ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sam curran

ADVERTISEMENT

IPL 2023: ಸ್ಯಾಮ್ ಕರನ್ ಅಬ್ಬರ, ರಾಯಲ್ಸ್‌ ಗೆಲುವಿಗೆ 188 ರನ್ ಗುರಿ ನೀಡಿದ ಪಂಜಾಬ್

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 66ನೇ ಪಂದ್ಯದಲ್ಲಿ ಶುಕ್ರವಾರ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.
Last Updated 19 ಮೇ 2023, 16:11 IST
IPL 2023: ಸ್ಯಾಮ್ ಕರನ್ ಅಬ್ಬರ, ರಾಯಲ್ಸ್‌ ಗೆಲುವಿಗೆ 188 ರನ್ ಗುರಿ ನೀಡಿದ ಪಂಜಾಬ್

IPL 2023 LSG v PBKS | ರಾಹುಲ್ ಅರ್ಧಶತಕ, ಪಂಜಾಬ್ ಗೆಲುವಿಗೆ 160 ರನ್ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 21ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
Last Updated 15 ಏಪ್ರಿಲ್ 2023, 16:03 IST
IPL 2023 LSG v PBKS | ರಾಹುಲ್ ಅರ್ಧಶತಕ, ಪಂಜಾಬ್ ಗೆಲುವಿಗೆ 160 ರನ್ ಗುರಿ

IPL Auction 2023 Highlights: ಸ್ಯಾಮ್‌ ಕರನ್‌ಗೆ ಬಂಪರ್

ಭಾರತದ ಆಟಗಾರರಲ್ಲಿ ಅಗರವಾಲ್‌ಗೆ ಅಗ್ರಮೌಲ್ಯ
Last Updated 23 ಡಿಸೆಂಬರ್ 2022, 22:15 IST
IPL Auction 2023 Highlights: ಸ್ಯಾಮ್‌ ಕರನ್‌ಗೆ ಬಂಪರ್

ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕಣದಲ್ಲಿದ್ದ 405 ಆಟಗಾರರ ಪೈಕಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳಲು ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದಿವೆ.
Last Updated 23 ಡಿಸೆಂಬರ್ 2022, 16:35 IST
ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಐಪಿಎಲ್‌ ಮಿನಿ ಹರಾಜು: ದಾಖಲೆ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಲ್‌ರೌಂಡರ್

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್‌ ಕ್ಯಾಪಿಟಲ್ಸ್‌ ಪ್ರಾಂಚೈಸ್‌ ₹ 18.50 ಕೋಟಿ ನೀಡಿ ಖರೀದಿಸಿದೆ.
Last Updated 23 ಡಿಸೆಂಬರ್ 2022, 14:47 IST
ಐಪಿಎಲ್‌ ಮಿನಿ ಹರಾಜು: ದಾಖಲೆ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಲ್‌ರೌಂಡರ್

ಐಪಿಎಲ್‌ ಮಿನಿ ಹರಾಜು: ಕರನ್‌, ಸ್ಟೋಕ್ಸ್‌ಗೆ ಭಾರಿ ಬೆಲೆ ಸಾಧ್ಯತೆ

ಕಣದಲ್ಲಿ 87 ಆಟಗಾರರು
Last Updated 23 ಡಿಸೆಂಬರ್ 2022, 9:04 IST
ಐಪಿಎಲ್‌ ಮಿನಿ ಹರಾಜು: ಕರನ್‌, ಸ್ಟೋಕ್ಸ್‌ಗೆ ಭಾರಿ ಬೆಲೆ ಸಾಧ್ಯತೆ

T20 WC | PAK vs ENG Final: ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ ಬೇಕು 138 ರನ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನ ತಂಡವನ್ನು 137 ರನ್‌ಗಳಿಗೆ ನಿಯಂತ್ರಿಸುವಲ್ಲಿಇಂಗ್ಲೆಂಡ್ ಯಶಸ್ವಿಯಾಗಿದೆ.
Last Updated 13 ನವೆಂಬರ್ 2022, 9:53 IST
T20 WC | PAK vs ENG Final: ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್‌ಗೆ ಬೇಕು 138 ರನ್
ADVERTISEMENT

ಟಿ20 ವಿಶ್ವಕಪ್ | ಕರನ್ ಪರಾಕ್ರಮ; ಅಫ್ಗಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

ಮಧ್ಯಮವೇಗಿ ಸ್ಯಾಮ್ ಕರನ್‌ (10ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ತಂಡದ ಅಮೋಘ ಫೀಲ್ಡಿಂಗ್ ಬಲದಿಂದ ಇಂಗ್ಲೆಂಡ್‌ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಜಯ ಗಳಿಸಿತು.
Last Updated 22 ಅಕ್ಟೋಬರ್ 2022, 15:27 IST
ಟಿ20 ವಿಶ್ವಕಪ್ | ಕರನ್ ಪರಾಕ್ರಮ; ಅಫ್ಗಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

IPL 2021: ಸ್ಯಾಮ್‌ ಕರನ್‌ಗೆ ಬೆನ್ನು ನೋವು, ಟಿ–20 ವಿಶ್ವಕಪ್‌ನಿಂದ ಹೊರಕ್ಕೆ

ಬೆನ್ನು ನೋವಿನಿಂದ ಬಳಲುತ್ತಿರುವ ಆಲ್‌ರೌಂಡರ್ ಸ್ಯಾಮ್‌ ಕರನ್‌ ಮುಂಬರುವ ಟಿ–20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ಮಂಗಳವಾರ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.
Last Updated 5 ಅಕ್ಟೋಬರ್ 2021, 13:39 IST
IPL 2021: ಸ್ಯಾಮ್‌ ಕರನ್‌ಗೆ ಬೆನ್ನು ನೋವು, ಟಿ–20 ವಿಶ್ವಕಪ್‌ನಿಂದ ಹೊರಕ್ಕೆ

ಕ್ವಾರಂಟೈನ್‌ ಇಲ್ಲದೇ ಕಣಕ್ಕಿಳಿದ ಕರನ್ ಸ್ಯಾಮ್ ಕರನ್

ಶುಕ್ರವಾರವಷ್ಟೇ ಅಬುಧಾಬಿಗೆ ಬಂದಿಳಿದಿದ್ದ ಸ್ಯಾಮ್ ಕರನ್ ಶನಿವಾರ ಮುಂಬೈ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದರು.
Last Updated 19 ಸೆಪ್ಟೆಂಬರ್ 2020, 15:30 IST
ಕ್ವಾರಂಟೈನ್‌ ಇಲ್ಲದೇ ಕಣಕ್ಕಿಳಿದ ಕರನ್ ಸ್ಯಾಮ್ ಕರನ್
ADVERTISEMENT
ADVERTISEMENT
ADVERTISEMENT