ಕೈ ಬೆರಳುಗಳಲ್ಲಿ ಎಷ್ಟು ಶಂಖ, ಚಕ್ರ ಇದ್ದರೆ ಏನೇನು ಲಕ್ಷಣ? ಇಲ್ಲಿದೆ ಮಾಹಿತಿ
Finger Symbolism: ಹಸ್ತಸಾಮುದ್ರಿಕೆಯನ್ನು ಆಧಾರಿಸಿ ಜ್ಯೋತಿಷವನ್ನು ಹೇಳುವುದುಂಟು. ಅದರಲ್ಲಿಯೂ ಬೆರಳಿನ ತುದಿಯಲ್ಲಿರುವ ಶಂಖ ಹಾಗೂ ಚಕ್ರಗಳ ಸಂಖ್ಯೆ ಆಧರಿಸಿ ವ್ಯಕ್ತಿಯ ಸ್ವಭಾವವನ್ನು ಗುರುತಿಸಲಾಗುತ್ತದೆ.Last Updated 23 ಅಕ್ಟೋಬರ್ 2025, 7:46 IST