ಗುರುವಾರ, 3 ಜುಲೈ 2025
×
ADVERTISEMENT

REPO Rate Cut

ADVERTISEMENT

ಸಂಪಾದಕೀಯ: ರೆಪೊ ದರ ಭಾರಿ ಇಳಿಕೆ; ನಗದು ಲಭ್ಯತೆ ಹೆಚ್ಚಿಸುವ ಕ್ರಮ

ಮುಂಗಾರು ಮಳೆಯು ಈ ಬಾರಿ ಚೆನ್ನಾಗಿ ಆಗಬಹುದು ಎಂಬ ಲೆಕ್ಕಾಚಾರವು ಆರ್ಥಿಕತೆಗೆ ಶುಭಸೂಚನೆಯಂತೆ ಇದೆ
Last Updated 8 ಜೂನ್ 2025, 23:56 IST
ಸಂಪಾದಕೀಯ: ರೆಪೊ ದರ ಭಾರಿ ಇಳಿಕೆ; ನಗದು ಲಭ್ಯತೆ ಹೆಚ್ಚಿಸುವ ಕ್ರಮ

RBI Repo Rate Cut | ರೆಪೊ ಇಳಿಕೆ: ಸಾಲ ಅಗ್ಗ

ಪ್ರಸಕ್ತ ವರ್ಷದಲ್ಲಿ ಮೂರು ಬಾರಿ ದರ ತಗ್ಗಿಸಿದ ಆರ್‌ಬಿಐ
Last Updated 6 ಜೂನ್ 2025, 23:30 IST
RBI Repo Rate Cut | ರೆಪೊ ಇಳಿಕೆ: ಸಾಲ ಅಗ್ಗ

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಸಂಪಾದಕೀಯ | ರೆಪೊ ದರ ಕಡಿತ: ಅನಿಶ್ಚಿತ ಸ್ಥಿತಿ ಎದುರಿಸುವತ್ತ ಆರ್‌ಬಿಐ ಚಿತ್ತ

ಸಾಲದ ಮೇಲಿನ ಬಡ್ಡಿಯ ಹೊರೆ ಕಡಿಮೆ ಆಗುವುದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ ಎಂದು ನಿರೀಕ್ಷಿಸಲಾಗಿದೆ
Last Updated 10 ಏಪ್ರಿಲ್ 2025, 23:30 IST
ಸಂಪಾದಕೀಯ | ರೆಪೊ ದರ ಕಡಿತ: ಅನಿಶ್ಚಿತ ಸ್ಥಿತಿ ಎದುರಿಸುವತ್ತ ಆರ್‌ಬಿಐ ಚಿತ್ತ

ರೆಪೊ ದರ ಕಡಿತ: ಬಡ್ಡಿದರ ಇಳಿಸಿದ ಪಿಎನ್‌ಬಿ, ಇಂಡಿಯನ್‌ ಬ್ಯಾಂಕ್‌

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಇಂಡಿಯನ್ ಬ್ಯಾಂಕ್‌ ಬಡ್ಡಿದರ ಕಡಿತಗೊಳಿಸಿವೆ.
Last Updated 10 ಏಪ್ರಿಲ್ 2025, 12:36 IST
ರೆಪೊ ದರ ಕಡಿತ: ಬಡ್ಡಿದರ ಇಳಿಸಿದ ಪಿಎನ್‌ಬಿ, ಇಂಡಿಯನ್‌ ಬ್ಯಾಂಕ್‌

ರೆಪೊ ದರ ಇಳಿಕೆ: ಮನೆಗಳಿಗೆ ಹೆಚ್ಚಲಿದೆ ಬೇಡಿಕೆ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರ ಇಳಿಕೆ ಮಾಡಿದ್ದರಿಂದ ಮನೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಹೇಳಿದ್ದಾರೆ.
Last Updated 8 ಫೆಬ್ರುವರಿ 2025, 15:09 IST
ರೆಪೊ ದರ ಇಳಿಕೆ: ಮನೆಗಳಿಗೆ ಹೆಚ್ಚಲಿದೆ ಬೇಡಿಕೆ

5 ವರ್ಷದ ಬಳಿಕ ರೆಪೊ ದರ ಕಡಿತ: ಸಾಲದ ಹೊರೆ ಇಳಿಸಿದ ಆರ್‌ಬಿಐ

ಇಎಂಐ ಇಳಿಕೆ; ಗೃಹ, ಇತರೆ ಸಾಲ ಅಗ್ಗ ಸಾಧ್ಯತೆ
Last Updated 7 ಫೆಬ್ರುವರಿ 2025, 23:56 IST
5 ವರ್ಷದ ಬಳಿಕ ರೆಪೊ ದರ ಕಡಿತ: ಸಾಲದ ಹೊರೆ ಇಳಿಸಿದ ಆರ್‌ಬಿಐ
ADVERTISEMENT

ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:48 IST
ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಸದ್ಯಕ್ಕೆ ರೆಪೊ ದರ ಕಡಿತವಿಲ್ಲ: ಶಕ್ತಿಕಾಂತ ದಾಸ್‌

‘ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಐನ ಗುರಿಯಾಗಿದೆ. ಹಣದುಬ್ಬರದ ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ರೆಪೊ ದರ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಪಕ್ವ ಎನಿಸುತ್ತದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 11 ಜುಲೈ 2024, 15:34 IST
ಸದ್ಯಕ್ಕೆ ರೆಪೊ ದರ ಕಡಿತವಿಲ್ಲ: ಶಕ್ತಿಕಾಂತ ದಾಸ್‌

ರೆಪೊ ದರ ಇಳಿಕೆ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ

‘ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ. ಹಾಗಾಗಿ, ಮುಂಬರುವ ತಿಂಗಳುಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2024, 15:41 IST
ರೆಪೊ ದರ ಇಳಿಕೆ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ
ADVERTISEMENT
ADVERTISEMENT
ADVERTISEMENT