ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

samsung galaxy fold

ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

ಮಡಚುವ ಫೀಚರ್ ಫೋನ್‌ಗಳು ಸ್ಮಾರ್ಟ್ ರೂಪದಲ್ಲಿ ಬಂದು ಕೆಲವು ವರ್ಷಗಳೇ ಸಂದವು. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯ 5ನೇ ಆವೃತ್ತಿಯ ಆಂಡ್ರಾಯ್ಡ್ ಫೋನನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 5 ಎರಡು ವಾರ ಬಳಸಿ ನೋಡಿದ ಬಳಿಕ, ಹೇಗಿದೆ? ಇಲ್ಲಿದೆ ಮಾಹಿತಿ.
Last Updated 23 ಆಗಸ್ಟ್ 2023, 0:32 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z Fold 5: ಗುಣಮಟ್ಟದ ಶಕ್ತಿಶಾಲಿ ಫೋನ್

GALAXY Z FLIP5, GALAXY Z FOLD5 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಇಂದು ತನ್ನ ಐದನೇ ತಲೆಮಾರಿನ ಗ್ಯಾಲಕ್ಸಿ ಝಡ್ ಫ್ಲಿಪ್ಸ್ (GALAXY Z FLIP5) ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್5 (GALAXY Z FOLD5) ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೊಳಿಸಿದೆ.
Last Updated 26 ಜುಲೈ 2023, 13:24 IST
GALAXY Z FLIP5, GALAXY Z FOLD5 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ

Samsung Galaxy S23: ಹೊಸ ಸ್ಮಾರ್ಟ್‌ಫೋನ್‌ ಸರಣಿ ಫೆಬ್ರುವರಿಯಲ್ಲಿ ಬಿಡುಗಡೆ

ಸ್ಯಾಮ್‌ಸಂಗ್ ನೂತನ ಪ್ರೀಮಿಯಂ ಸರಣಿ ಎಸ್‌23
Last Updated 29 ನವೆಂಬರ್ 2022, 11:06 IST
Samsung Galaxy S23: ಹೊಸ ಸ್ಮಾರ್ಟ್‌ಫೋನ್‌ ಸರಣಿ ಫೆಬ್ರುವರಿಯಲ್ಲಿ ಬಿಡುಗಡೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್-4: ಅಂಗೈಯಲ್ಲಿ ಕ್ಯಾಮೆರಾ - ಕಂಪ್ಯೂಟರ್

ವೈವಿಧ್ಯಮಯವಾದ ಟಾಸ್ಕ್‌ಗಳಿಗೆ, ದೊಡ್ಡ ಪರದೆಯಲ್ಲಿ ಚಿತ್ರ, ವಿಡಿಯೊಗಳನ್ನು ಸೆರೆಹಿಡಿಯಲು, ವೀಕ್ಷಣೆಯ ಆನಂದ ಪಡೆಯಲು ಶಕ್ತಿಶಾಲಿಯಾದ ಐಷಾರಾಮಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4. ದುಬಾರಿ ಬೆಲೆಗೆ ಖರೀದಿಸಬಹುದೇ ಎಂಬುದು ಈ ಸ್ಮಾರ್ಟ್‌ಫೋನನ್ನು ನಾವು ಎಷ್ಟರ ಮಟ್ಟಿಗೆ ಉತ್ಪಾದಕ ಸಾಧನವಾಗಿ (ಪವರ್‌ಫುಲ್ ಬಳಕೆದಾರರ ಮಾದರಿಯಲ್ಲಿ) ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅತ್ಯುತ್ತಮವಾದ, ಶಕ್ತಿಶಾಲಿ ಐಷಾರಾಮಿ ಆಂಡ್ರಾಯ್ಡ್ ಫೋನ್ ತನ್ನಲ್ಲೂ ಇರಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತ.
Last Updated 6 ಸೆಪ್ಟೆಂಬರ್ 2022, 7:38 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್-4: ಅಂಗೈಯಲ್ಲಿ ಕ್ಯಾಮೆರಾ - ಕಂಪ್ಯೂಟರ್

ಜಾಹೀರಾತಿನಲ್ಲಿ ಪರೋಕ್ಷವಾಗಿ ಆ್ಯಪಲ್ ಅನ್ನು ಟೀಕಿಸಿದ ಸ್ಯಾಮ್‌ಸಂಗ್ ಮೊಬೈಲ್ಸ್

ಸ್ಯಾಮ್‌ಸಂಗ್ ತನ್ನ ಹೊಸ ಜಾಹೀರಾತಿನಲ್ಲಿ ಆ್ಯಪಲ್ ಅನ್ನು ಟೀಕಿಸಿದೆ.
Last Updated 4 ಸೆಪ್ಟೆಂಬರ್ 2022, 8:29 IST
ಜಾಹೀರಾತಿನಲ್ಲಿ ಪರೋಕ್ಷವಾಗಿ ಆ್ಯಪಲ್ ಅನ್ನು ಟೀಕಿಸಿದ ಸ್ಯಾಮ್‌ಸಂಗ್ ಮೊಬೈಲ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫೋಲ್ಡ್ 4, ಫ್ಲಿಪ್‌ 4 ಬೆಲೆ ವಿವರ ಬಹಿರಂಗ

ದೇಶದಲ್ಲಿ ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನ್‌ ಕಳೆದ ವಾರ ಬಿಡುಗಡೆಯಾಗಿತ್ತು.
Last Updated 16 ಆಗಸ್ಟ್ 2022, 9:52 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝೆಡ್ ಫೋಲ್ಡ್ 4, ಫ್ಲಿಪ್‌ 4 ಬೆಲೆ ವಿವರ ಬಹಿರಂಗ

ಭಾರತೀಯ ಮಾರುಕಟ್ಟೆಗೆ ಬರಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌22 ಸ್ಮಾರ್ಟ್‌ಫೋನ್

ಸ್ಯಾಮ್‌ಸಂಗ್ ಹೊಸ ಸರಣಿಯಲ್ಲಿ ಗ್ಯಾಲಕ್ಸಿ ಎಸ್22 ಬಿಡುಗಡೆ ಮಾಡುತ್ತಿದೆ.
Last Updated 7 ಸೆಪ್ಟೆಂಬರ್ 2021, 8:53 IST
ಭಾರತೀಯ ಮಾರುಕಟ್ಟೆಗೆ ಬರಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌22 ಸ್ಮಾರ್ಟ್‌ಫೋನ್
ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಮಡಚುವ ಹೊಸ 5ಜಿ ಫೋನ್‌ಗಳು, ವಾಚ್‌, ಬಡ್ಸ್ ಬಿಡುಗಡೆ

ಬೆಂಗಳೂರು: ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪನಿ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಸರಣಿಯ ಹೊಸ ಫೋನ್‌, ವಾಚ್‌ ಹಾಗೂ ಇಯರ್‌ ಬಡ್ಸ್‌ ಅನಾವರಣ ಮಾಡಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ಚೀನಾದ ಶಿಯೊಮಿ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದು, ಸ್ಯಾಮ್‌ಸಂಗ್‌ ಹೊಸ ಉತ್ಪನ್ನಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದೆ.
Last Updated 11 ಆಗಸ್ಟ್ 2021, 16:57 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಮಡಚುವ ಹೊಸ 5ಜಿ ಫೋನ್‌ಗಳು, ವಾಚ್‌, ಬಡ್ಸ್ ಬಿಡುಗಡೆ

ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್ ನಾಳೆ ಮಾರುಕಟ್ಟೆಗೆ

ಸ್ಯಾಮ್ಸಂಗ್‌ ಕಂಪನಿಯ ಬಹುನಿರೀಕ್ಷಿತ ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಶುಕ್ರವಾರ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.
Last Updated 5 ಸೆಪ್ಟೆಂಬರ್ 2019, 9:58 IST
ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್ ನಾಳೆ ಮಾರುಕಟ್ಟೆಗೆ

ಸೆಪ್ಟೆಂಬರ್‌ಗೆ ಸ್ಯಾಮ್ಸಂಗ್‌ ಫೋಲ್ಡ್‌

ಸ್ಯಾಮ್ಸಂಗ್‌ ಕಂಪನಿಯ ಬಹುನಿರೀಕ್ಷಿತ ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಮೊಬೈಲ್‌ ಫೋನ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ.
Last Updated 31 ಜುಲೈ 2019, 19:30 IST
fallback
ADVERTISEMENT
ADVERTISEMENT
ADVERTISEMENT