ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಆರಂಭಿಕ ಆಘಾತ ಎದುರಿಸಿತು. ಪ್ರಭ್ಸಿಮ್ರಾನ್ ಸಿಂಗ್ 2 ರನ್ ಗಳಿಸಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಸ್ಯಾಮ್ ಕರನ್ ಔಟಾಗದೆ 49, ಶಾರುಖ್ ಖಾನ್ ಔಟಾಗದೆ 41, ಜಿತೇಶ್ ಶರ್ಮಾ 44, ಅಥರ್ವ್ ಟೈಡೆ 19, ನಾಯಕ ಶಿಖರ್ ಧವನ್ 17, ಲಿಯಾಮ್ ಲಿವಿಂಗ್‌ಸ್ಟನ್ 09 ರನ್ ಗಳಿಸಿ ತಂಡಕ್ಕೆ ಆಸರೆಯಾದರು.