ಮೀನಿನ ಬಿರಿಯಾನಿ ಸವಿ ಬಲ್ಲಿರಾ?
ನಗರದಲ್ಲಿ ಬೇರೆ ಬೇರೆ ದೇಶಗಳ, ರಾಜ್ಯಗಳ ರುಚಿ ಪರಿಚಯಿಸುವ ಹೋಟೆಲ್ಗಳು ಅನೇಕ ಇವೆ. ಹೊಸ ಹೊಸ ರುಚಿ ಸವಿಯಲು ಬಯಸುವವರಿಗೆ ಇವು ನೆಚ್ಚಿನ ಆಯ್ಕೆಗಳು. ದೇಸಿ ರುಚಿ ನೋಡಿ ಬೇಜಾರಾದವರು ಯುಬಿ ಸಿಟಿ ಸಮೀಪದ ಈಟ್ ವಾಟರ್ ಹೋಟೆಲ್ನಲ್ಲಿ ಪೂರ್ವ ರಾಜ್ಯಗಳ ಖಾದ್ಯಗಳ ಆಸ್ವಾದಿಸಬಹುದು.Last Updated 5 ಏಪ್ರಿಲ್ 2018, 5:29 IST