ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಮಂಗಳೂರು: ಜನನಿಬಿಡ ಪ್ರದೇಶ; ಕಸರಕ್ಕಸನ ಪ್ರವೇಶ

ಪ್ರಮುಖ ಬಡಾವಣೆಗಳಿಗೆ ಹೋಗಲು ‘ಲಿಂಕ್’ನಂತಿರುವ ಕೋಡಿಕಲ್‌ ರಸ್ತೆ; ಜಾಗೃತ ಸಮಾಜದ ಹೋರಾಟ ಕಂಡಿದ್ದ ಪ್ರದೇಶ
Published : 28 ನವೆಂಬರ್ 2025, 6:35 IST
Last Updated : 28 ನವೆಂಬರ್ 2025, 6:35 IST
ಫಾಲೋ ಮಾಡಿ
Comments
ಇದು ದೊಡ್ಡ ವಸತಿ ಪ್ರದೇಶ. ಮನೆಗಳು ಹೆಚ್ಚು ಇದ್ದರೂ ವಾತಾವಣರ ಚೆನ್ನಾಗಿಯೇ ಇದೆ. ಈಚೆಗೆ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಓಡಾಟ ಕಷ್ಟಕರವಾಗಿದೆ. ವಾರ್ಡ್ ಅಭಿವೃದ್ಧಿ ಕಾಣಲು ತೊಡಗಿದ್ದು ಇತ್ತೀಚೆಗಷ್ಟೆ.
ರಾಘವೇಂದ್ರ ಉಡುಪ, ಅಂಗಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT