ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ROMANCE

ADVERTISEMENT

ಬೆಂಗಳೂರು | ನೆರೆ ಮನೆ ದಂಪತಿ ಸರಸದ ಕಿರಿಕಿರಿ; ದೂರು ದಾಖಲು

‘ಪಕ್ಕದ ಮನೆ ದಂಪತಿ ಮಲಗುವ ಕೋಣೆಯ ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದು, ಇದರಿಂದ ತಮಗೆ ತುಂಬಾ ಕಿರಿಕಿರಿಯಾಗುತ್ತಿದೆ’ ಎಂಬ ದೂರೊಂದು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.
Last Updated 20 ಮಾರ್ಚ್ 2024, 19:30 IST
ಬೆಂಗಳೂರು | ನೆರೆ ಮನೆ ದಂಪತಿ ಸರಸದ ಕಿರಿಕಿರಿ; ದೂರು ದಾಖಲು

IPL-2022 | ಪಂದ್ಯದ ವೇಳೆ ಲಿಪ್ ಕಿಸ್ ಮಾಡಿದ ಜೋಡಿ; ಫೋಟೊ ವೈರಲ್

ಐಪಿಎಲ್‌–2022 ಟೂರ್ನಿಯ 10ನೇ ಪಂದ್ಯದಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸುತ್ತಿದ್ದವು.
Last Updated 4 ಏಪ್ರಿಲ್ 2022, 14:42 IST
IPL-2022 | ಪಂದ್ಯದ ವೇಳೆ ಲಿಪ್ ಕಿಸ್ ಮಾಡಿದ ಜೋಡಿ; ಫೋಟೊ ವೈರಲ್

ನಗರ ಬದುಕಿನ ಹೊಸ ಟ್ರೆಂಡ್‌ 'ವಾರಾಂತ್ಯದ ದಾಂಪತ್ಯ'

ದಂಪತಿ ತಮ್ಮ ಉದ್ಯೋಗ, ಹೊಣೆಗಾರಿಕೆಯ ಸಲುವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಪರಸ್ಪರರನ್ನು ಬೆಸೆಯುವ, ಪ್ರೀತಿ– ಪ್ರೇಮದ ಕಿಡಿ ಹೊತ್ತಿಸುವ ಆ ಸುಂದರವಾದ, ಸಿಹಿಯಾದ ಕ್ಷಣವನ್ನು ಹಿಡಿದಿಟ್ಟುಕೊಳ್ಳುವುದು ಕಠಿಣವೆನಿಸುತ್ತಿದೆ. ಆದರೆ ವಾರಾಂತ್ಯವನ್ನು ದಾಂಪತ್ಯದ ಸವಿ ಉಳಿಸಿಕೊಳ್ಳಲು ಏಕೆ ಬಳಸಿಕೊಳ್ಳಬಾರದು?
Last Updated 1 ನವೆಂಬರ್ 2019, 19:30 IST
ನಗರ ಬದುಕಿನ ಹೊಸ ಟ್ರೆಂಡ್‌ 'ವಾರಾಂತ್ಯದ ದಾಂಪತ್ಯ'

ಕಚೇರಿ ಪ್ರೇಮ ಸಲ್ಲಾಪ: ವೃತ್ತಿ-ಕೌಟುಂಬಿಕ ಜೀವನದಲ್ಲಿ ಸಮತೋಲನ ಸಾಧಿಸುವ ಸವಾಲು

ಕಾರ್ಪೊರೇಟ್‌ಗಳ ಉನ್ನತ ಅಧಿಕಾರಿಗಳು ತಮ್ಮೆಲ್ಲ ಕೆಲಸದ ಒತ್ತಡದ ಮಧ್ಯೆ ಸಹೋದ್ಯೋಗಿಗಳತ್ತ ಆಕರ್ಷಿತರಾಗಿ ವಿವಾಹ ಬಂಧನಕ್ಕೆ ಒಳಗಾದಾಗ ಹಿತಾಸಕ್ತಿ ಸಂಘರ್ಷದ ಬಗ್ಗೆ ಎಚ್ಚರವಹಿಸಬೇಕು ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Last Updated 16 ಜೂನ್ 2019, 19:45 IST
ಕಚೇರಿ ಪ್ರೇಮ ಸಲ್ಲಾಪ: ವೃತ್ತಿ-ಕೌಟುಂಬಿಕ ಜೀವನದಲ್ಲಿ ಸಮತೋಲನ ಸಾಧಿಸುವ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT