ಸೋಮವಾರ, 1 ಡಿಸೆಂಬರ್ 2025
×
ADVERTISEMENT

SabarimalaTemple

ADVERTISEMENT

ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

Pilgrim Rush: ಪತ್ತನಂತಿಟ್ಟ: ವಾರ್ಷಿಕ ಮಕರ ವಿಳಕ್ಕು ತೀರ್ಥಯಾತ್ರೆ ಋತುವಿನ ಎರಡನೇ ದಿನ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು ದೊಡ್ಡ ಸರತಿ ಸಾಲು ನಿರ್ಮಾಣವಾಗಿದೆ. ಮಂಗಳವಾರ ಸರತಿಯಲ್ಲಿ ನಿಂತಿರುವ ಭಕ್ತರು ಹಲವು ಗಂಟೆಗಳು ಕುಡಿಯಲು ನೀರು ಸಿಗದೆ ಪರದಾಡಿದರು
Last Updated 18 ನವೆಂಬರ್ 2025, 10:56 IST
ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಮಹಿಳೆಯರಿಗೆ ಕೊಳೆತ ಮೊಟ್ಟೆ ಎಸೆದರು!

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿ ಅಲ್ಲಿಂದ ವಾಪಸ್ ಆಗಿದ್ದ ಮಹಿಳೆಯರ ವಿರುದ್ಧ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಳೆತ ಮೊಟ್ಟೆ ಎಸೆದು ಪ್ರತಿಭಟನೆ ನಡೆದಿದೆ.
Last Updated 24 ಡಿಸೆಂಬರ್ 2018, 12:23 IST
ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ಮಹಿಳೆಯರಿಗೆ ಕೊಳೆತ ಮೊಟ್ಟೆ ಎಸೆದರು!

‘ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಅಯ್ಯಪ್ಪ ಭಕ್ತರ ಸಂಘಟನೆ’

ದಕ್ಷಿಣ ಭಾರತದಲ್ಲಿ ಅಯ್ಯಪ್ಪನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ‌. ಕೇರಳದಲ್ಲಿ‌ ಬಿಜೆಪಿ ಪಕ್ಷಕ್ಕೆ ನೆಲೆಯಿಲ್ಲ. ಹಾಗಾಗಿ ನೆಲೆ ಕಂಡುಕೊಳ್ಳಲು ಅಯ್ಯಪ್ಪ ಭಕ್ತರನ್ನುಸಂಘಟಿಸಲು ಮುಂದಾಗಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.
Last Updated 17 ನವೆಂಬರ್ 2018, 11:05 IST
‘ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಅಯ್ಯಪ್ಪ ಭಕ್ತರ ಸಂಘಟನೆ’

ಶಬರಿಮಲೆಗೆ ಮಹಿಳೆಯರನ್ನು ಕರೆದೊಯ್ಯಲು ಹೆಲಿಕಾಪ್ಟರ್?

ದೇಗುಲ ಪ್ರವೇಶಕ್ಕೆ 539 ಸ್ತ್ರೀಯರಿಂದ ಹೆಸರು ನೋಂದಾವಣೆ
Last Updated 10 ನವೆಂಬರ್ 2018, 13:00 IST
ಶಬರಿಮಲೆಗೆ ಮಹಿಳೆಯರನ್ನು ಕರೆದೊಯ್ಯಲು ಹೆಲಿಕಾಪ್ಟರ್?

ನ.5ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ಶಬರಿಮಲೆ ದೇಗುಲ: ಕೇರಳದಲ್ಲಿ ಕಟ್ಟೆಚ್ಚರ

‘ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆ ಪ್ರವೇಶಿಸಬಹುದು’ ಎಂದುಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಹೆಚ್ಚಾಗಿತ್ತು.ಸನ್ನಿಧಾನಂ, ಪಂಪಾ, ನಿಲಕ್ಕಲ್, ಇಳುವಂಗಲ್ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ
Last Updated 3 ನವೆಂಬರ್ 2018, 6:03 IST
ನ.5ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ಶಬರಿಮಲೆ ದೇಗುಲ: ಕೇರಳದಲ್ಲಿ ಕಟ್ಟೆಚ್ಚರ

ಮೊದಲು ಮಸೀದಿಯೊಳಗೆ ಬಿಡಲಿ: ಪ್ರಮೋದ್ ಮುತಾಲಿಕ್‌

‘ಕೇರಳ ಸರ್ಕಾರ ನಾಸ್ತಿಕವಾಗಿದ್ದು, ಶಬರಿಮಲೆ ದೇವಸ್ಥಾನವನ್ನು ಅಪವಿತ್ರ ಮಾಡುವ ಸಂಚು ರೂಪಿಸಿದೆ. ಮೊದಲು ಮಸೀದಿಯೊಳಗೆ ಮಹಿಳೆಯರನ್ನು ಬಿಡಲಿ, ಆನಂತರ ದೇವಸ್ಥಾನದ ಬಗ್ಗೆ ಮಾತನಾಡಲಿ’ ಎಂದುಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಕಿಡಿ ಕಾರಿದರು.
Last Updated 25 ಅಕ್ಟೋಬರ್ 2018, 19:39 IST
ಮೊದಲು ಮಸೀದಿಯೊಳಗೆ ಬಿಡಲಿ: ಪ್ರಮೋದ್ ಮುತಾಲಿಕ್‌

ಹೋಗದಿರುವುದೇ ಲೇಸು

‘ಅನುರಣನ’ ಅಂಕಣದಲ್ಲಿ ನಾರಾಯಣ ಅವರು ಹೇಳಿರುವಂತೆ (ಪ್ರ.ವಾ., ಅ. 23) ಮಹಿಳೆಯರು ಶಬರಿಮಲೆ ಯಾತ್ರೆಯನ್ನೇ ಬಹಿಷ್ಕರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ಅಂತ ಅನ್ನಿಸುತ್ತದೆ.
Last Updated 24 ಅಕ್ಟೋಬರ್ 2018, 20:00 IST
ಹೋಗದಿರುವುದೇ ಲೇಸು
ADVERTISEMENT

ಇದು ನಂಬಿಕೆಯ ವಿಚಾರ, ಆದುದರಿಂದ...

ಶಬರಿಮಲೆ: ಅಸಮಾನತೆ ವಿರುದ್ಧ ಪ್ರತಿಭಟಿಸಲು ಬಲವಂತದ ಪ್ರವೇಶಕ್ಕಿಂತ ಮನಪೂರ್ವಕ ಬಹಿಷ್ಕಾರವೇ ಸೂಕ್ತ
Last Updated 22 ಅಕ್ಟೋಬರ್ 2018, 20:17 IST
ಇದು ನಂಬಿಕೆಯ ವಿಚಾರ, ಆದುದರಿಂದ...

ಸಂವಿಧಾನಕ್ಕಿಂತ ಸಂಪ್ರದಾಯ ಹೆಚ್ಚೇ?

ಕಾಲದ ಬೇಡಿಕೆಗೆ ಅನುಗುಣವಾಗಿ ಸಂಪ್ರದಾಯವನ್ನು ಬದಲಿಸಿದಂಥ ಸುಪ್ರೀಂ ಕೋರ್ಟ್‌ ತೀರ್ಪು ಏಕೆ ಆಘಾತ ಉಂಟುಮಾಡಬೇಕು?
Last Updated 22 ಅಕ್ಟೋಬರ್ 2018, 20:00 IST
ಸಂವಿಧಾನಕ್ಕಿಂತ ಸಂಪ್ರದಾಯ ಹೆಚ್ಚೇ?

ರೆಹಾನಾ ಫಾತಿಮಾಳಿಗೆ ವರ್ಗಾವಣೆ: ಇದು ಅಯ್ಯಪ್ಪನ ಅನುಗ್ರಹ ಎಂದ ರೆಹಾನಾ

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಬಿಎಸ್‌ಎನ್ಎಲ್ ಉದ್ಯೋಗಿ ರೆಹನಾ ಫಾತಿಮಾಳನ್ನು ಸಂಸ್ಥೆ ವರ್ಗಾವಣೆ ಮಾಡಿದೆ.
Last Updated 22 ಅಕ್ಟೋಬರ್ 2018, 10:44 IST
ರೆಹಾನಾ ಫಾತಿಮಾಳಿಗೆ ವರ್ಗಾವಣೆ: ಇದು ಅಯ್ಯಪ್ಪನ ಅನುಗ್ರಹ ಎಂದ ರೆಹಾನಾ
ADVERTISEMENT
ADVERTISEMENT
ADVERTISEMENT