Video | ‘ಗುಮ್ಮಟನಗರಿ’ ವಿಜಯಪುರದಲ್ಲಿ ಗಮನ ಸೆಳೆದ ವೃಕ್ಷಥಾನ್ ‘ಹೆರಿಟೇಜ್ ರನ್'
ವಿಜಯಪುರ ನಗರದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸುವ ಸದುದ್ದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಕಡಿಮೆ, ಅರಣ್ಯ ಪ್ರದೇಶ ಕಡಿಮೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ವೃಕ್ಷಥಾನ್ ಹೆರಿಟೇಜ್ ರನ್ ಆಯೋಜಿಸಲಾಗಿತ್ತು. Last Updated 24 ಡಿಸೆಂಬರ್ 2023, 11:12 IST