ಶುಕ್ರವಾರ, 11 ಜುಲೈ 2025
×
ADVERTISEMENT

S L Byerappa

ADVERTISEMENT

ರಾಜ್ಯಪಾಲರಿಗೆ ಸರ್ಕಾರದಿಂದ ಅಗೌರವ: ಸಾಹಿತಿ ಭೈರಪ್ಪ ಆಕ್ರೋಶ

‘ಭ್ರಷ್ಟಾಚಾರವನ್ನು ನಿಯಂತ್ರಿಸುವುದು ರಾಜ್ಯಪಾಲರ ಕೆಲಸ. ಆದರೆ, ತನಿಖೆಗೆ ಆದೇಶಿಸಿದ ಅವರಿಗೆ ಇಂದಿನ‌ ರಾಜ್ಯ ಸರ್ಕಾರ ಅಗೌರವ ತರುತ್ತಿದೆ. ಹೀಗಾದರೆ ಪ್ರಜಾಪ್ರಭುತ್ವದ ಕಥೆ ಏನು?’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಆತಂಕ ವ್ಯಕ್ತಪಡಿಸಿದರು.
Last Updated 24 ಆಗಸ್ಟ್ 2024, 15:36 IST
ರಾಜ್ಯಪಾಲರಿಗೆ ಸರ್ಕಾರದಿಂದ ಅಗೌರವ: ಸಾಹಿತಿ ಭೈರಪ್ಪ ಆಕ್ರೋಶ

2024, 2029ರಲ್ಲೂ ಮೋದಿಯೇ ಗೆಲ್ಲಬೇಕು: ಎಸ್.ಎಲ್.ಭೈರಪ್ಪ

‘2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
Last Updated 26 ಜನವರಿ 2023, 18:17 IST
2024, 2029ರಲ್ಲೂ ಮೋದಿಯೇ ಗೆಲ್ಲಬೇಕು: ಎಸ್.ಎಲ್.ಭೈರಪ್ಪ

ಮೋದಿ ಏನು ಮಾಡಿದರೂ ಸರಿ: ಎಸ್‌.ಎಲ್‌.ಭೈರಪ್ಪ

‘ಪ್ರಧಾನಿ ಮೋದಿ ಏನು ಮಾಡಿದರೂ ಅದರ ಹಿಂದೆ ದೂರದ ಆಲೋಚನೆ ಇರುತ್ತದೆ. ಅದಕ್ಕೆ ಪ್ರಾಮುಖ್ಯವಿರುತ್ತದೆ. ಅವರಿಗೆ ಸಾಕಷ್ಟು ಲೋಕಾನುಭವವಿದೆ’ ಎಂದು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಭಾನುವಾರ ಇಲ್ಲಿ ಬಣ್ಣಿಸಿದರು. ‘ಕೇವಲ ಭಾರತದಲ್ಲಿ ಅಲ್ಲ; ವಿಶ್ವಮಟ್ಟದಲ್ಲಿ ಅವರ ಆಲೋಚನೆ ಗಳಿಗೆ ಪ್ರಾಮುಖ್ಯವಿದೆ’ ಎಂದರು.
Last Updated 22 ಸೆಪ್ಟೆಂಬರ್ 2019, 18:45 IST
ಮೋದಿ ಏನು ಮಾಡಿದರೂ ಸರಿ: ಎಸ್‌.ಎಲ್‌.ಭೈರಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT