ಪಶ್ಚಿಮ ಘಟ್ಟದ ನದಿಗಳು ಗಂಗಾ ನದಿಗಿಂತಲೂ ಹಳೆಯದಾದವು ಅವುಗಳ ಅವೈಜ್ಞಾನಿಕ ಬಳಕೆಯಿಂದ ಪಶ್ಚಿಮ ಘಟ್ಟಕ್ಕೆ ವ್ಯತಿರಿಕ್ತ ಪರಿಣಾಮವಾಗುತ್ತದೆ
ಎಂ.ಡಿ.ಸಭಾಶ್ಚಂದ್ರನ್ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ
ನದಿ ಜೋಡಣೆ ಹಿಮ್ಮೆಟ್ಟಿಸಲು ಕಾನೂನಾತ್ಮಕ ಹೋರಾಟ ಅತ್ಯಗತ್ಯವಾಗಿದ್ದು ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕು
ಮಹಾಬಲೇಶ್ವರ ಹೆಗಡೆ , ಕೆನಡಾದ ವಿನ್ನಿಪೆಗ್ ಯೂನಿವರ್ಸಿಟಿಯ ವಿಜ್ಞಾನಿQuote -
ಸಂವಾದ ಜಾಗೃತಿ ವರದಿ:
ಅಧ್ಯಯನ ತಂಡವು ನಡಿಗೆಯ ಮೂಲಕ ಹಲಸಿನಕಟ್ಟ ಹಾಸಣಗಿ ಮಣದೂರು ಎಪ್ಪಡಿಮಠ ಮುರೆಗಾರು ಮಾಗೋಡಗದ್ದೆ ಗೋಣ್ಸರ ಆರೇಕಟ್ಟು ಮಂಡೇಮನೆ ಯಡಳ್ಳಿ ಕೆರೆಗದ್ದೆ ಧೂಳಳ್ಳಿ ಗಣೇಶಪಾಲ ವಾನಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕರ ಜತೆ ಸಂವಾದ ನಡೆಸುವ ಜತೆ ಹೊಳೆ ಪಾತ್ರದಲ್ಲಿ ಜನಜೀವನ ಜೀವವೈವಿಧ್ಯಗಳ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.