ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Robert Lewandowski

ADVERTISEMENT

PV Web Exclusive| ಲೆವಂಡೋವ್‌ಸ್ಕಿ: ಕ್ರೀಡೆ–ಜೀವನದ ಶಿಸ್ತಿನ ಸಿಪಾಯಿ

ರೊನಾಲ್ಡೊ ಮತ್ತು ಮೆಸ್ಸಿ ಆಧಿಪತ್ಯ ಹೊಂದಿದ್ದ ಫಿಫಾ ವರ್ಷದ ಫುಟ್‌ಬಾಲಿಗ ಪ್ರಶಸ್ತಿ ಈ ಬಾರಿ ಹೊಸ ಆಟಗಾರನ ಮುಡಿಯೇರಿದೆ. ಕ್ರೀಡೆಯಲ್ಲೂ ಜೀವನದಲ್ಲೂ ಶಿಸ್ತಿನ ಸಿಪಾಯಿ ಎಂದೇ ಹೆಸರು ಗಳಿಸಿರುವ ಪೋಲೆಂಡ್‌ನ ಸ್ಟ್ರೈಕರ್ ರಾಬರ್ಟ್‌ ವಂಡೋವ್‌ಸ್ಕಿ ರಾಷ್ಟ್ರೀಯ ತಂಡದ ಪರ 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು ಬೊರುಸಿಯಾ ಡಾರ್ಟ್‌ಮಂಡ್‌ ಕ್ಲಬ್‌ಗಾಗಿ ಆಡಿದ ಪಂದ್ಯಗಳ ಸಂಖ್ಯೆಯಲ್ಲೂ ಶತಕ ದಾಟಿದ್ದಾರೆ. ಬಯೇನ್ ಮ್ಯೂನಿಚ್ ತಂಡದಲ್ಲಿ ಅವರು ಈ ವರೆಗೆ 200ಕ್ಕೂ ಅಧಿಕ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ.
Last Updated 20 ಡಿಸೆಂಬರ್ 2020, 10:21 IST
PV Web Exclusive| ಲೆವಂಡೋವ್‌ಸ್ಕಿ: ಕ್ರೀಡೆ–ಜೀವನದ ಶಿಸ್ತಿನ ಸಿಪಾಯಿ

15 ನಿಮಿಷಗಳಲ್ಲಿ 4 ಗೋಲು: ಚಾಂಪಿಯನ್ಸ್ ಲೀಗ್‌ನಲ್ಲಿ ಹೊಸ ದಾಖಲೆ

ಕ್ರ್ವೆನಾ ಜ್ವೆಜ್ಡಾ ಕ್ಲಬ್‌ ವಿರುದ್ಧದ ಪಂದ್ಯದಲ್ಲಿ ಬಯೆರ್ನ್‌ ಮ್ಯೂನಿಚ್‌ ಆಟಗಾರ ರಾಬರ್ಟ್‌ ಲೆವಂಡೊಸ್ಕಿ, ಕೇವಲ 15 ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಬಾರಿಸಿ ದಾಖಲೆ ಬರೆದರು.
Last Updated 27 ನವೆಂಬರ್ 2019, 7:18 IST
15 ನಿಮಿಷಗಳಲ್ಲಿ 4 ಗೋಲು: ಚಾಂಪಿಯನ್ಸ್ ಲೀಗ್‌ನಲ್ಲಿ ಹೊಸ ದಾಖಲೆ
ADVERTISEMENT
ADVERTISEMENT
ADVERTISEMENT
ADVERTISEMENT