ಶಹಾಬಾದ್ ನಗರದ ಸಂಗ್ ಏರಿಯಾದಲ್ಲಿ ಬಸವನಗುಡಿ ಜಲಾವೃತ್ತ ಗೊಂಡಿರುವುದು
ನಗರದ ಅಪ್ಪರ ಮಡ್ಡಿ ಹಾಗೂ ಲೊವರ ಮಡ್ಡಿ ಏರಿಯಾದ ಸಂಪರ್ಕ ಕಡಿತಗೊಂಡಿರುವುದು
ಹಳ್ಳದ ಹೂಳು ತೆಗಯದೆ ಹಾಗೂ ಹಳೆಯ ಸೇತುವೆ ತೆರವುಗೊಳಿಸದ ಕಾರಣ ನೀರಿನ ಒತ್ತಡ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಅಧಿಕಾರಿಗಳು ಬಂದು ವೀಕ್ಷಣೆ ಮಾಡುತ್ತಾರೆ ಆದರೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ