ಗುರುವಾರ, 4 ಡಿಸೆಂಬರ್ 2025
×
ADVERTISEMENT

Roopesh

ADVERTISEMENT

ನಟ ರೂಪೇಶ್ ಶೆಟ್ಟಿ ನಟನೆಯ ‘ಜೈ’ ಚಿತ್ರದ ಮೊದಲ ಟಿಕೆಟ್ ಖರೀದಿಸಿದ ಕಿಚ್ಚ ಸುದೀಪ್

Jai movie: ಬಿಗ್‌ಬಾಸ್‌ 9ನೇ ಸೀಸನ್ ವಿಜೇತ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‌‘ಜೈ’ ಚಿತ್ರ ಇಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ. ಈಗ ಈ ಸಿನಿಮಾದ ಮೊದಲ ಟಿಕೆಟ್ ಅನ್ನು ನಟ ಕಿಚ್ಚ ಸುದೀಪ್ ಅವರು ಖರೀದಿಸಿದ್ದಾರೆ.
Last Updated 14 ನವೆಂಬರ್ 2025, 5:18 IST
ನಟ ರೂಪೇಶ್ ಶೆಟ್ಟಿ ನಟನೆಯ ‘ಜೈ’ ಚಿತ್ರದ ಮೊದಲ ಟಿಕೆಟ್ ಖರೀದಿಸಿದ ಕಿಚ್ಚ ಸುದೀಪ್

ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರಕ್ಕೆ ಕೆ .ಎಲ್. ರಾಹುಲ್ ಶುಭಹಾರೈಕೆ

KL Rahul Wishes: ಕ್ರಿಕೆಟಿಗ ಕೆ.ಎಲ್. ರಾಹುಲ್ ‘ಜೈ’ ಚಿತ್ರದ ಟ್ರೇಲರ್ ವೀಕ್ಷಿಸಿ ರೂಪೇಶ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ಪಾತ್ರದಲ್ಲಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
Last Updated 13 ನವೆಂಬರ್ 2025, 10:41 IST
ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರಕ್ಕೆ  ಕೆ .ಎಲ್. ರಾಹುಲ್ ಶುಭಹಾರೈಕೆ

ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ: ನಟ ಸುನೀಲ್ ಶೆಟ್ಟಿ

Rupesh Shetty Film: ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಜೈ’ ಚಿತ್ರದ ಟ್ರೇಲರ್ ಅನ್ನು ಸುನೀಲ್ ಶೆಟ್ಟಿ ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಅನಾವರಣಗೊಳಿಸಿದರು. ಜನಸಾಮಾನ್ಯ-ಜನಪ್ರತಿನಿಧಿಗಳ ಜಿದ್ದಾಜಿದ್ದಿ ಚಿತ್ರದಲ್ಲಿ ಪ್ರಮುಖವಾಗಿ ತೋರಿಸಲಾಗಿದೆ.
Last Updated 8 ನವೆಂಬರ್ 2025, 11:22 IST
ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ: ನಟ ಸುನೀಲ್ ಶೆಟ್ಟಿ

ರೂಪೇಶ್ ನಟನೆಯ ‘ಜೈ‘ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ನಟ ಸುನೀಲ್ ಶೆಟ್ಟಿ

Kannada Cinema: ಕನ್ನಡ ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಜೈ‘ ಚಿತ್ರದ ಟ್ರೇಲರ್ ಅನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
Last Updated 7 ನವೆಂಬರ್ 2025, 7:12 IST
ರೂಪೇಶ್  ನಟನೆಯ ‘ಜೈ‘ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ನಟ ಸುನೀಲ್ ಶೆಟ್ಟಿ

Kannada Movies: ‘ಜೈ’ ಎಂದ ರೂಪೇಶ್‌ ಶೆಟ್ಟಿ

Rupesh Shetty Movie: ‘ಬಿಗ್‌ಬಾಸ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ತುಳು ಮತ್ತು ಕನ್ನಡದಲ್ಲಿ ನಿರ್ಮಿತ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
Last Updated 16 ಅಕ್ಟೋಬರ್ 2025, 21:48 IST
Kannada Movies: ‘ಜೈ’ ಎಂದ ರೂಪೇಶ್‌ ಶೆಟ್ಟಿ

‘ಅಧಿಪತ್ರ’ದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

ರಾಕ್‌ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ, ನಿರ್ದೇಶಕನಾಗಿ ಮಿಂಚಿದವರು. ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ಬಣ್ಣಹಚ್ಚಿರುವ ರೂಪೇಶ್‌, ‘ಅಧಿಪತ್ರ’ ಎನ್ನುವ ಸಿನಿಮಾ ಮೂಲಕ ಮತ್ತೊಮ್ಮೆ ಸಿಲ್ವರ್‌ಸ್ಕ್ರೀನ್‌ ಮೇಲೆ ಬರುತ್ತಿದ್ದಾರೆ.
Last Updated 15 ಆಗಸ್ಟ್ 2023, 23:42 IST
 ‘ಅಧಿಪತ್ರ’ದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

ಚಿತ್ರಗಳಲ್ಲಿ ನೋಡಿ: ಸಂಕ್ರಾಂತಿ ಸಂಭ್ರಮಕ್ಕೆ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಗಮನ ಸೆಳೆದಿದ್ದ ಸ್ಪರ್ಧಿಗಳು ಸಂಕ್ರಾಂತಿ ಸಂಭ್ರಮದಲ್ಲಿ ಒಂದಾಗಿದ್ದಾರೆ. ಸಂಕ್ರಾತಿ ವಿಶೇಷ ಸದ್ಯದಲ್ಲೇ ನಿಮ್ಮ ಮುಂದೆ ಎಂದು ಅಡಿ ಬರಹ ನೀಡಿ ನಟಿ ದೀಪಿಕಾ ದಾಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್–9ರ ವಿನ್ನರ್ ರೂಪೇಶ್ ಶೆಟ್ಟಿ, ಫೈನಲಿಸ್ಟ್‌ಗಳಾದ ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಹಾಗೂ ಕಾವ್ಯ ಶ್ರೀ ಗೌಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಿ.ವಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ತೆರೆಮೇಲೆ ಬರಲು ಸಜ್ಜಾಗಿರುವಂತೆ ತೋರುತ್ತಿದೆ.
Last Updated 12 ಜನವರಿ 2023, 12:58 IST
ಚಿತ್ರಗಳಲ್ಲಿ ನೋಡಿ: ಸಂಕ್ರಾಂತಿ ಸಂಭ್ರಮಕ್ಕೆ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು
err
ADVERTISEMENT

ಬಿಗ್‌ಬಾಸ್‌’ 9: ‘ಸರ್ಕಸ್‌’ ಜಾಕಿಗೊಲಿದ ಜಾಕ್‌ಪಾಟ್‌

ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡ ರೂಪೇಶ್‌ ಶೆಟ್ಟಿ, ಈಗ ರಿಯಾಲಿಟಿ ಶೋ ‘ಬಿಗ್‌ಬಾಸ್‌’ 9ನೇ ಆವೃತ್ತಿಯ ವಿಜೇತರಾಗಿದ್ದಾರೆ. ಸಿನಿಮಾ, ಟಿವಿ ಆಚೆಗಿನ ಬದುಕಿನ ಕಥೆ ಇಲ್ಲಿ ತೆರೆದಿಟ್ಟಿದ್ದಾರೆ.
Last Updated 6 ಜನವರಿ 2023, 0:59 IST
ಬಿಗ್‌ಬಾಸ್‌’ 9: ‘ಸರ್ಕಸ್‌’ ಜಾಕಿಗೊಲಿದ ಜಾಕ್‌ಪಾಟ್‌

BBK9: ಸಾನ್ಯಾ–ರೂಪೇಶ್ ಶೆಟ್ಟಿ ಕುಟುಂಬದ ಬಟ್ಟೆ ಜಗಳ– ಸ್ಪಷ್ಟನೆ ಪಡೆದ ಸುದೀಪ್

ಹೌದು, ರೂಪೇಶ್ ಶೆಟ್ಟಿಗೆ ಬಟ್ಟೆಗಳನ್ನು ಕಳುಹಿಸುವ ವಿಚಾರವಾಗಿ ಸಾನ್ಯಾ ಸದ್ದು ಮಾಡುತ್ತಿದ್ದಾರೆ. ನಾನು ಕಳುಹಿಸಿದ ಬಟ್ಟೆಗಳನ್ನು ಶೆಟ್ಟಿಗೆ ನೀಡುತ್ತಿಲ್ಲ ಎಂದು ಕಾರ್ಯಕ್ರಮದ ತಂಡವನ್ನು ಪ್ರಶ್ನಿಸಿದ್ದಾರಂತೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲೂ ಈ ಬಗ್ಗೆ ಪೋಸ್ಟ್ ಮಾಡಿರುವುದು ವಿವಾದಕ್ಕೆ ಎಡೆಮಾಡಿದೆ.
Last Updated 12 ಡಿಸೆಂಬರ್ 2022, 7:31 IST
BBK9: ಸಾನ್ಯಾ–ರೂಪೇಶ್ ಶೆಟ್ಟಿ ಕುಟುಂಬದ ಬಟ್ಟೆ ಜಗಳ– ಸ್ಪಷ್ಟನೆ ಪಡೆದ ಸುದೀಪ್

ಬಿಗ್‌ಬಾಸ್ ರೂಪೇಶ್ ಶೆಟ್ಟಿಗೆ ಬೆದರಿಕೆ: ಪೋಷಕರಿಂದ ದೂರು

ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಸ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ರೂಪೇಶ್ ಶೆಟ್ಟಿ ಅವರಿಗೆ ಬೆದರಿಕೆ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 8 ನವೆಂಬರ್ 2022, 7:35 IST
ಬಿಗ್‌ಬಾಸ್ ರೂಪೇಶ್ ಶೆಟ್ಟಿಗೆ ಬೆದರಿಕೆ: ಪೋಷಕರಿಂದ ದೂರು
ADVERTISEMENT
ADVERTISEMENT
ADVERTISEMENT