ಗುರುವಾರ, 4 ಡಿಸೆಂಬರ್ 2025
×
ADVERTISEMENT

rescue operations

ADVERTISEMENT

ಶ್ರೀಲಂಕಾ | ‘ಸಾಗರಬಂಧು’ ಕಾರ್ಯಾಚರಣೆ: ಸಂಕಷ್ಟದಲ್ಲಿದ್ದ ಭಾರತೀಯರು ಸ್ವದೇಶಕ್ಕೆ

Sri Lanka Cyclone: ‘ದಿತ್ವಾ’ ಚಂಡಮಾರುತದಿಂದಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಸಿಲುಕಿದ್ದ 104 ಭಾರತೀಯರನ್ನು ಶನಿವಾರ ಕರೆತರಲಾಗಿದೆ. ಈ ಮೂಲಕ ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ ತಲುಪಿದಂತಾಗಿದೆ.
Last Updated 1 ಡಿಸೆಂಬರ್ 2025, 13:42 IST
ಶ್ರೀಲಂಕಾ | ‘ಸಾಗರಬಂಧು’ ಕಾರ್ಯಾಚರಣೆ: ಸಂಕಷ್ಟದಲ್ಲಿದ್ದ ಭಾರತೀಯರು ಸ್ವದೇಶಕ್ಕೆ

VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

Wild Elephant Resue: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು.
Last Updated 18 ನವೆಂಬರ್ 2025, 14:26 IST
VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

Forest Department Operation: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆಯೊಂದು ಬಿದ್ದಿದ್ದು, ಮೂರು ದಿನಗಳಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದೆ.
Last Updated 17 ನವೆಂಬರ್ 2025, 13:40 IST
ಮಂಡ್ಯ: ವಿದ್ಯುತ್‌ ಉತ್ಪಾದನಾ ಕೇಂದ್ರದ ಕೆನಾಲ್‌ಗೆ ಬಿದ್ದ ಕಾಡಾನೆ

ಪ್ರವಾಹದಿಂದ ಪಂಜಾಬ್ ತತ್ತರ: ರಕ್ಷಣಾ ಕಾರ್ಯಕ್ಕಿಳಿದ ಭಾರತ ತಂಡದ ಹಾಕಿ ಆಟಗಾರರು

Punjab Rescue Operations: ಪ್ರವಾಹದಿಂದ ತತ್ತರಿಸಿರುವ ಪಂಜಾಬ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಹಾಕಿ ತಂಡದ ಆಟಗಾರರಾದ ಭೂಪೀಂದರ್ ಪಾಲ್ ಸಿಂಗ್, ಗುರುವಿಂದರ್ ಸಿಂಗ್ ಚಾಂಡಿ ಮತ್ತು ಮಾಜಿ ಆಟಗಾರ ಜುಗರಾಜ್ ಸಿಂಗ್ ಧಾವಿಸಿದ್ಧಾರೆ.
Last Updated 5 ಸೆಪ್ಟೆಂಬರ್ 2025, 13:23 IST
ಪ್ರವಾಹದಿಂದ ಪಂಜಾಬ್ ತತ್ತರ: ರಕ್ಷಣಾ ಕಾರ್ಯಕ್ಕಿಳಿದ ಭಾರತ ತಂಡದ ಹಾಕಿ ಆಟಗಾರರು

Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

Monorail Rescue: ಮುಂಬೈಯಲ್ಲಿ ಭಾರಿ ಮಳೆಯ ನಡುವೆ ಎಲೆವೇಟೆಡ್ ಹಳಿಗಳ ಮೇಲೆ ಎರಡು ಮೋನೋ ರೈಲುಗಳು ನಿಲ್ದಾಣಗಳ ನಡುವೆ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಮಂಗಳವಾರ ಸಂಜೆ 6.16ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಿಕ್ಕಿರಿದು ತುಂಬಿಕೊಂಡಿದ್ದ ಮೋನೋ ರೈಲುಗಳಿಂದ 782 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
Last Updated 20 ಆಗಸ್ಟ್ 2025, 3:15 IST
Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

ಈಶಾನ್ಯ ರಾಜ್ಯಗಳಲ್ಲಿ ಮಳೆ, ಪ್ರವಾಹ |3,800ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸೇನೆ

Indian Army Relief Operation: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಇದರ ಬೆನ್ನಲ್ಲೇ ಭಾರತೀಯ ಸೇನೆಯು ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ (ಎಚ್‌ಎಡಿಆರ್‌) ಕಾರ್ಯಾಚರಣೆ ಪ್ರಾರಂಭಿಸಿದೆ.
Last Updated 10 ಜುಲೈ 2025, 13:35 IST
ಈಶಾನ್ಯ ರಾಜ್ಯಗಳಲ್ಲಿ ಮಳೆ, ಪ್ರವಾಹ |3,800ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸೇನೆ

ಮಳೆ, ಭೂಕುಸಿತ; ಚಾರ್‌ಧಾಮ್‌ ಯಾತ್ರೆ ಸ್ಥಗಿತ

Uttarakhand weather update ನಿರಂತರ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದರಿಂದ ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ.
Last Updated 3 ಜುಲೈ 2025, 14:02 IST
ಮಳೆ, ಭೂಕುಸಿತ; ಚಾರ್‌ಧಾಮ್‌ ಯಾತ್ರೆ ಸ್ಥಗಿತ
ADVERTISEMENT

Jharkhand Rains: ಭಾರಿ ಮಳೆ; ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

Flood Rescue ಜಾರ್ಖಂಡ್‌ನ ಪೂರ್ವ ಸಿಂಹಭೂಮ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಖಾಸಗಿ ವಸತಿ ಶಾಲೆಗೆ ನೀರು ನುಗ್ಗಿದ ಪರಿಣಾಮ ಸಿಲುಕಿದ್ದ 162 ವಿದ್ಯಾರ್ಥಿಗಳನ್ನು ಇಂದು (ಭಾನುವಾರ) ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಜೂನ್ 2025, 9:45 IST
Jharkhand Rains: ಭಾರಿ ಮಳೆ; ವಸತಿ ಶಾಲೆಯಲ್ಲಿ ಸಿಲುಕಿದ್ದ 162 ಮಕ್ಕಳ ರಕ್ಷಣೆ

ಇರಾನ್‌ನಿಂದ ಲಂಕನ್ನರ ರಕ್ಷಣೆ: ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

India Sri Lanka Rescue: ಆಪರೇಷನ್ ಸಿಂಧೂ ಮೂಲಕ ಶ್ರೀಲಂಕಾ ನಾಗರಿಕರನ್ನು ರಕ್ಷಿಸಿದ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಸರ್ಕಾರ
Last Updated 22 ಜೂನ್ 2025, 2:35 IST
ಇರಾನ್‌ನಿಂದ ಲಂಕನ್ನರ ರಕ್ಷಣೆ: ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

ಕೋಲಾರ | ತುರ್ತು ರಕ್ಷಣಾ ಕಾರ್ಯಕ್ಕೆ ಕೆ–ರ‍್ಯಾಟ್‌!

ಜಿಲ್ಲೆಯಲ್ಲಿ ವಿಪತ್ತು ಸಂಭವಿಸಿದಾಗ ತಕ್ಷಣ ಸ್ಪಂದಿಸಲು 300 ಸ್ವಯಂ ಸೇವಕರಿಗೆ ತರಬೇತಿ
Last Updated 18 ಜೂನ್ 2025, 7:19 IST
ಕೋಲಾರ | ತುರ್ತು ರಕ್ಷಣಾ ಕಾರ್ಯಕ್ಕೆ ಕೆ–ರ‍್ಯಾಟ್‌!
ADVERTISEMENT
ADVERTISEMENT
ADVERTISEMENT