ಶನಿವಾರ, 31 ಜನವರಿ 2026
×
ADVERTISEMENT

Rescue

ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ 8 ಪ್ರವಾಸಿಗರ ರಕ್ಷಣೆ

Gokarna Main Beach: ಗೋಕರ್ಣದ ಮೇನ್ ಬೀಚಿನಲ್ಲಿ ಶನಿವಾರ ಈಜಾಡುವ ವೇಳೆ ಅಲೆಯ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಕೊಪ್ಪಳ ಮತ್ತು ಚಿತ್ರದುರ್ಗ ಮೂಲದ ಎಂಟು ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 4 ಜನವರಿ 2026, 8:14 IST
ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ 8 ಪ್ರವಾಸಿಗರ ರಕ್ಷಣೆ

ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

Tourist Rescued: ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ರಭಸಕ್ಕೆ ಬೆಳಗಾವಿ ಮೂಲದ ಪ್ರವಾಸಿಗ ಪ್ರಸಾದ್ ಎಂಬುವವರು ಕೊಚ್ಚಿಹೋಗಿದ್ದರು. ಇದನ್ನು ಗಮನಿಸಿದ ಓಶಿಯನ್ ಅಡ್ವೆಂಚರ್‌ ಸಿಬ್ಬಂದಿ ವೀಘ್ನೇಶ್ವರ ಹರಿಕಾಂತ ಹಾಗೂ ಜೀವರಕ್ಷಕ ರಾಜೇಶ ರಕ್ಷಣೆ ಮಾಡಿದರು.
Last Updated 2 ಜನವರಿ 2026, 13:47 IST
ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

ಬೆಂಗಳೂರು: ಎರಡು ವರ್ಷದ ಮಗುವಿನ ರಕ್ಷಣೆ; ಎಎಸ್‌ಐ ಸಮಯ ಪ್ರಜ್ಞೆಗೆ ಮೆಚ್ಚುಗೆ

ASI Rescue Child: ತಿಲಕ್‌ನಗರ ಠಾಣೆಯ ಎಎಸ್‌ಐ ಬಿ.ಜಿ.ಮಲ್ಲಿಕಾರ್ಜುನ್‌ ಅವರು ರಾಗಿಗುಡ್ಡದ (ಜಯನಗರ 9ನೇ ಬ್ಲಾಕ್‌) ಬಳಿ ಎಂದಿನಂತೆ ಕರ್ತವ್ಯದಲ್ಲಿ ಇದ್ದರು. ಆ ವೇಳೆ ಮಾನಸಿಕ ಅಸ್ವಸ್ಥ ಮಹಿಳೆ, ಎರಡು ವರ್ಷದ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ.
Last Updated 31 ಡಿಸೆಂಬರ್ 2025, 14:40 IST
ಬೆಂಗಳೂರು: ಎರಡು ವರ್ಷದ ಮಗುವಿನ ರಕ್ಷಣೆ; ಎಎಸ್‌ಐ ಸಮಯ ಪ್ರಜ್ಞೆಗೆ ಮೆಚ್ಚುಗೆ

60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ: 4 ಗಂಟೆ ಕ್ರೇನ್‌ ಕಾರ್ಯಾಚರಣೆ

Wildlife Rescue: ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ ಬಳಿಯ ಪಯನಿಯರ್ ಜೆನ್ಕೋ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮೇಲೆ ತರಲಾಯಿತು
Last Updated 18 ನವೆಂಬರ್ 2025, 13:23 IST
60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ: 4 ಗಂಟೆ ಕ್ರೇನ್‌ ಕಾರ್ಯಾಚರಣೆ

ಶಹಾಬಾದ್: ಜಲ ದಿಗ್ಬಂಧನದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕದಳ

Flood Relief Operation: ಮಹಾರಾಷ್ಟ್ರದಿಂದ ಹರಿದ ನೀರಿನಿಂದ ಶಹಾಬಾದ್‌ನ ಹಲವು ವಾರ್ಡುಗಳಲ್ಲಿ ಜಲ ದಿಗ್ಬಂಧನ ಉಂಟಾಗಿ, ವಿಶ್ವರಾಧ್ಯ ಮಠದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸುರಕ್ಷಿತವಾಗಿ ರಕ್ಷಿಸಿತು.
Last Updated 17 ಸೆಪ್ಟೆಂಬರ್ 2025, 6:24 IST
ಶಹಾಬಾದ್: ಜಲ ದಿಗ್ಬಂಧನದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕದಳ

ಬಳ್ಳಾರಿ | ಕಳವಾಗಿದ್ದ ಮಗು 12 ಗಂಟೆಗಳೊಳಗೆ ತಾಯಿ ಮಡಿಲಿಗೆ: ನಾಲ್ವರ ಸೆರೆ

Infant Rescue: ಬಳ್ಳಾರಿಯಲ್ಲಿ ನಡೆದಿದ್ದ ಒಂದೂವರೆ ತಿಂಗಳ ಮಗು ಕಳ್ಳತನ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಬ್ರೂಸಪೇಟೆ ಪೊಲೀಸರು, ಶಿಶುವನ್ನು ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 14 ಸೆಪ್ಟೆಂಬರ್ 2025, 7:33 IST
ಬಳ್ಳಾರಿ | ಕಳವಾಗಿದ್ದ ಮಗು 12 ಗಂಟೆಗಳೊಳಗೆ ತಾಯಿ ಮಡಿಲಿಗೆ: ನಾಲ್ವರ ಸೆರೆ

Bengaluru Metro: ಮೆಟ್ರೊ ಹಳಿಗೆ ಹಾರಿದ ವ್ಯಕ್ತಿಯ ರಕ್ಷಣೆ

Bengaluru Metro incident: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ರಾತ್ರಿ 10.04ಕ್ಕೆ ವ್ಯಕ್ತಿಯೊಬ್ಬರು ಮೆಟ್ರೊ ರೈಲು ಬರುವ ಹೊತ್ತಿಗೆ ಹಳಿಗೆ ಹಾರಿದ್ದು, ಮೆಟ್ರೊ ಸಿಬ್ಬಂದಿ ಕೂಡಲೇ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಿ ರಕ್ಸಿಸಿದ್ದಾರೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಆಗಸ್ಟ್ 2025, 17:47 IST
Bengaluru Metro: ಮೆಟ್ರೊ ಹಳಿಗೆ ಹಾರಿದ ವ್ಯಕ್ತಿಯ ರಕ್ಷಣೆ
ADVERTISEMENT

ಹಾರೋಹಳ್ಳಿ: 15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಕಾಡು ಜಕ್ಕಸಂದ್ರ ಹತ್ತಿರದ ಮುನಿಮಾರನದೊಡ್ಡಿ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ರೈತ ಹನುಮಂತಯ್ಯ ಅವರ ಜಮೀನಿನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.
Last Updated 11 ಜುಲೈ 2025, 2:17 IST
ಹಾರೋಹಳ್ಳಿ: 15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ದುಃಸ್ವಪ್ನವಾದ ಮೋಜಿನ ಸವಾರಿ: ಆಕಾಶದಲ್ಲಿ ಸಿಲುಕಿಕೊಂಡ 36 ಮಂದಿ!

Rescue Operation Chennai: ಇಂಜಕ್ಕಂ ಥೀಮ್ ಪಾರ್ಕ್‌ನಲ್ಲಿ ಸವಾರಿ ವಾಹನ ತಾಂತ್ರಿಕ ದೋಷದಿಂದ ಸ್ಥಗಿತ, 36 ಮಂದಿ ಸಿಲುಕಿದ ನಂತರ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
Last Updated 28 ಮೇ 2025, 2:40 IST
ದುಃಸ್ವಪ್ನವಾದ ಮೋಜಿನ ಸವಾರಿ: ಆಕಾಶದಲ್ಲಿ ಸಿಲುಕಿಕೊಂಡ 36 ಮಂದಿ!

ಕೆಜಿಎಫ್‌: ರೈಲಿಗೆ ಸಿಕ್ಕು ಜಿಂಕೆ ಮರಿಗೆ ಗಾಯ

ಬೆಮಲ್‌ ಸಮೀಪದ ಗೋಲ್ಕುಂಡ ಶಾಫ್ಟ್‌ ಬಳಿ ಜಿಂಕೆ ಮರಿಯೊಂದು ರೈಲಿಗೆ ಸಿಕ್ಕು ಗಾಯಗೊಂಡ ಘಟನೆ ಶನಿವಾರ ನಡೆದಿದೆ
Last Updated 17 ಮೇ 2025, 14:11 IST
ಕೆಜಿಎಫ್‌: ರೈಲಿಗೆ ಸಿಕ್ಕು ಜಿಂಕೆ ಮರಿಗೆ ಗಾಯ
ADVERTISEMENT
ADVERTISEMENT
ADVERTISEMENT