ಶಿರಸಿ| ಜ.11ರಂದು ನದಿ ಜೋಡಣೆ ವಿರೋಧಿ ಸಮಾವೇಶ: ಅಧ್ಯಯನ ವರದಿ ಸಲ್ಲಿಕೆಗೆ ತೀರ್ಮಾನ
Environmental Movement: ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ನಡೆದ ಅಧ್ಯಯನ ನಡಿಗೆಯ ಮಾಹಿತಿಯನ್ನು ನ. ತಿಂಗಳಲ್ಲಿ ನಡೆಯುವ ವಿಜ್ಞಾನ ಕಮ್ಮಟದಲ್ಲಿ ಚರ್ಚಿಸಿ, ಜ.11ರಂದು ಸಮಗ್ರ ವರದಿ ಸಮಾವೇಶದಲ್ಲಿ ಸಲ್ಲಿಸಲು ತೀರ್ಮಾನಿಸಲಾಗಿದೆ.Last Updated 29 ಅಕ್ಟೋಬರ್ 2025, 4:22 IST