ಗುರುವಾರ, 12 ಫೆಬ್ರುವರಿ 2026
×
ADVERTISEMENT

Sachin Tendulkar

ADVERTISEMENT

ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?

Saniya Chandok: ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್‌ ಜತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. 2025ರ ಆಗಸ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.
Last Updated 11 ಫೆಬ್ರುವರಿ 2026, 7:24 IST
ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?

ಪ್ರಧಾನಿ ಮೋದಿ, ರಾಹುಲ್ ಭೇಟಿಯಾದ ಸಚಿನ್ ತೆಂಡೂಲ್ಕರ್: ಅರ್ಜುನ್ ಮದುವೆಗೆ ಆಹ್ವಾನ

Arjun Tendulkar Wedding: ಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಪುತ್ರ ಅರ್ಜುನ್ ಮದುವೆಗೆ ಆಹ್ವಾನಿಸಿದ್ದಾರೆ.
Last Updated 11 ಫೆಬ್ರುವರಿ 2026, 3:13 IST
ಪ್ರಧಾನಿ ಮೋದಿ, ರಾಹುಲ್ ಭೇಟಿಯಾದ ಸಚಿನ್ ತೆಂಡೂಲ್ಕರ್: ಅರ್ಜುನ್ ಮದುವೆಗೆ ಆಹ್ವಾನ

Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

U-19 ವಿಶ್ವಕಪ್ ಗೆದ್ದ ಭಾರತ ಯುವಪಡೆಯ ನಾಯಕ ಆಯುಷ್ ಮ್ಹಾತ್ರೆ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಅಮೂಲ್ಯ ಉಡುಗೊರೆ ಸ್ವೀಕರಿಸಿದ್ದಾರೆ. ಈ ಕುರಿತು ಭಾವನಾತ್ಮಕ ವೀಡಿಯೊ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 7:11 IST
Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

IND vs NZ: ಮಗದೊಂದು ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

ODI Cricket Record: 'ರನ್ ಮೆಶಿನ್' ಖ್ಯಾತಿಯ ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗದೊಂದು ದಾಖಲೆಯನ್ನು ಮುರಿದಿದ್ದಾರೆ.
Last Updated 14 ಜನವರಿ 2026, 10:56 IST
IND vs NZ: ಮಗದೊಂದು ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್: ಸಚಿನ್‌ರ ಅತ್ಯಧಿಕ ರನ್‌ಗೆ ಇನ್ನೂ ಸನಿಹ

Cricket Milestones: ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್ ತಂಡದ ತಾರಾ ಬ್ಯಾಟರ್ ಜೋ ರೂಟ್ ಅವರು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 5 ಜನವರಿ 2026, 9:54 IST
ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್: ಸಚಿನ್‌ರ ಅತ್ಯಧಿಕ ರನ್‌ಗೆ ಇನ್ನೂ ಸನಿಹ

ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

Sachin Tendulkar ODI debut anniversary: 1989ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಇಂದು 36 ವರ್ಷ ಪೂರೈಸಿದ್ದಾರೆ.
Last Updated 18 ಡಿಸೆಂಬರ್ 2025, 7:35 IST
ಸಚಿನ್ ODI ಪದಾರ್ಪಣೆ ಮಾಡಿ ಇಂದಿಗೆ 36 ವರ್ಷ: ಕ್ರಿಕೆಟ್ ದೇವರ ಪ್ರಮುಖ ದಾಖಲೆಗಳು

ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

Messi Bollywood Meeting: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದಲ್ಲಿದ್ದು, ಬಾಲಿವುಡ್ ನಟ ನಟಿಯರಾದ ಶಾರುಖ್ ಖಾನ್, ಶ್ರದ್ಧಾ ಕಪೂರ್, ಕರೀನಾ ಕಪೂರ್, ಅಜಯ್ ದೇವಗನ್ ಸೇರಿದಂತೆ ಅನೇಕರ ಭೇಟಿ ಆಗಿದ್ದಾರೆ.
Last Updated 15 ಡಿಸೆಂಬರ್ 2025, 7:32 IST
ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌
ADVERTISEMENT

GOAT Tour: ಇಂದು ಮುಂಬೈ, ನಾಳೆ ದೆಹಲಿಗೆ ಮೆಸ್ಸಿ; ಕಾರ್ಯಕ್ರಮಗಳ ಪಟ್ಟಿ ಹೀಗಿದೆ

Messi India Schedule: ಮೆಸ್ಸಿ ತಮ್ಮ GOAT Tour of India ಪ್ರವಾಸದ ಅಂಗವಾಗಿ ಡಿಸೆಂಬರ್‌ 14ರಂದು ಮುಂಬೈಗೆ, 15ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ಯಾಡೆಲ್ ಕಪ್, ಫುಟ್‌ಬಾಲ್ ಪಂದ್ಯ, ಚಾರಿಟಿ ಫ್ಯಾಷನ್ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳಿವೆ.
Last Updated 14 ಡಿಸೆಂಬರ್ 2025, 4:58 IST
GOAT Tour: ಇಂದು ಮುಂಬೈ, ನಾಳೆ ದೆಹಲಿಗೆ ಮೆಸ್ಸಿ; ಕಾರ್ಯಕ್ರಮಗಳ ಪಟ್ಟಿ ಹೀಗಿದೆ

ದಿಗ್ಗಜರ ಸಮಾಗಮ: ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ ಸಚಿನ್, ಕೊಹ್ಲಿ, ರೋಹಿತ್!

Messi Meets Cricket Legends: 'GOAT Tour of India'訪ೆಯ ಭಾಗವಾಗಿ ಮೆಸ್ಸಿ ಮುಂಬೈಗೆ ಆಗಮಿಸುತ್ತಿದ್ದು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲಿದ್ದಾರೆ. ಸಿಸಿಐನಲ್ಲಿ ಪ್ಯಾಡಲ್ ಪಂದ್ಯ ಮತ್ತು ಫ್ಯಾಷನ್ ಶೋ ಉಂಟು.
Last Updated 14 ಡಿಸೆಂಬರ್ 2025, 4:10 IST
ದಿಗ್ಗಜರ ಸಮಾಗಮ: ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ ಸಚಿನ್, ಕೊಹ್ಲಿ, ರೋಹಿತ್!

ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು...

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ 'ಮಾಸ್ಟರ್‌ ಬ್ಲಾಸ್ಟರ್‌' ಸಚಿನ್‌ ತೆಂಡೂಲ್ಕರ್ ಅವರ ಹೆಸರಲ್ಲಿದೆ. ಸದ್ಯ ಕ್ರಿಕೆಟ್‌ ಜಗತ್ತಿನ 'ಸೂಪರ್‌ಸ್ಟಾರ್‌' ಎನಿಸಿರುವ ವಿರಾಟ್‌ ಕೊಹ್ಲಿ ಅವರು, ಆ ದಾಖಲೆಯ ಸಮೀಪಕ್ಕೆ ಬಂದು ನಿಂತಿದ್ದಾರೆ.
Last Updated 7 ಡಿಸೆಂಬರ್ 2025, 10:25 IST
ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು...
ADVERTISEMENT
ADVERTISEMENT
ADVERTISEMENT