ಶಬರಿಮಲೆ | ಸ್ವರ್ಣಲೇಪಿತ ಪೀಠ ಕಾಣೆಯಾಗಿದ್ದರ ಹಿಂದೆ ಪಿತೂರಿ ನಡೆದಿದೆ: ಕೇರಳ ಸಚಿವ
Temple Dispute: ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಯ ಸ್ವರ್ಣಲೇಪಿತ ಪೀಠ ಕಾಣೆಯಾಗಿದ್ದರ ಹಿಂದೆ ಪಿತೂರಿ ನಡೆದಿದೆ ಎಂದು ಕೇರಳ ದೇವಸ್ವಂ ಸಚಿವ ವಿ.ಎನ್. ವಾಸವನ್ ಆರೋಪಿಸಿ, ಪ್ರಕರಣದಲ್ಲಿ ಹೈಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.Last Updated 29 ಸೆಪ್ಟೆಂಬರ್ 2025, 9:21 IST