ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Road block

ADVERTISEMENT

ಕುಣಿಗಲ್ | ರಸ್ತೆ ಕಾಮಗಾರಿ ಸ್ಥಗಿತ; ಗ್ರಾಮಸ್ಥರ ಪರದಾಟ

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮ ಪಂಚಾಯಿತಿಯ ಕಾಚಿಹಳ್ಳಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಮಳೆಗಾಲವಾದ್ದರಿಂದ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 13 ಜುಲೈ 2023, 13:31 IST
ಕುಣಿಗಲ್ | ರಸ್ತೆ ಕಾಮಗಾರಿ ಸ್ಥಗಿತ; ಗ್ರಾಮಸ್ಥರ ಪರದಾಟ

‘ಮೂಲಸೌಕರ್ಯಕ್ಕಾಗಿ 5ರಂದು ರಸ್ತೆ ತಡೆ’

ರಾಯಚೂರು: ಮಾನ್ವಿ ತಾಲ್ಲೂಕಿನ ಕುರ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಜೂನ್ 5 ರಂದು ಬೆಳಿಗ್ಗೆ 10:30ಕ್ಕೆ ಕುರ್ಡಿ ಕ್ರಾಸ್ ಬಳಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ರಸ್ತೆ ತಡೆ ಹೋರಾಟ ಮಾಡಲಾಗುವುದು
Last Updated 2 ಜೂನ್ 2023, 14:52 IST
fallback

ದೇವನಹಳ್ಳಿ: ರಸ್ತೆಯಲ್ಲಿ ನಿಂತ ಮಳೆ ನೀರು; ಸಂಚಾರ ಅಸ್ತವ್ಯಸ್ತ

ದೇವನಹಳ್ಳಿ ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿದ್ದು, ಪಟ್ಟಣದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಸರ್ವಿಸ್‌ ರಸ್ತೆಗಳು, ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು.
Last Updated 30 ಮೇ 2023, 15:47 IST
ದೇವನಹಳ್ಳಿ:  ರಸ್ತೆಯಲ್ಲಿ ನಿಂತ ಮಳೆ ನೀರು; ಸಂಚಾರ ಅಸ್ತವ್ಯಸ್ತ

ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ

ಕಳಸ (ಚಿಕ್ಕಮಗಳೂರು): ಹದಗೆಟ್ಟ ರಸ್ತೆಯಿಂದಾಗಿ ಆಂಬುಲೆನ್ಸ್ ಕೆಟ್ಟು ನಿಂತು, ಗರ್ಭಿಣಿಯೊಬ್ಬರು ಭಾನುವಾರ ಯಾತನೆ ಅನುಭವಿಸಿದರು. ಗರ್ಭಿಣಿಯನ್ನು ಹೆರಿಗೆಗಾಗಿ ಕೊಪ್ಪದ ಆಸ್ಪತ್ರೆಗೆ ‘108’ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಹಳುವಳ್ಳಿ ಬಳಿ ಆಕ್ಸೆಲ್ ತುಂಡಾಗಿ ನಿಂತಿತು. ಅದನ್ನು ಕಳಸಕ್ಕೆ ಮತ್ತೊಂದು ವಾಹನದ ಸಹಾಯದಿಂದ ಎಳೆದೊಯ್ದು, ದುರಸ್ತಿ ಮಾಡಿಸಲಾಯಿತು. ಇದಕ್ಕಾಗಿ ಒಂದು ಗಂಟೆ ಹಿಡಿಯಿತು.
Last Updated 12 ಫೆಬ್ರವರಿ 2023, 21:04 IST
ಕಳಸದಲ್ಲಿ ಹದಗೆಟ್ಟ ರಸ್ತೆ, ಕೆಟ್ಟು ನಿಂತ ಆಂಬುಲೆನ್ಸ್: ನರಳಿದ ಗರ್ಭಿಣಿ

ಚಿಕ್ಕಮಗಳೂರು: ಶೃಂಗೇರಿ- ಆಗುಂಬೆ ಮಾರ್ಗದಲ್ಲಿ ಕೊಚ್ಚಿ ಹೋದ ರಸ್ತೆ

ಜಿಲ್ಲೆಯ ಶೃಂಗೇರಿ- ಆಗುಂಬೆ ಮಾರ್ಗದ ನೇರಳೆಕೂಡಿಗೆ ಬಳಿ ರಸ್ತೆ ಕುಸಿದು ಸಂಚಾರ ಬಂದ್ ಆಗಿದೆ.
Last Updated 15 ಜುಲೈ 2022, 4:15 IST
ಚಿಕ್ಕಮಗಳೂರು:  ಶೃಂಗೇರಿ- ಆಗುಂಬೆ ಮಾರ್ಗದಲ್ಲಿ ಕೊಚ್ಚಿ ಹೋದ ರಸ್ತೆ

VIDEO | ಶಿವಮೊಗ್ಗ ಆಗುಂಬೆ ಘಾಟಿಯಲ್ಲಿ ಸಂಚಾರ ಬಂದ್

Last Updated 11 ಜುಲೈ 2022, 1:46 IST
VIDEO | ಶಿವಮೊಗ್ಗ ಆಗುಂಬೆ ಘಾಟಿಯಲ್ಲಿ ಸಂಚಾರ ಬಂದ್

ಹೊಸಕೊಪ್ಪಲು ನಿವಾಸಿಗಳಿಂದ ರಸ್ತೆ ತಡೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ
Last Updated 28 ಏಪ್ರಿಲ್ 2022, 14:40 IST
ಹೊಸಕೊಪ್ಪಲು ನಿವಾಸಿಗಳಿಂದ ರಸ್ತೆ ತಡೆ
ADVERTISEMENT

ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಭಾರಿ ವಾಹನ ನಿಷೇಧ: ಕೆಳಗಿನ ರಸ್ತೆಗಳಿಗೆ ಒತ್ತಡ

ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಭಾರಿ ವಾಹನ ನಿಷೇಧ l ಲಘು ವಾಹನ ಸಂಚಾರ ಆರಂಭ
Last Updated 17 ಫೆಬ್ರವರಿ 2022, 2:26 IST
ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಭಾರಿ ವಾಹನ ನಿಷೇಧ: ಕೆಳಗಿನ ರಸ್ತೆಗಳಿಗೆ ಒತ್ತಡ

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ವಾಹನ ಸಂಚಾರ ನಿರ್ಬಂಧ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ಕೆಲ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ, ಬುಧವಾರ ಹೊರಡಿಸಿದ್ದ ಆದೇಶಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ. ಅಪೂರ್ಣ ಕಾಮಗಾರಿ ಕಾರಣದಿಂದ ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Last Updated 18 ಮಾರ್ಚ್ 2021, 14:18 IST
ಚಾರ್ಮಾಡಿ ಘಾಟಿಯಲ್ಲಿ ಮತ್ತೆ ವಾಹನ ಸಂಚಾರ ನಿರ್ಬಂಧ

ಬಳ್ಳಾರಿ ಜಿಲ್ಲೆಯಾದ್ಯಂತ ಹೆದ್ದಾರಿ ಬಂದ್‌; ರೈತ ಮುಷ್ಕರಕ್ಕೆ ವ್ಯಾಪಕ ಬೆಂಬಲ

ರೈತರ ಮುಷ್ಕರವನ್ನು ಬೆಂಬಲಿಸಿ ದೇಶದಾದ್ಯಂತ ಫೆ.6 ರಂದು ಹಮ್ಮಿಕೊಂಡಿರುವ ಹೆದ್ದಾರಿ ಬಂದ್‌ಗೆ ಜಿಲ್ಲೆಯ ವಿವಿಧೆಡೆ ರೈತರೂ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು, ಕಾರ್ಯಕರ್ತರು ಬೆಂಬಲ ಸೂಚಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 6 ಫೆಬ್ರವರಿ 2021, 8:33 IST
ಬಳ್ಳಾರಿ ಜಿಲ್ಲೆಯಾದ್ಯಂತ ಹೆದ್ದಾರಿ ಬಂದ್‌; ರೈತ ಮುಷ್ಕರಕ್ಕೆ ವ್ಯಾಪಕ ಬೆಂಬಲ
ADVERTISEMENT
ADVERTISEMENT
ADVERTISEMENT