ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Samyuktha Hegde

ADVERTISEMENT

ಡ್ಯಾನ್ಸ್‌ ವಿಡಿಯೊ ಪೋಸ್ಟ್‌ ಮಾಡಿ, ಚೇತರಿಸಿಕೊಂಡಿರುವೆ ಎಂದ ಸಂಯುಕ್ತಾ ಹೆಗ್ಡೆ!

ಕನ್ನಡದ ನಟಿ ಸಂಯುಕ್ತಾ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. ತಾನು ಗಾಯದಿಂದ ಚೇತರಿಸಿಕೊಂಡಿದ್ದೇನೆ ಎಂದು ಅಭಿಮಾನಿಗಳಿಗೆ ಹೇಳಲಿಕ್ಕಾಗಿ ಬಿಕಿನಿ ಧರಿಸಿ ಮಾಡಿರುವ ಡ್ಯಾನ್ಸ್‌ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ.
Last Updated 13 ನವೆಂಬರ್ 2022, 11:29 IST
ಡ್ಯಾನ್ಸ್‌ ವಿಡಿಯೊ ಪೋಸ್ಟ್‌ ಮಾಡಿ, ಚೇತರಿಸಿಕೊಂಡಿರುವೆ ಎಂದ ಸಂಯುಕ್ತಾ ಹೆಗ್ಡೆ!

ಬೆಂಗಳೂರು: ಚಿತ್ರೀಕರಣದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಗಾಯ

ಕ್ರೀಮ್ ಚಿತ್ರದ ಹೊಡೆದಾಟದ ದೃಶ್ಯವೊಂದರ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಚಿತ್ರೀಕರಣ ಮುಂದೂಡಲಾಗಿದೆ.
Last Updated 27 ಜುಲೈ 2022, 14:09 IST
ಬೆಂಗಳೂರು: ಚಿತ್ರೀಕರಣದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಗಾಯ

RCB ನಾಯಕ ’ಡು ಪ್ಲೆಸಿ’ ಭೇಟಿಯಾದ ನಟಿ ’ಸಂಯುಕ್ತಾ’: ತಲೆಕೆಡಿಸಿಕೊಂಡ ನೆಟ್ಟಿಗರು

’ಕಿರಿಕ್‌ ಪಾರ್ಟಿ’ ಸಿನಿಮಾದ ನಾಯಕಿ ಸಂಯುಕ್ತಾ ಹೆಗ್ಡೆ ಐಪಿಎಲ್‌ ಕಿಕ್ರೆಟ್‌ನ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕ ಫಫ್‌ ಡು ಪ್ಲೆಸಿ ಅವರನ್ನು ಭೇಟಿಯಾಗಿದ್ದಾರೆ.
Last Updated 14 ಮಾರ್ಚ್ 2022, 12:09 IST
RCB ನಾಯಕ ’ಡು ಪ್ಲೆಸಿ’ ಭೇಟಿಯಾದ ನಟಿ ’ಸಂಯುಕ್ತಾ’: ತಲೆಕೆಡಿಸಿಕೊಂಡ ನೆಟ್ಟಿಗರು

ಐಸ್‌ ಇರದ ‘ಕ್ರೀಂ’ನಲ್ಲಿ ಏನಿದೆ? ಅಗ್ನಿ ಶ್ರೀಧರ್‌ ಹೇಳಿದ್ದೇನು?

‘ದೇವಿ ಮಂತ್ರದಲ್ಲಿರುವ ಸಂಸ್ಕೃತ ಶಬ್ದವೇ ‘ಕ್ರೀಂ’. ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ಮಹಿಳಾ ಪ್ರಧಾನ ಚಿತ್ರವಿದು. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು ಎಂದರು ಅಗ್ನಿ ಶ್ರೀಧರ್.
Last Updated 16 ಜನವರಿ 2022, 10:14 IST
ಐಸ್‌ ಇರದ ‘ಕ್ರೀಂ’ನಲ್ಲಿ ಏನಿದೆ? ಅಗ್ನಿ ಶ್ರೀಧರ್‌ ಹೇಳಿದ್ದೇನು?

ನಾನು ಆರ್‌ಸಿಬಿ ಫ್ಯಾನ್: ಹೊಸ ವಿಡಿಯೊ ಪೋಸ್ಟ್ ಮಾಡಿದ ಸಂಯುಕ್ತಾ ಹೆಗಡೆ

ಕಿರಿಕ್ ಪಾರ್ಟಿ ಹುಡುಗಿ ಎಂದೇ ಸಂಯುಕ್ತಾ ಹೆಗಡೆ ಜನಪ್ರಿಯ
Last Updated 26 ನವೆಂಬರ್ 2021, 7:28 IST
ನಾನು ಆರ್‌ಸಿಬಿ ಫ್ಯಾನ್: ಹೊಸ ವಿಡಿಯೊ ಪೋಸ್ಟ್ ಮಾಡಿದ ಸಂಯುಕ್ತಾ ಹೆಗಡೆ

‘ರಾಣ’ದಲ್ಲಿ ಶ್ರೇಯಸ್‌ ಜೊತೆ ಸಂಯುಕ್ತ ಹೆಜ್ಜೆ

‘ಕಿರಿಕ್‌ ಪಾರ್ಟಿ’ ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಇದೀಗ ‘ರಾಣ’ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.
Last Updated 20 ನವೆಂಬರ್ 2021, 14:08 IST
‘ರಾಣ’ದಲ್ಲಿ ಶ್ರೇಯಸ್‌ ಜೊತೆ ಸಂಯುಕ್ತ ಹೆಜ್ಜೆ

ನಟಿ ಜೊತೆ ಗಲಾಟೆ; ಕವಿತಾ ರೆಡ್ಡಿ ಬಂಧನ, ಬಿಡುಗಡೆ

ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪದಡಿ ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಕೆರೆ ಸಮಿತಿಯ ಸದಸ್ಯೆ ಕವಿತಾ ರೆಡ್ಡಿ ಅವರನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಠಾಣಾ ಜಾಮೀನು ಮೇಲೆ ಸಂಜೆ ಬಿಡುಗಡೆ ಸಹ ಮಾಡಿದ್ದಾರೆ.
Last Updated 9 ಸೆಪ್ಟೆಂಬರ್ 2020, 2:46 IST
fallback
ADVERTISEMENT

ಉದ್ಯಾನದಲ್ಲಿ ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ; ಕವಿತಾ ರೆಡ್ಡಿ ಬಂಧನ–ಬಿಡುಗಡೆ

‘ಗಲಾಟೆ ಸಂಬಂಧ ಸಂಯುಕ್ತ ಅವರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇವರು ಕಾಂಗ್ರೆಸ್ ಕಾರ್ಯಕರ್ತರೆಂದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 8 ಸೆಪ್ಟೆಂಬರ್ 2020, 16:21 IST
ಉದ್ಯಾನದಲ್ಲಿ ನಟಿ ಸಂಯುಕ್ತ ಹೆಗಡೆ ಜೊತೆ ಗಲಾಟೆ; ಕವಿತಾ ರೆಡ್ಡಿ ಬಂಧನ–ಬಿಡುಗಡೆ

‘ಅನೈತಿಕ ಪೊಲೀಸ್‌ ಗಿರಿ’: ಕವಿತಾ ಕ್ಷಮೆ ಮನ್ನಿಸಿದ ಸಂಯುಕ್ತಾ ಹೆಗ್ಡೆ

‘ಕಿರಿಕ್‌ ಪಾರ್ಟಿ’ ಚಿತ್ರ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಪಾರ್ಕಿನಲ್ಲಿ ವರ್ಕೌಟ್‌ ಮಾಡುವಾಗ ಸರಿಯಾದ ಧರಿಸಿಲ್ಲವೆಂದು ತಗಾದೆ ತೆಗೆದು ‘ಅನೈತಿಕ ಪೊಲೀಸ್‌ ಗಿರಿ’ ಪ್ರದರ್ಶಿಸಿದ್ದ ಕವಿತಾ ರೆಡ್ಡಿ ಎಂಬುವವರು ನಟಿಯ ಕ್ಷಮೆಯಾಚಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.
Last Updated 7 ಸೆಪ್ಟೆಂಬರ್ 2020, 9:36 IST
‘ಅನೈತಿಕ ಪೊಲೀಸ್‌ ಗಿರಿ’: ಕವಿತಾ ಕ್ಷಮೆ ಮನ್ನಿಸಿದ ಸಂಯುಕ್ತಾ ಹೆಗ್ಡೆ

ಸಂಯುಕ್ತ ಹೆಗಡೆ ಕ್ಷಮೆ ಯಾಚಿಸಿದ ಕವಿತಾ ರೆಡ್ಡಿ

ಸರ್ಜಾಪುರ ರಸ್ತೆಯ ಅಗರ ಕೆರೆಯ ಉದ್ಯಾನದಲ್ಲಿ ನಟಿ ಸಂಯುಕ್ತಾ ಹೆಗಡೆ ಮತ್ತು ಅವರ ಗೆಳತಿಯರ ಜೊತೆ ಮಾತಿನ ಚಕಮಕಿ ನಡೆಸಿದ್ದ ಸ್ಥಳೀಯ ನಿವಾಸಿ ಕವಿತಾ ರೆಡ್ಡಿ ಕ್ಷಮೆ ಯಾಚಿಸಿದ್ದಾರೆ.
Last Updated 6 ಸೆಪ್ಟೆಂಬರ್ 2020, 21:23 IST
ಸಂಯುಕ್ತ ಹೆಗಡೆ ಕ್ಷಮೆ ಯಾಚಿಸಿದ ಕವಿತಾ ರೆಡ್ಡಿ
ADVERTISEMENT
ADVERTISEMENT
ADVERTISEMENT