ವಾಷಿಂಗ್ಟನ್ ಬಳಿ ಪರ್ವತಾರೋಹಣ: ಭಾರತ ಮೂಲದ ಟೆಕಿ ಸೇರಿ ಮೂವರ ಸಾವು
ಅಮೆರಿಕದ ವಾಷಿಂಗ್ಟನ್ನ ಉತ್ತರ ಕ್ಯಾಸ್ಕೇಡ್ಸ್ ರೇಂಜ್ನಲ್ಲಿ ಪರ್ವತಾರೋಹಣ ವೇಳೆ ಬಿರುಗಾಳಿಯಿಂದ ಸಂಭವಿಸಿದ ಅವಘಢದಲ್ಲಿ ಭಾರತ ಮೂಲದ ಟೆಕಿ ವಿಷ್ಣು ಇರಿಗಿರೆಡ್ಡಿ (48) ಸೇರಿ ಮೂವರು ಮೃತಪಟ್ಟಿದ್ದಾರೆ. Last Updated 15 ಮೇ 2025, 13:57 IST