ಸೋಮವಾರ, 15 ಡಿಸೆಂಬರ್ 2025
×
ADVERTISEMENT

Road Projects

ADVERTISEMENT

ಗುಂಡಿ ಮುಚ್ಚಲು ಹಣವಿಲ್ಲ, ಸುರಂಗ ರಸ್ತೆಗೆ ಮಣೆ: ಸರ್ಕಾರದ ವಿರುದ್ಧ ಸಂಸದ ಮೋಹನ್

PC Mohan Criticism: ‘ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕೇ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಆದರೂ ಹತ್ತಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಇದು ಭಂಡತನದ ನಿರ್ಧಾರ’ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿದರು.
Last Updated 13 ನವೆಂಬರ್ 2025, 14:12 IST
ಗುಂಡಿ ಮುಚ್ಚಲು ಹಣವಿಲ್ಲ, ಸುರಂಗ ರಸ್ತೆಗೆ ಮಣೆ: ಸರ್ಕಾರದ ವಿರುದ್ಧ ಸಂಸದ ಮೋಹನ್

ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ ಬದಲು, ಪರ್ಯಾಯ ಮಾರ್ಗದತ್ತ ಚಿಂತನೆ

Bengaluru Development: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲಾಲ್‌ಬಾಗ್ ಸುರಂಗ ರಸ್ತೆ ಯೋಜನೆಗೆ ಪರ್ಯಾಯ ಮಾರ್ಗದತ್ತ ಚಿಂತನೆ ನಡೆಸಿದ್ದಾರೆ. ಆರ್‌. ಅಶೋಕ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಘೋಷಿಸಿದ್ದಾರೆ.
Last Updated 1 ನವೆಂಬರ್ 2025, 15:52 IST
ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ ಬದಲು, ಪರ್ಯಾಯ ಮಾರ್ಗದತ್ತ ಚಿಂತನೆ

ಬೆಂಗಳೂರು ರಸ್ತೆಗಳಿಗೆ ₹2,296.57 ಕೋಟಿ: ಸಚಿವ ಸಂಪುಟ ಅನುಮೋದನೆ

ಅಲ್ಪಾವಧಿ ಟೆಂಡರ್‌ ಮೂಲಕ ಕಾಮಗಾರಿ * ಸಚಿವ ಸಂಪುಟದಲ್ಲಿ ಕ್ರಿಯಾಯೋಜನೆಗೆ ಸಮ್ಮತಿ
Last Updated 30 ಅಕ್ಟೋಬರ್ 2025, 23:30 IST
ಬೆಂಗಳೂರು ರಸ್ತೆಗಳಿಗೆ ₹2,296.57 ಕೋಟಿ: ಸಚಿವ ಸಂಪುಟ ಅನುಮೋದನೆ

ಸುರಂಗ ರಸ್ತೆ ಬೇಡವೆನ್ನಲು ಈತ ಯಾರು?: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ

‘ಆ ಹುಡುಗ ಇನ್ನೂ ಎಳಸು. ಆತನಿಗೆ ಅನುಭವವಿಲ್ಲ. ಗೌರವ ಕೊಟ್ಟು ಕರೆದು ಮಾತನಾಡಿದರೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ’ ಎಂದು ಸಂಸದ ತೇಜಸ್ವಿಸೂರ್ಯ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 30 ಅಕ್ಟೋಬರ್ 2025, 23:00 IST
ಸುರಂಗ ರಸ್ತೆ ಬೇಡವೆನ್ನಲು ಈತ ಯಾರು?: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು ಸುರಂಗ ರಸ್ತೆ: ಟೆಂಡರ್‌ ಬಿಡ್‌ ಅವಧಿ ವಿಸ್ತರಣೆ

ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ ಸುರಂಗ ರಸ್ತೆ ಕಾಮಗಾರಿ
Last Updated 29 ಅಕ್ಟೋಬರ್ 2025, 23:30 IST
ಬೆಂಗಳೂರು ಸುರಂಗ ರಸ್ತೆ: ಟೆಂಡರ್‌ ಬಿಡ್‌ ಅವಧಿ ವಿಸ್ತರಣೆ

1,800 ಕಾರುಗಳ ಸಂಚಾರಕ್ಕೆ ₹43 ಸಾವಿರ ಕೋಟಿ ವೆಚ್ಚ: ತೇಜಸ್ವಿ ಸೂರ್ಯ

ಹಣ ಪೋಲು ಮಾಡುವ ಯೋಜನೆ
Last Updated 29 ಅಕ್ಟೋಬರ್ 2025, 16:39 IST
1,800 ಕಾರುಗಳ ಸಂಚಾರಕ್ಕೆ ₹43 ಸಾವಿರ ಕೋಟಿ ವೆಚ್ಚ: ತೇಜಸ್ವಿ ಸೂರ್ಯ

ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ನ 6 ಎಕರೆ ಬಳಕೆ

ಕಸಬಾ ಹೋಬಳಿಯ ನಾಲ್ಕು ಸರ್ವೆ ನಂಬರ್‌ಗಳಲ್ಲಿ ಭೂಸ್ವಾಧೀನಕ್ಕೆ ಡಿಪಿಆರ್‌ನಲ್ಲಿ ಅಲೈನ್‌ಮೆಂಟ್‌
Last Updated 29 ಅಕ್ಟೋಬರ್ 2025, 0:30 IST
ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ನ 6 ಎಕರೆ ಬಳಕೆ
ADVERTISEMENT

ಬೆಂಗಳೂರು ಸುರಂಗ ರಸ್ತೆ | ತೇಜಸ್ವಿ ಸೂರ್ಯ ಸಲಹೆ ಪರ್ಯಾಯವಲ್ಲ: ಡಿಕೆಶಿ

ನ್ಯಾಯಾಲಯವೇ ಸಮಿತಿ ರಚಿಸಿ ಪರಿಶೀಲಿಸಲಿ: ಉಪ ಮುಖ್ಯಮಂತ್ರಿ
Last Updated 28 ಅಕ್ಟೋಬರ್ 2025, 23:30 IST
ಬೆಂಗಳೂರು ಸುರಂಗ ರಸ್ತೆ | ತೇಜಸ್ವಿ ಸೂರ್ಯ ಸಲಹೆ ಪರ್ಯಾಯವಲ್ಲ: ಡಿಕೆಶಿ

ಬೆಂಗಳೂರು ಸುರಂಗ ರಸ್ತೆ | ಮರ ಕತ್ತರಿಸುವಂತಿಲ್ಲ: ಸರ್ಕಾರಕ್ಕೆ ಹೈಕೋರ್ಟ್‌

Environmental Clearance Bengaluru: ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಸುರಂಗ ರಸ್ತೆಗೆ ಸಂಬಂಧಿಸಿದ ಲಾಲ್‌ಬಾಗ್‌ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 28 ಅಕ್ಟೋಬರ್ 2025, 23:20 IST
ಬೆಂಗಳೂರು ಸುರಂಗ ರಸ್ತೆ | ಮರ ಕತ್ತರಿಸುವಂತಿಲ್ಲ: ಸರ್ಕಾರಕ್ಕೆ ಹೈಕೋರ್ಟ್‌

ಗಡ್ಕರಿಗೆ CM ಅಭಿನಂದನೆ:ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾದ ಯೋಜನೆಗಳ ವಿವರ ಇಲ್ಲಿದೆ

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2025, 13:34 IST
ಗಡ್ಕರಿಗೆ CM ಅಭಿನಂದನೆ:ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾದ ಯೋಜನೆಗಳ ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT