ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

repair

ADVERTISEMENT

ಸಂಪಾದಕೀಯ: ಗ್ರಾಹಕನಿಗೆ ರಿಪೇರಿ ಹಕ್ಕು ಆಶಯವು ಅನುಷ್ಠಾನಕ್ಕೆ ಬರಲಿ

ರಿಪೇರಿಯನ್ನು ಇಂಥಲ್ಲೇ ಮಾಡಿಸಿಕೊಳ್ಳಬೇಕು ಎಂದು ಕಂಪನಿಗಳು ಷರತ್ತು ಒಡ್ಡುವುದು ಗ್ರಾಹಕನ ಮಾಲೀಕತ್ವವನ್ನೇ ಪ್ರಶ್ನಿಸುವುದಕ್ಕೆ ಸಮ
Last Updated 15 ಜುಲೈ 2022, 19:31 IST
ಸಂಪಾದಕೀಯ: ಗ್ರಾಹಕನಿಗೆ ರಿಪೇರಿ ಹಕ್ಕು ಆಶಯವು ಅನುಷ್ಠಾನಕ್ಕೆ ಬರಲಿ

ಗ್ರಾಹಕರಿಗೆ ವಸ್ತುಗಳ ರಿಪೇರಿ ಹಕ್ಕು: ಕೇಂದ್ರದಿಂದ ರೂಪುರೇಷೆ

ಗ್ರಾಹಕರಿಗೆ ತಾವು ಖರೀದಿಸುವ ವಸ್ತುಗಳ ಮೇಲಿನ ‘ರಿಪೇರಿ ಹಕ್ಕು’ ಖಾತರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪುರೇಷೆ ಸಿದ್ಧಪಡಿಸುತ್ತಿದೆ.
Last Updated 14 ಜುಲೈ 2022, 16:14 IST
ಗ್ರಾಹಕರಿಗೆ ವಸ್ತುಗಳ ರಿಪೇರಿ ಹಕ್ಕು: ಕೇಂದ್ರದಿಂದ ರೂಪುರೇಷೆ

ಎಲೆಕ್ಟ್ರಾನಿಕ್ ಸಾಮಗ್ರಿಗಳ 'ರಿಪೇರಿಗೂ' ಇದೆ ಹಕ್ಕು!

ರಿಪೇರಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದಕ್ಕಾಗಿ ಒಂದು ಹೋರಾಟವೇ ನಡೆಯುತ್ತಿದೆ. ಅಮೆರಿಕದಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನನ್ನೂ ತರಲಾಗಿದೆ. ಈ ರಿಪೇರಿ ಹೋರಾಟದ ಮುಂಚೂಣಿಯಲ್ಲಿ ಪರಿಸರಪ್ರೇಮಿ ಸಂಸ್ಥೆಗಳೇ ಇವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ರಿಪೇರಿ ಮಾಡದೇ ಇರುವುದರಿಂದ ಅವುಗಳ ಬಾಳಿಕೆ ಅವಧಿ ಕಡಿಮೆಯಾಗಿ, ಬೇಗ ಇ–ತ್ಯಾಜ್ಯವಾಗುತ್ತದೆ.
Last Updated 10 ಮೇ 2022, 19:30 IST
ಎಲೆಕ್ಟ್ರಾನಿಕ್ ಸಾಮಗ್ರಿಗಳ 'ರಿಪೇರಿಗೂ' ಇದೆ ಹಕ್ಕು!

ಸಂಗತ: ವಿದ್ಯುನ್ಮಾನ ತ್ಯಾಜ್ಯ-ದುರಸ್ತಿಯೇ ಪರಿಹಾರ

ಅಖಂಡ ಜೀವರಾಶಿಯ ನೆಮ್ಮದಿಯನ್ನು ಉಳಿಸುವ ಇರಾದೆ ನಿಮ್ಮಲ್ಲಿದೆಯಾದರೆ, ಹೊಸ ವಿದ್ಯುನ್ಮಾನ ಸಾಮಗ್ರಿ ಖರೀದಿಯ ಯೋಚನೆಯನ್ನು ಮುಂದೂಡುತ್ತಾ ಬನ್ನಿ
Last Updated 3 ನವೆಂಬರ್ 2021, 22:15 IST
ಸಂಗತ: ವಿದ್ಯುನ್ಮಾನ ತ್ಯಾಜ್ಯ-ದುರಸ್ತಿಯೇ ಪರಿಹಾರ

‘ಪ್ರಜಾವಾಣಿ’ ವರದಿ ಫಲಶ್ರುತಿ: ಕುಡಿಯುವ ನೀರಿನ ಘಟಕ ದುರಸ್ತಿ

ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ದುರಸ್ತಿಗೊಳಿಸಲಾಯಿತು.
Last Updated 19 ಆಗಸ್ಟ್ 2021, 10:44 IST
‘ಪ್ರಜಾವಾಣಿ’ ವರದಿ ಫಲಶ್ರುತಿ: ಕುಡಿಯುವ ನೀರಿನ ಘಟಕ ದುರಸ್ತಿ

ಹಾವೇರಿ: ಕಾರಿನ ದುರಸ್ತಿ ವೆಚ್ಚ ನೀಡಲು ಆದೇಶ

ಅಪಘಾತಕ್ಕೀಡಾದ ಕಾರಿನ ರಿಪೇರಿ ವೆಚ್ಚದ ಹಣ ನೀಡುವಂತೆ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.
Last Updated 6 ಜುಲೈ 2021, 16:38 IST
ಹಾವೇರಿ: ಕಾರಿನ ದುರಸ್ತಿ ವೆಚ್ಚ ನೀಡಲು ಆದೇಶ

ವಾಹನ ದುರಸ್ತಿಗೆ ಕರ್ತವ್ಯನಿರತರ ಪರದಾಟ

ಗ್ಯಾರೇಜ್‌ ತೆರೆಯಲು ಅನುಮತಿ ನೀಡುವಂತೆ ಮಾಲೀಕರ ಒತ್ತಾಯ
Last Updated 23 ಮೇ 2021, 20:51 IST
ವಾಹನ ದುರಸ್ತಿಗೆ ಕರ್ತವ್ಯನಿರತರ ಪರದಾಟ
ADVERTISEMENT

ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ

ಅಕ್ಕಿಆಲೂರ ಸಮೀಪದ ವೀರಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷವಾದರೂ ಕೂಡ ದುರಸ್ತಿಯಾಗಿಲ್ಲ.
Last Updated 25 ಜೂನ್ 2018, 14:08 IST
ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ

ನಾಗರಬಾವಿ ಕುಂಟೆ ದುರಸ್ತಿಯಾಗಲಿ

ನಾಗರಭಾವಿ ಕುಂಟೆಯ ಅಭಿವೃದ್ಧಿಗಾಗಿ ಹಿಂದಿನ ಶಾಸಕ ಪಿಳ್ಳಮುನಿಶಾಮಪ್ಪ ₹5 ಲಕ್ಷಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈವರೆಗೂ ಕುಂಟೆಯ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮಾರ್ಗದ ಮಧ್ಯೆ ಇರುವ ನಾಗರಭಾವಿ ಕುಂಟೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಕಲ್ಲುಗಳೆಲ್ಲ ಬಿದ್ದು ಹೋಗುತ್ತಿವೆ ಎಂದು ತಿಳಿಸಿದರು.
Last Updated 20 ಜೂನ್ 2018, 6:22 IST
ನಾಗರಬಾವಿ ಕುಂಟೆ ದುರಸ್ತಿಯಾಗಲಿ
ADVERTISEMENT
ADVERTISEMENT
ADVERTISEMENT