ಗುರುವಾರ, 3 ಜುಲೈ 2025
×
ADVERTISEMENT

Rural Festivals

ADVERTISEMENT

ಮುದ್ದೇಬಿಹಾಳ: ‘ಜನಪದ’ ಭಾರತೀಯರ ಅವಿಭಾಜ್ಯ ಅಂಗ

‘ಜನಪದ ಸಾಹಿತ್ಯ, ಸಂಸ್ಕೃತಿ ಭಾರತೀಯರ ಜೀವನದ ಒಂದು ಅವಿಭಾಜ್ಯ ಅಂಗ. ದೇಶವು ವಿಶಿಷ್ಟ ಜನಪದ ಸಂಸ್ಕೃತಿಯನ್ನು ಹೊಂದಿದೆ’ ಎಂದು ಎಂ.ಜಿ.ವಿ.ಸಿ ಮಹಾವಿದ್ಯಾಲಯದ ಉಪನ್ಯಾಸಕ ಪ್ರಕಾಶ ನರಗುಂದ ಹೇಳಿದರು.
Last Updated 7 ಮೇ 2025, 13:42 IST
ಮುದ್ದೇಬಿಹಾಳ: ‘ಜನಪದ’ ಭಾರತೀಯರ ಅವಿಭಾಜ್ಯ ಅಂಗ

ಹಂತಿ ಪದಗಳ ಸಂಭ್ರಮ: ಕಲಬುರ್ಗಿ ಶರಣರ ಪವಾಡ ವರ್ಣನಾತೀತ

ಶರಣಬಸವೇಶ್ವರರ ಪುರಾಣ ಎಷ್ಟು ಕೇಳಿದರೂ, ಮತ್ತೇ ಮತ್ತೇ ಕೇಳಬೇಕೆನಿಸುತ್ತದೆ. ಶರಣಬಸವೇಶ್ವರರ ಪವಾಡಗಳು ವರ್ಣನಾತೀತ ಎಂದು ಹರ್ಲಾಪುರದ ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
Last Updated 7 ಮೇ 2025, 13:26 IST
ಹಂತಿ ಪದಗಳ ಸಂಭ್ರಮ: ಕಲಬುರ್ಗಿ ಶರಣರ ಪವಾಡ ವರ್ಣನಾತೀತ

ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ.
Last Updated 22 ಜೂನ್ 2024, 14:38 IST
ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಕಾರ ಹುಣ್ಣಿಮೆ ಕರಿ ದಿನ ಹೆಣ್ಣುಮಕ್ಕಳಿಗೆ ಕಲ್ಪಿತ ಮದುವೆ

Last Updated 25 ಜೂನ್ 2021, 10:06 IST
fallback

ಕನ್ನೇಳಿ: ಗ್ರಾಮೀಣ ಸಂಸ್ಕೃತಿ ಅನಾವರಣ

‘ಸುಗ್ಗಿ ಹುಗ್ಗಿ’ ಕಾರ್ಯಕ್ರಮಕ್ಕೆ ಶಾಸಕ ರಾಜೂಗೌಡ ಚಾಲನೆ, ಕಣ್ಮನ ಸೆಳೆದ ಕಲಾ ಪ್ರದರ್ಶನ
Last Updated 17 ಜನವರಿ 2021, 2:04 IST
ಕನ್ನೇಳಿ: ಗ್ರಾಮೀಣ ಸಂಸ್ಕೃತಿ ಅನಾವರಣ

ಗ್ರಾಮೀಣ ಹಬ್ಬಗಳ ಉಳಿವಿಗೆ ಶ್ರಮಿಸಿ: ಶ್ರೀನಿವಾಸ ರೆಡ್ಡಿ ಮನವಿ

ನಶಿಸಿ ಹೋಗುತ್ತಿರುವ ಗ್ರಾಮೀಣ ಹಬ್ಬಗಳ ಆಚರಣೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕು. ಈ ಮೂಲಕ ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರವಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.
Last Updated 28 ಜನವರಿ 2019, 13:10 IST
ಗ್ರಾಮೀಣ ಹಬ್ಬಗಳ ಉಳಿವಿಗೆ ಶ್ರಮಿಸಿ: ಶ್ರೀನಿವಾಸ ರೆಡ್ಡಿ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT