ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Religious centers

ADVERTISEMENT

Kamakhya temple | ಈ ಶಕ್ತಿಪೀಠದಲ್ಲಿ ದೇವಿಯ ಯೋನಿಗೆ ಪೂಜೆ! ಉಳಿದೆಡೆ...?

ವಿಷ್ಣುವಿನ ಸುದರ್ಶನ ಚಕ್ರಕ್ಕೆ ಛಿದ್ರಗೊಂಡ ಸತಿಯ ದೇಹದ 51 ಭಾಗಗಳಲ್ಲಿ ಅಸ್ಸಾಂನ ನೀಲಚಲ್ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಋತುಚಕ್ರದ ವಾರ್ಷಿಕ ಆಚರಣೆಯ ಅಂಬುಚಿಮೇಳ ನಡೆಯುತ್ತಿದ್ದು, ಇಲ್ಲಿ ದೇವಿಯ ಯೋನಿಗೆ ಪೂಜೆ ಸಲ್ಲಿಕೆಯಾಗುತ್ತಿದೆ.
Last Updated 26 ಜೂನ್ 2023, 8:05 IST
Kamakhya temple | ಈ ಶಕ್ತಿಪೀಠದಲ್ಲಿ ದೇವಿಯ ಯೋನಿಗೆ ಪೂಜೆ! ಉಳಿದೆಡೆ...?

ಅನಧಿಕೃತ ಧಾರ್ಮಿಕ ಕಟ್ಟಡ ವರದಿ ಸಲ್ಲಿಕೆಗೆ ಗಡುವು

‘ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಇಂತಹ ಕಟ್ಟಡಗಳ ತೆರವಿಗೆ ರಾಜ್ಯ ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಸ್ಪರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಅಗತ್ಯವಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 1 ಡಿಸೆಂಬರ್ 2022, 20:01 IST
ಅನಧಿಕೃತ ಧಾರ್ಮಿಕ ಕಟ್ಟಡ ವರದಿ ಸಲ್ಲಿಕೆಗೆ ಗಡುವು

ಬೀದರ್‌: ಧಾರ್ಮಿಕ ತಾಣಗಳ ಯಾತ್ರಿ ನಿವಾಸಗಳಲ್ಲಿ ಇಲ್ಲ ಮೂಲಸೌಕರ್ಯ

ಬೀದರ್‌ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿ ನಿರ್ಮಿಸಿದ ಯಾತ್ರಿ ನಿವಾಸಗಳು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡಗಳನ್ನು ನಿರ್ಮಿಸಿದರೂ ಅವುಗಳಲ್ಲಿ ಸರಿಯಾದ ನೀರಿನ ಸೌಕರ್ಯ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಒಟ್ಟಾರೆ ಯಾತ್ರಿ ನಿವಾಸಗಳಿಂದ ಯಾತ್ರಿಗಳಿಗೆ ಅನುಕೂಲ ಆಗಿಲ್ಲ.
Last Updated 21 ನವೆಂಬರ್ 2021, 19:30 IST
ಬೀದರ್‌: ಧಾರ್ಮಿಕ ತಾಣಗಳ ಯಾತ್ರಿ ನಿವಾಸಗಳಲ್ಲಿ ಇಲ್ಲ ಮೂಲಸೌಕರ್ಯ

ಅಕ್ರಮ ಧಾರ್ಮಿಕ ಕಟ್ಟಡ: ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ

ಸಾರ್ವಜನಿಕ ಜಾಗದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ
Last Updated 2 ಜುಲೈ 2021, 19:41 IST
ಅಕ್ರಮ ಧಾರ್ಮಿಕ ಕಟ್ಟಡ: ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ

ಸಾರ್ವಜನಿಕ ಸ್ಥಳಗಳ ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಳಂಬ: ಹೈಕೋರ್ಟ್ ಗರಂ

ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
Last Updated 6 ಜನವರಿ 2020, 13:10 IST
ಸಾರ್ವಜನಿಕ ಸ್ಥಳಗಳ ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಳಂಬ: ಹೈಕೋರ್ಟ್ ಗರಂ

ದೇವನಹಳ್ಳಿ | ಸರ್ಕಾರಕ್ಕೆ ಮಾಹಿತಿ ಇಲ್ಲದ ಸುಂದರ ತಾಣ ದಿಬ್ಬದಬೆಟ್ಟ

ಚಾರಣಿಗರಿಗೆ ಮನೋಲ್ಲಾಸದ ಪ್ರದೇಶ * ಸಾಹಿತ್ಯಾಸ್ತಕರಿಗೂ ಸ್ಫೂರ್ತಿ * ಎಚ್ಚೆತ್ತುಕೊಳ್ಳಲಿದೆಯೇ ಪ್ರವಾಸೋದ್ಯಮ ಇಲಾಖೆ
Last Updated 6 ಜನವರಿ 2020, 4:21 IST
ದೇವನಹಳ್ಳಿ | ಸರ್ಕಾರಕ್ಕೆ ಮಾಹಿತಿ ಇಲ್ಲದ ಸುಂದರ ತಾಣ ದಿಬ್ಬದಬೆಟ್ಟ

ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲೆ ಹೈಕೋರ್ಟ್‌ ಕೆಂಗಣ್ಣು

ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಅವರು ಕೆಂಗಣ್ಣು ಬೀರಿದ್ದಾರೆ.
Last Updated 21 ಜೂನ್ 2019, 20:00 IST
ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲೆ ಹೈಕೋರ್ಟ್‌ ಕೆಂಗಣ್ಣು
ADVERTISEMENT
ADVERTISEMENT
ADVERTISEMENT
ADVERTISEMENT