಲ್‌ ಟವರ್‌ಗಳನ್ನು ಜಿಯೋ ಅಳವಡಿಸಿದೆ.
Last Updated 25 ಮಾರ್ಚ್ 2023, 12:42 IST
5ಜಿ ವೇಗದ ನೆಟ್‌ವರ್ಕ್‌ ನೀಡಲು 1 ಲಕ್ಷ ಮೊಬೈಲ್‌ ಟವರ್ ಅಳವಡಿಸಿದ ಜಿಯೊ

ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

5ಜಿ ನೆಟ್ವರ್ಕ್ ಸೇವೆಯನ್ನು 27 ನಗರಗಳಿಗೆ ವಿಸ್ತರಿಸಲಾಗುತ್ತದೆ. ಬುಧವಾರ(ಮಾ.9)ದಿಂದ ಈ ಸೇವೆ ಆರಂಭಗೊಳ್ಳಲಿದೆ ಎಂದು ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆ ರಿಲಯನ್ಸ್ ತಿಳಿಸಿದೆ.
Last Updated 9 ಮಾರ್ಚ್ 2023, 10:50 IST
ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

ಚಿತ್ರದುರ್ಗ ಸೇರಿ 34 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ

ಕರ್ನಾಟಕದ ಚಿತ್ರದುರ್ಗ ಸೇರಿದಂತೆ ದೇಶದ 34 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
Last Updated 31 ಜನವರಿ 2023, 10:49 IST
ಚಿತ್ರದುರ್ಗ ಸೇರಿ 34 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ

ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ 

ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
Last Updated 24 ಜನವರಿ 2023, 10:22 IST
ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ 
ADVERTISEMENT

ಜಿಯೊ ಹೊಸ ವರ್ಷದ ಕೊಡುಗೆ: ಮೈಸೂರು ಸೇರಿ 11 ನಗರಗಳಲ್ಲಿ 5G ಸೇವೆ ಪ್ರಾರಂಭ 

ಹೊಸ ವರ್ಷದ ಪ್ರಯುಕ್ತ ಮೈಸೂರು ಸೇರಿದಂತೆ ಪ್ರಮುಖ 11 ನಗರಗಳಲ್ಲಿಇಂದಿನಿಂದ (ಬುಧವಾರ) 5G ಸೇವೆಗಳನ್ನು ಆರಂಭಿಸಲಾಗಿದೆ ಎಂದುರಿಲಯನ್ಸ್ ಜಿಯೊ ತಿಳಿಸಿದೆ.
Last Updated 28 ಡಿಸೆಂಬರ್ 2022, 14:14 IST
ಜಿಯೊ ಹೊಸ ವರ್ಷದ ಕೊಡುಗೆ: ಮೈಸೂರು ಸೇರಿ 11 ನಗರಗಳಲ್ಲಿ 5G ಸೇವೆ ಪ್ರಾರಂಭ 

iOS 16.2: ಐಪೋನ್ 5G ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್

ಐಪೋನ್‌ ಬಳಕೆದಾರರಿಗೆ ನೂತನ ಅಪ್‌ಡೇಟ್ ಲಭ್ಯ
Last Updated 14 ಡಿಸೆಂಬರ್ 2022, 9:35 IST
iOS 16.2: ಐಪೋನ್ 5G ಅಪ್‌ಡೇಟ್ ಬಿಡುಗಡೆ ಮಾಡಿದ ಆ್ಯಪಲ್

Reliance Jio: ದೇಶದ ಪ್ರಮುಖ ನಗರಗಳಲ್ಲಿ ಸೇವೆ ವ್ಯತ್ಯಯ

ರಿಲಯನ್ಸ್ ಜಿಯೊ ನೆಟ್‌ವರ್ಕ್ ಸಮಸ್ಯೆಯಾಗಿದೆ ಎಂದು ಬಳಕೆದಾರರ ದೂರು
Last Updated 29 ನವೆಂಬರ್ 2022, 7:14 IST
Reliance Jio: ದೇಶದ ಪ್ರಮುಖ ನಗರಗಳಲ್ಲಿ ಸೇವೆ ವ್ಯತ್ಯಯ
ADVERTISEMENT
ADVERTISEMENT
ADVERTISEMENT