ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

review

ADVERTISEMENT

ಸಿನಿಮಾ ವಿಮರ್ಶೆ: ‘ಸೀಟ್‌ ಎಡ್ಜ್‌’ನಲ್ಲಿ ದೆವ್ವದ ಹುಡುಕಾಟ

Kannada Horror Film: ಜೀವನದಲ್ಲಿ ಹೆಸರು, ಹಣ ಗಳಿಸಬೇಕೆಂಬ ಹಪಹಪಿತನ ಹೊಂದಿರುವಾತ ಯುಟ್ಯೂಬರ್‌ ಸಿದ್ದು. ಪ್ರಾರಂಭದಲ್ಲಿ ಕೆಲವು ವಿಡಿಯೊಗಳನ್ನು ಮಾಡಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಅದರಿಂದ ಆಚೆ ಬಂದು ಪ್ರಸಿದ್ಧನಾಗಬೇಕು ಎಂದು ಪಣತೊಡುತ್ತಾನೆ.
Last Updated 31 ಜನವರಿ 2026, 1:40 IST
ಸಿನಿಮಾ ವಿಮರ್ಶೆ: ‘ಸೀಟ್‌ ಎಡ್ಜ್‌’ನಲ್ಲಿ ದೆವ್ವದ ಹುಡುಕಾಟ

ನಾಟಕ ವಿಮರ್ಶೆ: ರಂಗಪರಿಕಲ್ಪನೆ ವಿಸ್ತರಿಸುವ ‘ಕೊಡಲ್ಲ ಅಂದ್ರೆ...’

Theatre Experiment: ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕವು ಜಗತ್ತಿನ ಪ್ರಖ್ಯಾತ ನಾಟಕಕಾರ ದಾರಿಯೋ ಫೋ ಬರೆದ ‘ಕಾಂಟ್ ಪೇ ವೋಂಟ್ ಪೇ’ ನಾಟಕದ ರೂಪಾಂತರ. ಪ್ರಭುತ್ವ ತಂದೊಡ್ಡುವ ಆರ್ಥಿಕ ಸಂಕಟಗಳು, ತೆರಿಗೆಯ ಭಾರಗಳು ಜನಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡಿರುವ ಕಥನವಿದು.
Last Updated 17 ಜನವರಿ 2026, 23:30 IST
ನಾಟಕ ವಿಮರ್ಶೆ: ರಂಗಪರಿಕಲ್ಪನೆ ವಿಸ್ತರಿಸುವ ‘ಕೊಡಲ್ಲ ಅಂದ್ರೆ...’

2025 ಹಿಂದಣ ಹೆಜ್ಜೆ: ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನಾ ಶಿಖರ ಏರಿದವರು

Notable Achievers: byline no author page goes here ಸಾಹಿತ್ಯ, ಕಲೆ, ವಿಜ್ಞಾನ, ಬಾಹ್ಯಾಕಾಶ, ಪರಿಸರ ಸಂರಕ್ಷಣೆ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹೆಗ್ಗಳಿಕೆಗೆ ಪಾತ್ರರಾದ ಸಾಧಕರ ಹಿನ್ನೋಟ.
Last Updated 25 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಪರಿಶ್ರಮ, ನಿಸ್ವಾರ್ಥ ಸೇವೆ ಮೂಲಕ ಸಾಧನಾ ಶಿಖರ ಏರಿದವರು

ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

Caste Inequality Play: ಕೆ.ವೈ. ನಾರಾಯಣಸ್ವಾಮಿಯವರ ‘ವರ್ಣಪಲ್ಲಟ’ ನಾಟಕವು ಅಸಮಾನತೆಯ ವಿರುದ್ಧದ ಸಂವಿಧಾನಿಕ ಚಿಂತನೆ ಮತ್ತು ಪ್ರೇಮ-ರಾಜಕೀಯದ ತುಲನಾತ್ಮಕ ಚಿತ್ರಣ ನೀಡುತ್ತದೆ. ಶಶಿಧರ ಭಾರಿಘಾಟ್ ನಿರ್ದೇಶನ ವಿಶಿಷ್ಟವಾಗಿದೆ.
Last Updated 6 ಡಿಸೆಂಬರ್ 2025, 23:41 IST
ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

ಜಿಎಸ್‌ಟಿ ಸಿನಿಮಾ ವಿಮರ್ಶೆ: ಅನ್‌ಲಕ್ಕಿ ‘ಲಕ್ಕಿ’ಯ ಆತ್ಮಕಥೆ

Kannada Film Review: ಕಿರುತೆರೆಯಲ್ಲಿ ಹಾಸ್ಯ ಪ್ರದರ್ಶನದಿಂದ ಗುರುತಿಸಿಕೊಂಡಿರುವ ಸೃಜನ್‌ ಲೋಕೇಶ್‌ ಈ ಸಿನಿಮಾದ ಮೂಲಕ ನಿರ್ದೇಶನಕ್ಕೆ ಎಂಟ್ರಿ ನೀಡಿದ್ದಾರೆ. ಹಾರರ್ ಜಾನರ್‌ದಲ್ಲಿಯೂ ನಗಿಸುವ ಪ್ರಯತ್ನ ಮಾಡಿದ್ದಾರೆ.
Last Updated 28 ನವೆಂಬರ್ 2025, 11:21 IST
ಜಿಎಸ್‌ಟಿ ಸಿನಿಮಾ ವಿಮರ್ಶೆ: ಅನ್‌ಲಕ್ಕಿ ‘ಲಕ್ಕಿ’ಯ ಆತ್ಮಕಥೆ

ವಾಯು ಎಐ, ಆಕರ್ಷಕ ಪ್ರೀಮಿಯಂ ವಿನ್ಯಾಸ: ಫ್ಲ್ಯಾಗ್‌ಶಿಪ್‌ಗೆ ಸಮನಾದ ಲಾವಾ ಅಗ್ನಿ-4

50 ಮೆಗಾಪಿಕ್ಸೆಲ್ ಪ್ರಧಾನ ಮತ್ತು ಸೆಲ್ಫಿ ಕ್ಯಾಮೆರಾಗಳು 66W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿರುವ 5000mAh ಬ್ಯಾಟರಿ ಗಣಿತ ಟೀಚರ್, ಇಂಗ್ಲಿಷ್ ಟೀಚರ್ ಸಹಿತ ಅತ್ಯಾಧುನಿಕ ಎಐ ವೈಶಿಷ್ಟ್ಯಗಳು ಚೀನಾ ಹಾಗೂ ಇತರ ದೇಶಗಳ ಸ್ಮಾರ್ಟ್ ಫೋನ್‌ಗಳ ಹಾವಳಿಯ ನಡುವೆ ತನ್ನತನ ಉಳಿಸಿಕೊಂಡಿರುವ ಭಾರತೀಯ ಕಂಪನಿ ಲಾವಾ
Last Updated 24 ನವೆಂಬರ್ 2025, 13:30 IST
ವಾಯು ಎಐ, ಆಕರ್ಷಕ ಪ್ರೀಮಿಯಂ ವಿನ್ಯಾಸ: ಫ್ಲ್ಯಾಗ್‌ಶಿಪ್‌ಗೆ ಸಮನಾದ ಲಾವಾ ಅಗ್ನಿ-4

ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

iPhone Air Review: ಆ್ಯಪಲ್‌ನ ಅತಿ ತೆಳುವಾದ ಐಫೋನ್ ಏರ್ ಪರಿಚಯ. ಹಗುರವಾದ ವಿನ್ಯಾಸ, ದೊಡ್ಡ ಪರದೆ, A19 ಪ್ರೊ ಚಿಪ್‌ನೊಂದಿಗೆ ಶಕ್ತಿಶಾಲಿಯಾಗಿದೆ. ಇದರ ಇ-ಸಿಮ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
Last Updated 7 ಅಕ್ಟೋಬರ್ 2025, 10:59 IST
ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್
ADVERTISEMENT

ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

Budget Smartphone: ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಧಾವಂತದಲ್ಲಿಯೂ ತನ್ನತನವನ್ನು ಉಳಿಸಿಕೊಂಡಿರುವ ಭಾರತೀಯ ಬ್ರ್ಯಾಂಡ್ ಲಾವಾ. ಬಜೆಟ್ ಫೋನ್‌ಗಳಿಗೆ ಹೆಸರಾಗಿರುವ ಲಾವಾ, ಇತ್ತೀಚೆಗೆ ಲಾವಾ ಬ್ಲೇಝ್ ಡ್ರ್ಯಾಗನ್ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2025, 12:40 IST
ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

Snapdragon 8s Gen 3: ವಿಲಾಸಿ ವಿನ್ಯಾಸ, ಗುಣಮಟ್ಟದ ಹಾರ್ಡ್‌ವೇರ್‌ ಹಾಗೂ ಆಧುನಿಕ ಸೌಲಭ್ಯಗಳನ್ನು ಅಪೇಕ್ಷಿಸುವವರನ್ನೇ ಗುರಿಯಾಗಿಸಿ ಈ ಬಾರಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ನಾರ್ಡ್‌ 5 ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ.
Last Updated 28 ಜುಲೈ 2025, 11:30 IST
OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 31 ಮೇ 2025, 10:31 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT